ವಿಸ್ತರಣೆ IDಗಳು ಮತ್ತು ನವೀಕರಣ URLಗಳನ್ನು ನಿಶ್ಯಬ್ದವಾಗಿ ಸ್ಥಾಪಿಸಬೇಕು
ಅಪ್ಲಿಕೇಶನ್ ಸ್ಥಳ
ಡೀಫಾಲ್ಟ್ ಹುಡುಕಾಟ ಪೂರೈಕೆದಾರ ಸೂಚಿಸುವ URL
ಉದಾಹರಣೆಯ ಮೌಲ್ಯ:
ಪಾಸ್‌ವರ್ಡ್ ನಿರ್ವಾಹಕವನ್ನು ಸಕ್ರಿಯಗೊಳಿಸು
ಯಾವ ವಿಸ್ತರಣೆಗಳನ್ನು ಬಳಕೆದರರು ಸ್ಥಾಪಿಸಲಾಗುವುದಿಲ್ಲ ಎಂದು ನಿರ್ದಿಷ್ಟಪಡಿಸಲು ನಿಮಗೆ ಅನುಮತಿಸುತ್ತದೆ. ಕಪ್ಪುಪಟ್ಟಿಮಾಡಲಾಗಿದ್ದರೆ ಈಗಾಗಲೇ ಸ್ಥಾಪಿತವಾದ ವಿಸ್ತರಣೆಗಳನ್ನು ತೆಗೆದುಹಾಕಲಾಗುವುದು.
ಶ್ವೇತಪಟ್ಟಿಯಲ್ಲಿ ಬಹಿರಂಗವಾಗಿ ಪಟ್ಟಿಮಾಡದ ಹೊರತು * ನ ಕಪ್ಪುಪಟ್ಟಿ ಮೌಲ್ಯ ಎಂದರೆ ಎಲ್ಲ ವಿಸ್ತರಣೆಗಳನ್ನು ಕಪ್ಪುಪಟ್ಟಿಗೊಳಿಸಲಾಗಿದೆ ಎಂದು ಸೂಚಿಸುತ್ತದೆ.
ತತ್‌ಕ್ಷಣ ಫಲಿತಾಂಶಗಳನ್ನು ಒದಗಿಸಲು ಹುಡುಕಾಟ ಎಂಜಿನ್‌ನ URL ಅನ್ನು ನಿರ್ದಿಷ್ಟಪಡಿಸುತ್ತದೆ. URL ಸ್ಟ್ರಿಂಗ್ ಅನ್ನು ಹೊಂದಿರಬೇಕು, ಅದನ್ನು ಪ್ರಶ್ನೆಯ ಸಮಯದಲ್ಲಿ ಇದುವರೆಗೂ ಬಳಕೆದಾರರು ನಮೂದಿಸಿರುವ ಪಠ್ಯದೊಂದಿಗೆ ಮರುಸ್ಥಾನಗೊಳಿಸಲಾಗುವುದು. ಐಚ್ಛಿಕ.
ನಿಷ್ಕ್ರಿಯಗೊಳಿಸಲಾದ ಪ್ರೊಟೋಕಾಲ್ ಯೋಜನೆಗಳ ಪಟ್ಟಿ
ಡೀಫಾಲ್ಟ್ ಭೂಸ್ಥಾನದ ಸೆಟ್ಟಿಂಗ್
AutoFill ಸಕ್ರಿಯಗೊಳಿಸು
ಯಾವ ವಿಸ್ತರಣೆಗಳು ಕಪ್ಪುಪಟ್ಟಿಗೆ ಒಳಪಡುವುದಿಲ್ಲ ಎಂದು ನಿರ್ದಿಷ್ಟಪಡಿಸಲು ನಿಮ್ಮನ್ನು ಅನುಮತಿಸುತ್ತದೆ.
* ನ ಕಪ್ಪುಪಟ್ಟಿಯ ಮೌಲ್ಯವೆಂದರೆ ಎಲ್ಲ ವಿಸ್ತರಣೆಗಳನ್ನು ಕಪ್ಪುಪಟ್ಟಿ ಮಾಡಲಾಗಿದೆ ಎಂದರ್ಥ ಮತ್ತು ಶ್ವೇತಪಟ್ಟಿಯಲ್ಲಿ ಪಟ್ಟಿ ಮಾಡಲಾಗಿರುವ ವಿಸ್ತರಣೆಗಳನ್ನು ಮಾತ್ರ ಬಳಕೆದಾರರು ಸ್ಥಾಪಿಸಲು ಸಾಧ್ಯವಾಗುತ್ತದೆ.
ಡೀಫಾಲ್ಟ್ ಆಗಿ, ಎಲ್ಲ ವಿಸ್ತರಣೆಗಳನ್ನು ಶ್ವೇತಪಟ್ಟಿಯಾಗಿರಿಸಲಾಗಿರುತ್ತದೆ, ಆದರೆ ಎಲ್ಲ ವಿಸ್ತರಣೆಗಳನ್ನು ನೀತಿಯನುಸಾರ ಕಪ್ಪುಪಟ್ಟಿಗೆ ಸೇರ್ಪಡೆಗೊಳಿಸಿದರೆ, ಆ ನೀತಿಯನ್ನು ಅತಿಕ್ರಮಿಸಲು ಶ್ವೇತಪಟ್ಟಿಯನ್ನು ಬಳಸಬಹುದು.
ಆವೃತ್ತಿಯಿಂದಲೂ
ಈ ಸೈಟ್‌ಗಳಲ್ಲಿ ಚಿತ್ರಗಳನ್ನು ನಿರ್ಬಂಧಿಸಿ
ಪುಟದಲ್ಲಿ ಮೂರನೇ ವ್ಯಕ್ತಿಯ ಉಪ-ವಿಷಯವು HTTP ಮೂಲ ದೃಢೀಕರಣ ಸಂವಾದ ಪೆಟ್ಟಿಗೆಯನ್ನು ಅನುಮತಿಸಲಾಗುತ್ತದೆಯೆ ಎಂಬುದನ್ನು ನಿಯಂತ್ರಿಸುತ್ತದೆ. ಪ್ರಾತಿನಿಧಿಕವಾಗಿ ಇದನ್ನು ಫಿಶಿಂಗ್ ಭದ್ರತೆಯಂತೆ ನಿಷ್ಕ್ರಿಯಗೊಳಿಸಲಾಗಿರುತ್ತದೆ.
ವಿಸ್ತರಣೆ ಸಂಬಂಧಿತ ನೀತಿಗಳನ್ನು ಕಾನ್ಫಿಗರ್ ಮಾಡುತ್ತದೆ. ಕಪ್ಪುಪಟ್ಟಿ ಮಾಡಲಾದ ವಿಸ್ತರಣೆಗಳನ್ನು ಶ್ವೇತಪಟ್ಟಿ ಮಾಡದ ಹೊರತು ಅವುಗಳನ್ನು ಸ್ಥಾಪಿಸುವಲ್ಲಿ ಬಳಕೆದಾರರಿಗೆ ಅನುಮತಿ ಇಲ್ಲ. ರಲ್ಲಿ ವಿಸ್ತರಣೆಗಳನ್ನು ನಿರ್ದಿಷ್ಟಪಡಿಸುವ ಮೂಲಕ ಸ್ವಯಂಚಾಲಿತವಾಗಿ ಸ್ಥಾಪಿಸಲು ನೀವು ಅನ್ನು ಬಲವಂತಪಡಿಸಬಹುದಾಗಿದೆ. ಬಲವಂತದ ವಿಸ್ತರಣೆಗಳ ಪಟ್ಟಿಯ ಮೇಲೆ ಕಪ್ಪುಪಟ್ಟಿಯು ಅಗ್ರಸ್ಥಾನವಹಿಸುತ್ತದೆ.
ಈ ನೀಡುಗರಿಗಾಗಿ ಹುಡುಕಾಟವನ್ನು ಟ್ರಿಗ್ಗರ್ ಮಾಡಲು ಓಮ್ನಿಬಾಕ್ಸ್‌ನಲ್ಲಿ ಶಾರ್ಟ್‌ಕಟ್‌ನಂತೆ ಬಳಸಲಾಗುವ ಕೀವರ್ಡ್ ಅನ್ನು ನಿರ್ದಿಷ್ಟಪಡಿಸುತ್ತದೆ. ಐಚ್ಛಿಕ.
ಡೀಫಾಲ್ಟ್ ಹುಡುಕಾಟ ನೀಡುಗರು
ಈ ಸೈಟ್‌ಗಳಲ್ಲಿನ ಪ್ಲಗಿನ್‌ಗಳನ್ನು ಅನುಮತಿಸು
ಬಳಕೆದಾರರು ಸಕ್ರಿಯಗೊಳಿಸಬಹುದಾದ ಅಥವಾ ನಿಷ್ಕ್ರಿಯಗೊಳಿಸಬಹುದಾದ ಪ್ಲಗಿನ್‌ಗಳ ಪಟ್ಟಿಯನ್ನು ನಿರ್ದಿಷ್ಟಪಡಿಸಿ
ಪ್ರಾಕ್ಸಿ ಸರ್ವರ್‌ನ ವಿಳಾಸ ಅಥವಾ URL
ನಿಶ್ಚಿತ ಪ್ರಾಕ್ಸಿ ಸರ್ವರ್‌ಗಳನ್ನು ಬಳಸು
ಪ್ಲಗಿನ್ ಹುಡುಕುವುದನ್ನು ನಿಷ್ಕ್ರಿಯಗೊಳಿಸು
ಪ್ರಾರಂಭದಲ್ಲಿ ನಡವಳಿಕೆಯನ್ನು ನಿರ್ದಿಷ್ಟಪಡಿಸಲು ನಿಮಗೆ ಅನುಮತಿಸುತ್ತದೆ.
'ಮುಖ ಪುಟವನ್ನು ತೆರೆ' ಎಂದು ನೀವು ಆರಿಸಿದಲ್ಲಿ ನೀವು ಅನ್ನು ಪ್ರಾರಂಭಿಸಿದಾಗ ಮುಖ ಪುಟವನ್ನು ಯಾವಾಗಲೂ ತೆರೆಯಲಾಗುವುದು.
'ಈ ಹಿಂದೆ ತೆರೆಯಲಾದ URLಗಳನ್ನು ಮರುತೆರೆ' ಎಂದು ನೀವು ಆರಿಸಿದಲ್ಲಿ, ಈ ಮೊದಲು ತೆರೆದು ಮುಚ್ಚಲಾಗಿರುವ URLಗಳನ್ನು ಮರುತೆರೆಯಲಾಗುವುದು.
'URLಗಳ ಪಟ್ಟಿಯನ್ನು ತೆರೆ' ಎಂದು ನೀವು ಆರಿಸಿದಲ್ಲಿ, ಬಳಕೆದಾರನು ಅನ್ನು ಪ್ರಾರಂಭಿಸಿದಾಗ 'ಪ್ರಾರಂಭಿಸಿದಾಗ ತೆರೆಯಬೇಕಾದ URLಗಳು' ಪಟ್ಟಿಯನ್ನು ತೆರೆಯಲಾಗುತ್ತದೆ.
ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯಗೊಳಿಸಿದಲ್ಲಿ, ಬಳಕೆದಾರರು ಅದನ್ನು ರಲ್ಲಿ ಬದಲಿಸಲಾಗುವುದಿಲ್ಲ ಅಥವಾ ಅತಿಕ್ರಮಿಸಲಾಗುವುದಿಲ್ಲ.
ಈ ಸೆಟ್ಟಿಂಗ್ ಅನ್ನು ನಿಷ್ಕ್ರಿಯಗೊಳಿಸುವುದು ಕಾನ್ಫಿಗರ್ ಮಾಡದೆಯೆ ಬಿಡುವುದಕ್ಕೆ ಸಮವಾಗಿರುತ್ತದೆ. ಬಳಕೆದಾರರು ಇದನ್ನು ರಲ್ಲಿ ಇನ್ನೂ ಬದಲಿಸಲು ಸಾಧ್ಯವಿರುತ್ತದೆ.
ಡೇಟಾ ಪ್ರಕಾರ:
ಸಕ್ರಿಯಗೊಳಿಸಲಾದ ಪ್ಲಗಿನ್‌ಗಳ ಪಟ್ಟಿ
ChromeOS ಸಾಧನಗಳು ಶುಷ್ಕ ಅಥವಾ ಅಮಾನತುಗೊಂಡಾಗ ಲಾಕ್ ಅನ್ನು ಸಕ್ರಿಯಗೊಳಿಸು.
ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯಗೊಳಿಸಿದಲ್ಲಿ, ನಿದ್ರೆಯಿಂದ ChromeOS ಸಾಧನಗಳನ್ನು ಅನ್‌ಲಾಕ್ ಮಾಡಲು ಬಳಕೆದಾರರನ್ನು ಪಾಸ್‌ವರ್ಡ್ ಕೇಳಲಾಗುವುದು.
ಈ ಸೆಟ್ಟಿಂಗ್ ಅನ್ನು ನೀವು ನಿಷ್ಕ್ರಿಯಗೊಳಿಸಿದಲ್ಲಿ, ನಿದ್ರೆಯಿಂದ ChromeOS ಸಾಧನಗಳನ್ನು ಎಬ್ಬಿಸಲು ಬಳಕೆದಾರರನ್ನು ಪಾಸ್‌ವರ್ಡ್ ಕೇಳಲಾಗುವುದು.
ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯ ಅಥವಾ ನಿಷ್ಕ್ರಿಯಗೊಳಿಸಿದಲ್ಲಿ, ಬಳಕೆದಾರರು ಈ ಸೆಟ್ಟಿಂಗ್ ಅನ್ನು ರಲ್ಲಿ ಬದಲಿಸಲಾಗುವುದಿಲ್ಲ ಅಥವಾ ಅತಿಕ್ರಮಿಸಲಾಗುವುದಿಲ್ಲ.
ಪಾಸ್‌ವರ್ಡ್ ನಿರ್ವಾಹಕರಲ್ಲಿ ಪಾಸ್‌ವರ್ಡ್‌ಗಳನ್ನು ತೋರಿಸಲು ಬಳಕೆದಾರರನ್ನು ಅನುಮತಿಸಿ
ನಲ್ಲಿನ ಹೊಸ ಟ್ಯಾಬ್ ಪುಟದಲ್ಲಿ ಬುಕ್‌ಮಾರ್ಕ್ ಪಟ್ಟಿಯನ್ನು ಸಕ್ರಿಯಗೊಳಿಸುತ್ತದೆ.
ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯಗೊಳಿಸಿದರೆ, "ಹೊಸ ಟ್ಯಾಬ್" ಪುಟದಲ್ಲಿನ ಬುಕ್‌ಮಾರ್ಕ್ ಪಟ್ಟಿಯನ್ನು ತೋರಿಸುತ್ತದೆ.
ಈ ಸೆಟ್ಟಿಂಗ್ ಅನ್ನು ನೀವು ನಿಷ್ಕ್ರಿಯಗೊಳಿಸಿದರೆ, ಬಳಕೆದಾರರು ಬುಕ್‌ಮಾರ್ಕ್ ಪಟ್ಟಿಯನ್ನು ಎಂದಿಗೂ ವೀಕ್ಷಿಸುವುದಿಲ್ಲ.
ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯ ಅಥವಾ ನಿಷ್ಕ್ರಿಯಗೊಳಿಸಿದರೆ, ಬಳಕೆದಾರರು ರಲ್ಲಿ ಅದನ್ನು ಬದಲಿಸಲಾಗುವುದಿಲ್ಲ ಅಥವಾ ಅತಿಕ್ರಮಿಸಲಾಗುವುದಿಲ್ಲ.
ರಲ್ಲಿ ಡೀಫಾಲ್ಟ್ ಮುಖಪುಟವನ್ನು ಕಾನ್ಫಿಗರ್ ಮಾಡಿ ಮತ್ತು ಅದನ್ನು ಬದಲಿಸದಂತೆ ಬಳಕೆದಾರರನ್ನು ತಡೆಯಿರಿ.
ಬಳಕೆದಾರರ ಮುಖಪುಟ ಸೆಟ್ಟಿಂಗ್‌ಗಳನ್ನು ಮಾತ್ರ ಸಂಪೂರ್ಣವಾಗಿ ಲಾಕ್ ಮಾಡಲಾಗಿರುತ್ತದೆ, ನೀವು ಮುಖಪುಟವನ್ನು ಹೊಸ ಟ್ಯಾಬ್ ಪುಟದಂತೆ ಆರಿಸಿಕೊಳ್ಳಬಹುದು ಅಥವಾ ಅದನ್ನು URL ರೀತಿಯಲ್ಲಿ ಹೊಂದಿಸಬಹುದು ಮತ್ತು ಮುಖಪುಟದ URL ಅನ್ನು ನಿರ್ದಿಷ್ಟಪಡಿಸಬಹುದು. ಒಂದೊಮ್ಮೆ ನೀವದನ್ನು ನಿರ್ದಿಷ್ಟಪಡಿಸದಿದ್ದಲ್ಲಿ, ನಂತರ ಬಳಕೆದಾರರು ಮುಖಪುಟವನ್ನು 'chrome://newtab' ಎಂದು ನಿರ್ದಿಷ್ಟಪಡಿಸುವ ಮೂಲಕ ಮುಖಪುಟವನ್ನು ಹೊಂದಿಸಬಹುದಾಗಿದೆ.
ಆರಂಭಿಕ ಪುಟಗಳು
ಪಾಸ್‌ವರ್ಡ್ ನಿರ್ವಾಹಕವನ್ನು ಕಾನ್ಫಿಗರ್ ಮಾಡುತ್ತದೆ. ಪಾಸ್‌ವರ್ಡ್ ನಿರ್ವಾಹಕವನ್ನು ಸಕ್ರಿಯಗೊಳಿಸಿದರೆ, ನಂತರ ಸಂಗ್ರಹಿಸಿದ ಪಾಸ್‌ವರ್ಡ್‌ಗಳನ್ನು ಸ್ಪಷ್ಟವಾದ ಪಠ್ಯದಲ್ಲಿ ಬಳಕೆದಾರರು ತೋರಿಸಬಹುದೆ ಎಂಬುದನ್ನು ಸಕ್ರಿಯಗೊಳಿಸಲು ಅಥವಾ ನಿಷ್ಕ್ರಿಯಗೊಳಿಸಲು ನೀವು ಆರಿಸಿಕೊಳ್ಳಬಹುದಾಗಿದೆ.
ಡೀಫಾಲ್ಟ್ ಚಿತ್ರಗಳ ಸೆಟ್ಟಿಂಗ್
ಈ ಸೈಟ್‌ಗಳಲ್ಲಿ JavaScript ಅನ್ನು ಅನುಮತಿಸು
ಯಾವುದೇ ಸೈಟ್ ಪಾಪ್-ಅಪ್‌ಗಳನ್ನು ತೋರಿಸಲು ಅನುಮತಿಸಬೇಡ
ಡೆವಲಪರ್ ಪರಿಕರಗಳನ್ನು ನಿಷ್ಕ್ರಿಯಗೊಳಿಸು
ಬಲವಂತವಾಗಿ ಸ್ಥಾಪಿಸಲಾದ ವಿಸ್ತರಣೆಗಳ ಪಟ್ಟಿಯನ್ನು ಕಾನ್ಫಿಗರ್ ಮಾಡು
ವೆಬ್‌ಸೈಟ್‌ಗಳು ಪ್ಲಗಿನ್‌ಗಳನ್ನು ಸ್ವಯಂಚಾಲಿತವಾಗಿ ಚಾಲನೆ ಮಾಡಲು ಅನುಮತಿಸುವುದೆ ಎಂದು ಹೊಂದಿಸಲು ನಿಮ್ಮನ್ನು ಅನುಮತಿಸುತ್ತದೆ. ಪ್ಲಗಿನ್‌ಗಳನ್ನು ಸ್ವಯಂಚಾಲಿತವಾಗಿ ಚಾಲನೆ ಮಾಡುವುದನ್ನು ಎಲ್ಲ ವೆಬ್‌ಸೈಟ್‌ಗಳಿಗೂ ಅನುಮತಿಸಬಹುದು ಅಥವಾ ಎಲ್ಲ ವೆಬ್‌ಸೈಟ್‌ಗಳಿಗೂ ನಿರಾಕರಿಸಬಹುದು.
ರಲ್ಲಿ SPDY ಪ್ರೋಟೊಕಾಲ್‌ನ ಬಳಕೆಯನ್ನು ನಿಷ್ಕ್ರಿಯಗೊಳಿಸಲಾಗಿದೆ.
ಸುರಕ್ಷಿತ ಬ್ರೌಸಿಂಗ್ ಸಕ್ರಿಯಗೊಳಿಸು
ಈ ಸೈಟ್‌ಗಳಲ್ಲಿನ ಪ್ಲಗಿನ್‌ಗಳನ್ನು ನಿರ್ಬಂಧಿಸು
ಈ ಸೈಟ್‌ಗಳಲ್ಲಿ ಕುಕ್ಕೀಗಳಿಗೆ ಮಾತ್ರ ಸೆಷನ್ ಅನುಮತಿಸಿ
ಪಾಸ್‌ವರ್ಡ್ ವ್ಯವಸ್ಥಾಪಕ
ರಚಿಸಲಾದ Kerberos SPN ಪ್ರಮಾಣಿತವಲ್ಲದ ಪೋರ್ಟ್ ಅನ್ನು ಒಳಗೊಳ್ಳಬೇಕೆ ಎಂದು ನಿರ್ದಿಷ್ಟಪಡಿಸುತ್ತದೆ.
ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯಗೊಳಿಸಿದರೆ, ಮತ್ತು ಪ್ರಮಾಣಿತವಲ್ಲದ ಪೋರ್ಟ್ ಅನ್ನು (ಅಂದರೆ 80 ಅಥವಾ 443 ಅಲ್ಲದ ಒಂದು ಪೋರ್ಟ್) ನಮೂದಿಸಿದರೆ, ಅದನ್ನು ರಚಿತವಾದ Kerberos SPN ನಲ್ಲಿ ಸೇರಿಸಲಾಗುವುದು.
ಈ ಸೆಟ್ಟಿಂಗ್ ಅನ್ನು ನೀವು ನಿಷ್ಕ್ರಿಯಗೊಳಿಸಿದಲ್ಲಿ, ರಚಿಸಲಾದ Kerberos SPN ಪೋರ್ಟ್ ಅನ್ನು ಯಾವುದೇ ಸಂದರ್ಭದಲ್ಲಿ ಒಳಗೊಳ್ಳುವುದಿಲ್ಲ.
ಪ್ರಾಕ್ಸಿಯನ್ನು ಸಕ್ರಿಯಗೊಳಿಸು
ರಲ್ಲಿ ಸಂಪಾದನೆ ಬುಕ್‌ಮಾರ್ಕ್‌ಗಳನ್ನು ಸಕ್ರಿಯಗೊಳಿಸುತ್ತದೆ ಅಥವಾ ನಿಷ್ಕ್ರಿಯಗೊಳಿಸುತ್ತದೆ.
ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯಗೊಳಿಸಿದಲ್ಲಿ, ಬುಕ್‌ಮಾರ್ಕ್‌ಗಳನ್ನು ಸೇರಿಸಬಹುದು, ತೆಗೆದುಹಾಕಬಹುದು ಅತವಾ ಮಾರ್ಪಡಿಸಬಹುದಾಗಿದೆ. ಇದು ಡೀಫಾಲ್ಟ್ ಆಗಿದೆ.
ಈ ಸೆಟ್ಟಿಂಗ್ ಅನ್ನು ನೀವು ನಿಷ್ಕ್ರಿಯಗೊಳಿಸಿದರೆ, ಬುಕ್‌ಮಾರ್ಕ್‌ಗಳನ್ನು ಸೇರಿಸಲಾಗುವುದಿಲ್ಲ, ತೆಗೆದುಹಾಕಲಾಗುವುದಿಲ್ಲ ಅಥವಾ ಮಾರ್ಪಡಿಸಲಾಗುವುದಿಲ್ಲ. ಪ್ರಸ್ತುತ ಬುಕ್‌ಮಾರ್ಕ್‌ಗಳು ಇನ್ನೂ ಲಭ್ಯವಿದೆ.
Mac/Linux ಆದ್ಯತೆಯ ಹೆಸರು:
ಕುಕೀಸ್ ಅನ್ನು ಹೊಂದಿಸಲು ಅನುಮತಿಸದೆ ಇರುವಂತಹ ಸೈಟ್‌ಗಳನ್ನು ನಿರ್ದಿಷ್ಟಪಡಿಸುವಂತಹ url ಪ್ರಕಾರಗಳ ಪಟ್ಟಿಯನ್ನು ಹೊಂದಿಸಲು ನಿಮಗೆ ಅನುಮತಿಸುತ್ತದೆ.
ಡೀಫಾಲ್ಟ್ ಬ್ರೌಸರ್‌ನ ರೀತಿಯಲ್ಲಿ Chrome ಅನ್ನು ಹೊಂದಿಸಿ
ತನ್ನೆಲ್ಲಾ ಚಿತ್ರಗಳನ್ನು ಪ್ರದರ್ಶಿಸಲು ಎಲ್ಲಾ ಸೈಟ್‌ಗಳಿಗೂ ಅನುಮತಿಸಿ
ಪ್ರಾಕ್ಸಿ .pac ಫೈಲ್‌ಗೆ URL
Google ಹೋಸ್ಟ್ ಮಾಡಿದ ಸಿಂಕ್ರೊನೈಜೇಶನ್ ಸೇವೆಗಳನ್ನು ಬಳಸಿಕೊಂಡು ನಲ್ಲಿ ಡೇಟಾ ಸಿಂಕ್ರೊನೈಜೇಶನ್ ಅನ್ನು ನಿಷ್ಕ್ರಿಯಗೊಳಿಸುತ್ತದೆ ಮತ್ತು ಈ ಸೆಟ್ಟಿಂಗ್ ಅನ್ನು ಬಳಕೆದಾರರು ಬದಲಿಸಲು ತಡೆಯುತ್ತದೆ.
ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯಗೊಳಿಸಿದರೆ, ನಲ್ಲಿ ಈ ಸೆಟ್ಟಿಂಗ್ ಅನ್ನು ಬಳಕೆದಾರರು ಬದಲಿಸಲಾಗುವುದಿಲ್ಲ ಅಥವಾ ಅತಿಕ್ರಮಿಸಲಾಗುವುದಿಲ್ಲ.
ಸ್ಥಾಪಿಸುವುದರಿಂದ ಬಳಕೆದಾರನನ್ನು ತಡೆಯಬೇಕಾದ ವಿಸ್ತರಣೆ IDಗಳು (ಅಥವಾ * ಎಲ್ಲಕ್ಕೂ)
ಫೈಲ್ ಆಯ್ಕೆ ಸಂವಾದಗಳನ್ನು ಪ್ರದರ್ಶಿಸಲು ಅನ್ನು ಅನುಮತಿಸುವ ಮೂಲಕ ಯಂತ್ರದಲ್ಲಿನ ಸ್ಥಳೀಯ ಫೈಲ್‌ಗಳಿಗೆ ಪ್ರವೇಶವನ್ನು ಅನುಮತಿಸುತ್ತದೆ.
ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯಗೊಳಿಸಿದರೆ, ಫೈಲ್ ಆಯ್ಕೆ ಸಂವಾದಗಳನ್ನು ಬಳಕೆದಾರರು ಸಾಮಾನ್ಯದಂತೆ ತೆರೆಯಬಹುದಾಗಿದೆ.
ಫೈಲ್ ಆಯ್ಕೆ ಸಂವಾದವನ್ನು ಪ್ರಚೋದಿಸುವಂತಹ (ಬುಕ್‌ಮಾರ್ಕ್‌ಗಳನ್ನು ಆಮದು ಮಾಡುವುದು, ಫೈಲ್‌ಗಳನ್ನು ಅಪ್‌ಲೋಡ್ ಮಾಡುವುದು, ಲಿಂಕ್‌ಗಳನ್ನು ಉಳಿಸುವುದು, ಮುಂತಾದವು) ಕ್ರಿಯೆಯನ್ನು ಬಳಕೆದಾರರು ಮಾಡಿದಾಗಲೆಲ್ಲ ಈ ಸೆಟ್ಟಿಂಗ್ ಅನ್ನು ನೀವು ನಿಷ್ಕ್ರಿಯಗೊಳಿಸಿದರೆ, ಅದಕ್ಕೆ ಒಂದು ಸಂದೇಶವನ್ನು ಪ್ರದರ್ಶಿಸಲಾಗುತ್ತದೆ ಮತ್ತು ಬಳಕೆದಾರನು ಫೈಲ್ ಆಯ್ಕೆ ಸಂವಾದದಲ್ಲಿನ ರದ್ದು ಕ್ಲಿಕ್ ಮಾಡಿರಬಹುದು ಎಂದು ಊಹಿಸಲಾಗುತ್ತದೆ.
ಈ ಸೆಟ್ಟಿಂಗ್ ಅನ್ನು ಹೊಂದಿಸದೆ ಇದ್ದಲ್ಲಿ, ಬಳಕೆದಾರರು ಫೈಲ್ ಆಯ್ಕೆ ಸಂವಾದಗಳನ್ನು ಸಾಮಾನ್ಯದಂತೆ ತೆರೆಯಬಹುದಾಗಿದೆ.
ಡೈನಮಿಕ್ ನೀತಿ ತಾಜಾಗೊಳಿಸುವಿಕೆ
ಬಳಕೆದಾರ ಡೇಟಾವನ್ನು ಸಂಗ್ರಹಿಸುವುದಕ್ಕಾಗಿ ಬಳಸುವ ಡೈರೆಕ್ಟರಿಯನ್ನು ಕಾನ್ಫಿಗರ್ ಮಾಡುತ್ತದೆ.
ಈ ನೀತಿಯನ್ನು ನೀವು ಹೊಂದಿಸಿದರೆ, ಒದಗಿಸಿದ ಡೈರೆಕ್ಟರಿಯನ್ನು ಬಳಸುತ್ತದೆ.
ಚಿತ್ರಗಳನ್ನು ಪ್ರದರ್ಶಿಸಲು ಅನುಮತಿಸುವ ಸೈಟ್‌ಗಳ url ಪ್ರಕಾರಗಳ ಪಟ್ಟಿಯನ್ನು ಹೊಂದಿಸಲು ನಿಮಗೆ ಅನುಮತಿಸುತ್ತದೆ.
ಫೈಲ್ ಆಯ್ಕೆಯ ಸಂವಾದಗಳ ಕೋರಿಕೆಯನ್ನು ಅನುಮತಿಸು
ಹೌದು
ಹೋಸ್ಟ್ ಬ್ರೌಸರ್ ಅನ್ನು ಡೀಫಾಲ್ಟ್ ಆಗಿ ಬಳಸಿ
ಮುಖ ಪುಟ URL ಅನ್ನು ಕಾನ್ಫಿಗರ್ ಮಾಡಿ
ರಲ್ಲಿ ಅಜ್ಞಾತ ಮೋಡ್ ಅನ್ನು ಸಕ್ರಿಯಗೊಳಿಸುತ್ತದೆ.
ಈ ಸೆಟ್ಟಿಂಗ್ ಅನ್ನು ಸಕ್ರಿಯಗೊಳಿಸಿದಲ್ಲಿ ಅಥವಾ ಕಾನ್ಫಿಗರ್ ಮಾಡದಿದ್ದಲ್ಲಿ, ಬಳಕೆದಾರರು ವೆಬ್ ಪುಟಗಳನ್ನು ಅಜ್ಞಾತ ಮೋಡ್‌ನಲ್ಲಿ ತೆರೆಯಬಹುದಾಗಿದೆ.
ಈ ಸೆಟ್ಟಿಂಗ್ ಅನ್ನು ನಿಷ್ಕ್ರಿಯಗೊಳಿಸಿದಲ್ಲಿ, ಬಳಕೆದಾರರು ಅಜ್ಞಾತ ಮೋಡ್‌ನಲ್ಲಿ ವೆಬ್ ಪುಟಗಳನ್ನು ತೆರೆಯಲಾಗುವುದಿಲ್ಲ.
ಪಾಸ್‌ವರ್ಡ್‌ಗಳನ್ನು ಉಳಿಸುವುದನ್ನು ಮತ್ತು ಉಳಿಸಿದ ಪಾಸ್‌ವರ್ಡ್‌ಗಳನ್ನು ರಲ್ಲಿ ಉಳಿಸಲು ಸಕ್ರಿಯಗೊಳಿಸುತ್ತದೆ.
ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯಗೊಳಿಸಿದಲ್ಲಿ, ಬಳಕೆದಾರರು ಪಾಸ್‌ವರ್ಡ್‌ಗಳನ್ನು ನೆನಪಿನಲ್ಲಿರಿಸಿಕೊಳ್ಳುವಂತೆ ಮಾಡಬಹುದು ಮತ್ತು ಅವುಗಳನ್ನು ಮುಂದಿನ ಬಾರಿ ಅವರು ಸೈಟ್‌ಗೆ ಲಾಗ್ ಇನ್ ಮಾಡಿದಾಗ ಸ್ವಯಂಚಾಲಿತವಾಗಿ ಒದಗಿಸಬಹುದು.
ಈ ಸೆಟ್ಟಿಂಗ್ ಅನ್ನು ನೀವು ನಿಷ್ಕ್ರಿಯಗೊಳಿಸಿದಲ್ಲಿ, ಬಳಕೆದಾರರಿಗೆ ಪಾಸ್‌ವರ್ಡ್‌ಗಳನ್ನು ಉಳಿಸಲು ಸಾಧ್ಯವಾಗುವುದಿಲ್ಲ ಅಥವಾ ಈಗಾಗಲೇ ಉಳಿಸಲಾದ ಪಾಸ್‌ವರ್ಡ್‌ಗಳನ್ನು ಬಳಸಲಾಗುವುದಿಲ್ಲ.
ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯ ಅಥವಾ ನಿಷ್ಕ್ರಿಯಗೊಳಿಸಿದಲ್ಲಿ, ಬಳಕೆದಾರರು ಈ ಸೆಟ್ಟಿಂಗ್ ಅನ್ನು ರಲ್ಲಿ ಬದಲಿಸಲಾಗುವುದಿಲ್ಲ ಅಥವಾ ಅತಿಕ್ರಮಿಸಲಾಗುವುದಿಲ್ಲ.
Kerberos ಪ್ರಮಾಣೀಕರಣವನ್ನು ಸಮಾಲೋಚಿಸುವಾಗ CNAME ಲುಕಪ್ ಅನ್ನು ನಿಷ್ಕ್ರಿಯಗೊಳಿಸು
ರಲ್ಲಿ ಸಮಗ್ರಗೊಳಿಸಿದ Google ಅನುವಾದದ ಸೇವೆಯನ್ನು ಸಕ್ರಿಯಗೊಳಿಸುತ್ತದೆ.
ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯಗೊಳಿಸಿದಲ್ಲಿ, ಸೂಕ್ತವಿರುವಾಗ ಬಳಕೆದಾರರಿಗೆ ಪುಟವನ್ನು ಅನುವಾದಿಸಲು ಸಮಗ್ರಗೊಳಿಸಿದ ಟೂಲ್‌ಬಾರ್ ಅನ್ನು ತೋರಿಸುತ್ತದೆ.
ಈ ಸೆಟ್ಟಿಂಗ್ ಅನ್ನು ನೀವು ನಿಷ್ಕ್ರಿಯಗೊಳಿಸಿದಲ್ಲಿ, ಬಳಕೆದಾರರು ಎಂದಿಗೂ ಅನುವಾದ ಪಟ್ಟಿಯನ್ನು ವೀಕ್ಷಿಸುವುದಿಲ್ಲ.
ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯ ಅಥವಾ ನಿಷ್ಕ್ರಿಯಗೊಳಿಸಿದರೆ, ರಲ್ಲಿ ಬಳಕೆದಾರರು ಈ ಸೆಟ್ಟಿಂಗ್ ಅನ್ನು ಬದಲಿಸಲು ಅಥವಾ ಮೇಲ್ಬರಹ ಮಾಡಲು ಸಾಧ್ಯವಾಗುವುದಿಲ್ಲ.
ಬಳಕೆದಾರ ಡೇಟಾವನ್ನು ಸಂಗ್ರಹಿಸುವುದಕ್ಕಾಗಿ ಬಳಸುವ ಡೈರೆಕ್ಟರಿಯನ್ನು ಕಾನ್ಫಿಗರ್ ಮಾಡುತ್ತದೆ.
ಈ ನೀತಿಯನ್ನು ನೀವು ಹೊಂದಿಸಿದಲ್ಲಿ, ಬಳಕೆದಾರನು '--user-data-dir' ಫ್ಲ್ಯಾಗ್ ಅನ್ನು ನಿರ್ದಿಷ್ಟಪಡಿಸಿರುವರೆ ಅಥವಾ ಇಲ್ಲದೆ ಎಂದು ಪರಿಗಣಿಸದೆ ಒದಗಿಸಲಾದ ಡೈರೆಕ್ಟರಿಯನ್ನು ಬಳಸುತ್ತದೆ.
ಪರ್ಯಾಯ ದೋಷ ಪುಟಗಳನ್ನು ಸಕ್ರಿಯಗೊಳಿಸು
ಡೀಫಾಲ್ಟ್ ಹುಡುಕಾಟ ನೀಡುಗರ ಹೆಸರನ್ನು ನಿರ್ದಿಷ್ಟಪಡಿಸುತ್ತದೆ. ಖಾಲಿಯಾಗಿ ಬಿಟ್ಟರೆ, ಹುಡುಕಾಟ URL ನಿರ್ದಿಷ್ಟಪಡಿಸಲಾದ ಹೋಸ್ಟ್ ಹೆಸರನ್ನು ಬಳಸಲಾಗುವುದು.
ಪ್ರಾರ್ಥಿಸಲಾಗಿದೆ
ಉಳಿಸುವ ಬ್ರೌಸರ್ ಇತಿಹಾಸವನ್ನು ನಿಷ್ಕ್ರಿಯಗೊಳಿಸಿ
ಪ್ರತಿ ಬಾರಿಯೂ ಡೆಸ್ಕ್‌ಟಾಪ್ ಅಧಿಸೂಚನೆಗಳನ್ನು ತೋರಿಸುವಂತೆ ತಿಳಿಸಿ
ವಿಸ್ತರಣೆಗಳು
ರಿಂದ ಬಳಸಲಾದ ಪ್ರಾಕ್ಸಿ ಸರ್ವರ್ ಅನ್ನು ನಿರ್ದಿಷ್ಟಪಡಿಸಲು ಅನುಮತಿಸುತ್ತದೆ ಮತ್ತು ಬಳಕೆದಾರರು ಪ್ರಾಕ್ಸಿ ಸೆಟ್ಟಿಂಗ್‌ಗಳನ್ನು ಬದಲಿಸುವುದನ್ನು ತಡೆಯುತ್ತದೆ.
ಪ್ರಾಕ್ಸಿ ಸರ್ವರ್ ಅನ್ನು ಎಂದಿಗೂ ಬಳಸುವುದು ಬೇಡ ಎಂದು ನೀವು ಆರಿಸಿದಲ್ಲಿ ಮತ್ತು ಯಾವಾಗಲೂ ನೇರವಾಗಿ ಸಂಪರ್ಕಿಸಿದರೆ, ಇತರ ಎಲ್ಲ ಆಯ್ಕೆಗಳನ್ನು ನಿರ್ಲಕ್ಷಿಸಲಾಗುವುದು.
ಸಿಸ್ಟಂ ಪ್ರಾಕ್ಸಿ ಸೆಟ್ಟಿಂಗ್‌ಗಳನ್ನು ಬಳಸಬೇಕೆಂದು ಅಥವಾ ಪ್ರಾಕ್ಸಿ ಸರ್ವರ್ ಅನ್ನು ಸ್ವಯಂ ಪತ್ತೆಮಾಡಬೇಕೆಂದು ನೀವು ಆರಿಸಿದಲ್ಲಿ, ಇತರ ಎಲ್ಲ ಆಯ್ಕೆಗಳನ್ನು ನಿರ್ಲಕ್ಷಿಸಲಾಗುವುದು.
ನಿಗದಿತ ಪ್ರಾಕ್ಸಿ ಮೋಡ್ ಅನ್ನು ನೀವು ಆರಿಸಿದರೆ, 'ಪ್ರಾಕ್ಸಿ ಸರ್ವರ್‌ನ ವಿಳಾಸ ಅಥವಾ URL' ಮತ್ತು 'ಪ್ರಾಕ್ಸಿ ಬೈಪಾಸ್ ನಿಯಮಗಳ ಅಲ್ಪವಿರಾಮದಿಂದ ಬೇರ್ಪಡಿಸಿರುವುದು' ರಲ್ಲಿ ಇನ್ನೂ ಹೆಚ್ಚಿನ ಆಯ್ಕೆಗಳನ್ನು ನೀವು ನಿರ್ದಿಷ್ಟಪಡಿಸಬಹುದು.
.pac ಪ್ರಾಕ್ಸಿ ಸ್ಕ್ರಿಪ್ಟ್ ಅನ್ನು ಬಳಸಬೇಕೆಂದು ನೀವು ಆರಿಸಿದಲ್ಲಿ, ನೀವು ಸ್ಕ್ರಿಪ್ಟ್‌ಗೆ 'ಪ್ರಾಕ್ಸಿ .pac ಫೈಲ್‌ಗೆ URL' ನಲ್ಲಿ URL ಅನ್ನು ನಿರ್ದಿಷ್ಟಪಡಿಸಬೇಕು.
ವಿವರವಾದ ಉದಾಹರಣೆಗಳಿಗಾಗಿ, ಭೇಟಿ ನೀಡಿ:
ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯಗೊಳಿಸಿದಲ್ಲಿ, ಆದೇಶ ಸಾಲಿನಿಂದ ಎಲ್ಲ ಪ್ರಾಕ್ಸಿ ಸಂಬಂಧಿತ ಆಯ್ಕೆಗಳನ್ನು ನಿರ್ಲಕ್ಷಿಸುತ್ತದೆ.
ಸ್ವಯಂ ಪತ್ತೆ ಪ್ರಾಕ್ಸಿ ಸೆಟ್ಟಿಂಗ್‌ಗಳು
ಮುಖ ಪುಟವನ್ನು ತೆರೆಯಿರಿ
ಚಿತ್ರಗಳನ್ನು ತೋರಿಸಲು ಯಾವುದೇ ಸೈಟ್ ಅನ್ನು ಅನುಮತಿಸಬೇಡ
ನಿಷ್ಕ್ರಿಯಗೊಳಿಸಲಾದ ಪ್ಲಗಿನ್‌ಗಳ ಪಟ್ಟಿ
URLಗಳ ಪಟ್ಟಿಯನ್ನು ತೆರೆಯಿರಿ
ಡೀಫಾಲ್ಟ್ ಕುಕೀಸ್ ಸೆಟ್ಟಿಂಗ್
ಡೀಫಾಲ್ಟ್ ಹುಡುಕಾಟ ನೀಡುಗರ ಬಳಕೆಯನ್ನು ಸಕ್ರಿಯಗೊಳಿಸುತ್ತದೆ.
ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯಗೊಳಿಸಿದಲ್ಲಿ, URL ಅಲ್ಲದ ಓಮಿನಿಬಾಕ್ಸ್‌ನಲ್ಲಿ ಬಳಕೆದಾರರು ಪಠ್ಯವನ್ನು ಟೈಪ್ ಮಾಡಿದಾಗ ಡೀಫಾಲ್ಟ್ ಹುಡುಕಾಟವನ್ನು ನಡೆಸಲಾಗುವುದು.
ಡೀಫಾಲ್ಟ್ ಹುಡುಕಾಟ ನೀತಿಗಳ ಉಳಿದಿರುವುದನ್ನು ಹೊಂದಿಸುವ ಮೂಲಕ ನೀವು ಡೀಫಾಲ್ಟ್ ಹುಡುಕಾಟ ನೀಡುಗರನ್ನು ನಿರ್ದಿಷ್ಟಪಡಿಸಬಹುದಾಗಿದೆ. ಇವುಗಳನ್ನು ಖಾಲಿಯಾಗಿ ಬಿಟ್ಟಲ್ಲಿ, ಬಳಕೆದಾರನು ಡೀಫಾಲ್ಟ್ ನೀಡುಗನನ್ನು ಆರಿಸಿಕೊಳ್ಳಬಹುದು.
ಈ ಸೆಟ್ಟಿಂಗ್ ಅನ್ನು ನೀವು ನಿಷ್ಕ್ರಿಯಗೊಳಿಸಿದಲ್ಲಿ, ಓಮಿನಿಬಾಕ್ಸ್‌ನಲ್ಲಿ URL ಅಲ್ಲದ ಪಠ್ಯವನ್ನು ಬಳಕೆದಾರರು ನಮೂದಿಸಿದರೆ ಯಾವುದೇ ಹುಡುಕಾಟವನ್ನು ನಡೆಸಲಾಗುವುದಿಲ್ಲ.
ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯ ಅಥವಾ ನಿಷ್ಕ್ರಿಯಗೊಳಿಸಿದಲ್ಲಿ, ಬಳಕೆದಾರರು ಈ ಸೆಟ್ಟಿಂಗ್ ಅನ್ನು ರಲ್ಲಿ ಬದಲಿಸಲಾಗುವುದಿಲ್ಲ.
ಮೇಲಕ್ಕೆ ಹಿಂತಿರುಗಿ
JavaScript ಅನ್ನು ಚಾಲನೆ ಮಾಡುವಲ್ಲಿ ವೆಬ್‌ಸೈಟ್‌ಗಳನ್ನು ಅನುಮತಿಸಲಾಗಿದೆಯೆ ಎಂದು ಹೊಂದಿಸಲು ನಿಮ್ಮನ್ನು ಅನುಮತಿಸುತ್ತದೆ. JavaScript ನ ಚಾಲನೆಯನ್ನು ಎಲ್ಲ ವೆಬ್‌ಸೈಟ್‌ಗಳಿಗೂ ಅನುಮತಿಸಬಹುದು ಅಥವಾ ಎಲ್ಲ ವೆಬ್‌ಸೈಟ್‌ಗಳಿಗೂ ತಿರಸ್ಕರಿಸಬಹುದಾಗಿದೆ.
ಇಲ್ಲ
ಬಳಕೆದಾರರ ಭೌತಿಕ ಸ್ಥಳವನ್ನು ಟ್ರ್ಯಾಕ್ ಮಾಡಲು ಸೈಟ್‌ಗಳನ್ನು ಅನುಮತಿಸುತ್ತದೆ
ಡೀಫಾಲ್ಟ್ ಮುಖಪುಟ URL ಅನ್ನು ಕಾನ್ಫಿಗರ್ ಮಾಡುತ್ತದೆ ಮತ್ತು ಅದನ್ನು ಬದಲಿಸುವುದರಿಂದ ಬಳಕೆದಾರರನ್ನು ತಡೆಯುತ್ತದೆ.
ಮುಖಪುಟದ ಪ್ರಕಾರವನ್ನು ನೀವು ಇಲ್ಲಿ ನಿರ್ದಿಷ್ಟಪಡಿಸುವ URL ಗೆ ಹೊಂದಿಸಬಹುದಾಗಿದೆ ಅಥವಾ ಹೊಸ ಟ್ಯಾಬ್ ಪುಟಕ್ಕೆ ಹೊಂದಿಸಬಹುದಾಗಿದೆ.
ಹೊಸ ಟ್ಯಾಬ್ ಪುಟವನ್ನು ನೀವು ಆಯ್ಕೆಮಾಡಿದರೆ, ಈ ನೀತಿಯನ್ನು ನಿರ್ಲಕ್ಷಿಸಲಾಗುವುದು.
ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯಗೊಳಿಸಿದರೆ, ಬಳಕೆದಾರರು ತಮ್ಮ ಮುಖ ಪುಟ URL ಅನ್ನು ರಲ್ಲಿ ಬದಲಿಸಲಾಗುವುದಿಲ್ಲ, ಆದರೆ ಅವರು ಹೊಸ ಟ್ಯಾಬ್ ಪುಟವನ್ನು ತಮ್ಮ ಮುಖ ಪುಟವನ್ನಾಗಿ ಇನ್ನೂ ಆರಿಸಬಹುದಾಗಿದೆ.
ಪ್ರಾಕ್ಸಿ ಸೆಟ್ಟಿಂಗ್‌ಗಳನ್ನು ಹಸ್ತಚಾಲಿತವಾಗಿ ನಿರ್ದಿಷ್ಟಪಡಿಸಿ
ಚಿತ್ರಗಳನ್ನು ಪ್ರದರ್ಶಿಸಲು ವೆಬ್‌ಸೈಟ್‌ಗಳನ್ನು ಅನುಮತಿಸಲಾಗಿದೆಯೆ ಎಂಬುದನ್ನು ಹೊಂದಿಸಲು ನಿಮ್ಮನ್ನು ಅನುಮತಿಸುತ್ತದೆ. ಚಿತ್ರಗಳ ಪ್ರದರ್ಶನವನ್ನು ಎಲ್ಲ ವೆಬ್‌ಸೈಟ್‌ಗಳಿಗೂ ಅನುಮತಿಸಬಹುದು ಅಥವಾ ಎಲ್ಲ ವೆಬ್‌ಸೈಟ್‌ಗಳಿಗೂ ನಿರಾಕರಿಸಬಹುದಾಗಿದೆ.
ಕಪ್ಪುಪಟ್ಟಿಯಿಂದ ವಿನಾಯತಿಗೊಳಿಸಬೇಕಾದ ವಿಸ್ತರಣೆ IDಗಳು
ಚಿತ್ರಗಳನ್ನು ಪ್ರದರ್ಶಿಸಲು ಅನುಮತಿಸದೆ ಇರುವಂತಹ url ಪ್ರಕಾರಗಳ ಪಟ್ಟಿಯನ್ನು ಹೊಂದಿಸಲು ನಿಮಗೆ ಅನುಮತಿಸುತ್ತದೆ.
ರಲ್ಲಿ ಅಪ್ಲಿಕೇಶನ್‌ನ ಸ್ಥಳವನ್ನು ಕಾನ್ಫಿಗರ್ ಮಾಡುತ್ತದೆ ಮತ್ತು ಬಳಕೆದಾರರು ಸ್ಥಳವನ್ನು ಬದಲಿಸುವುದರಿಂದ ತಡೆಯುತ್ತದೆ.
ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯಗೊಳಿಸಿದಲ್ಲಿ, ನಿರ್ದಿಷ್ಟ ಸ್ಥಳವನ್ನು ಬಳಸುತ್ತದೆ. ಕಾನ್ಫಿಗರ್ ಮಾಡಿದ ಸ್ಥಳವನ್ನು ಬೆಂಬಲಿಸದಿದ್ದರೆ, ಬದಲಿಗೆ 'en-US' ಅನ್ನು ಬಳಸಲಾಗುತ್ತದೆ.
ಈ ಸೆಟ್ಟಿಂಗ್ ಅನ್ನು ನಿಷ್ಕ್ರಿಯಗೊಳಿಸಿದರೆ ಅಥವಾ ಕಾನ್ಫಿಗರ್ ಮಾಡದಿದ್ದಲ್ಲಿ, ಬಳಕೆದಾರ ನಿರ್ದಿಷ್ಟ ಪಡಿಸಿದ ಆದ್ಯತೆ ಸ್ಥಳವನ್ನು (ಕಾನ್ಫಿಗರ್ ಮಾಡಿದರೆ) ಬಳಸುತ್ತದೆ, ಸಿಸ್ಟಂ ಸ್ಥಳ ಅಥವಾ 'en-US' ನ ಹಿನ್ನೆಲೆಯ ಸ್ಥಳವನ್ನು ಬಳಸುತ್ತದೆ.
ಪ್ರಾರಂಭದಲ್ಲಿನ ಕ್ರಿಯೆ
JavaScript ಚಾಲನೆ ಮಾಡಲು ಅನುಮತಿಸದೆ ಇರುವ ನಿರ್ದಿಷ್ಟ ಸೈಟ್‌ಗಳ url ಮಾದರಿಗಳ ಪಟ್ಟಿಯನ್ನು ಹೊಂದಿಸಲು ನಿಮಗೆ ಅನುಮತಿಸುತ್ತದೆ.
HTTP ಪ್ರಮಾಣೀಕರಣಕ್ಕಾಗಿ ಯಾವ GSSAPI ಲೈಬ್ರರಿಯನ್ನು ಬಳಸಬೇಕೆಂದು ನಿರ್ದಿಷ್ಟಪಡಿಸುತ್ತದೆ. ನೀವು ಕೇವಲ ಲೈಬ್ರರಿ ಹೆಸರನ್ನು ಅಥವಾ ಪೂರ್ಣ ಹಾದಿಯನ್ನು ಹೊಂದಿಸಬಹುದು. ಯಾವುದೇ ಸೆಟ್ಟಿಂಗ್ ಅನ್ನು ಒದಗಿಸಲಾಗಿಲ್ಲದ ಪಕ್ಷದಲ್ಲಿ, ಡೀಫಾಲ್ಟ್ ಲೈಬ್ರರಿ ಹೆಸರನ್ನು ಬಳಸುವಲ್ಲಿ ಹಿಂದಿರುಗುತ್ತದೆ.
ಈ ನೀತಿಯನ್ನು ವಿನಂತಿಸಲಾಗಿದೆ, ಬದಲಿಗೆ ProxyMode ಅನ್ನು ಬಳಸಿ.
ರಿಂದ ಬಳಸಲಾದ ಪ್ರಾಕ್ಸಿ ಸರ್ವರ್ ಅನ್ನು ನಿರ್ದಿಷ್ಟಪಡಿಸಲು ನಿಮಗೆ ಅನುಮತಿಸುತ್ತದೆ ಮತ್ತು ಬಳಕೆದಾರನನ್ನು ಪ್ರಾಕ್ಸಿ ಸೆಟ್ಟಿಂಗ್‌ಗಳನ್ನು ಬದಲಿಸುವುದರಿಂದ ತಡೆಯುತ್ತದೆ.
ಪ್ರಾಕ್ಸಿ ಸರ್ವರ್ ಅನ್ನು ಎಂದಿಗೂ ಬಳಸುವುದು ಬೇಡ ಮತ್ತು ಯಾವಾಗಲೂ ನೇರವಾಗಿ ಸಂಪರ್ಕಿಸು ಎಂದು ನೀವು ಆರಿಸಿದಲ್ಲಿ, ಇತರ ಎಲ್ಲ ಆಯ್ಕೆಗಳನ್ನು ನಿರ್ಲಕ್ಷಿಸಲಾಗುವುದು.
ಸಿಸ್ಟಂ ಪ್ರಾಕ್ಸಿ ಸೆಟ್ಟಿಂಗ್‌ಗಳನ್ನು ಬಳಸಬೇಕೆಂದು ಅಥವಾ ಪ್ರಾಕ್ಸಿ ಸರ್ವರ್ ಅನ್ನು ಸ್ವಯಂ ಪತ್ತೆ ಮಾಡಬೇಕೆಂದು ನೀವು ಆರಿಸಿದಲ್ಲಿ, ಎಲ್ಲ ಇತರ ಆಯ್ಕೆಗಳನ್ನು ನಿರ್ಲಕ್ಷಿಸಲಾಗುವುದು.
ಹಸ್ತಚಾಲಿತ ಪ್ರಾಕ್ಸಿ ಸೆಟ್ಟಿಂಗ್‌ಗಳನ್ನು ನೀವು ಆರಿಸಿದಲ್ಲಿ, 'ಪ್ರಾಕ್ಸಿ ಸರ್ವರ್‌ನ ವಿಳಾಸ ಅಥವಾ URL', 'ಪ್ರಾಕ್ಸಿ .pac ಫೈಲ್‌ಗೆ URL' ಮತ್ತು 'ಪ್ರಾಕ್ಸಿ ಪೈಪಾಸ್ ನಿಯಮಗಳ ಅಲ್ಪವಿರಾಮ ಬೇರ್ಪಡಿಸಿದ ಪಟ್ಟಿ' ಯಲ್ಲಿನ ಹೆಚ್ಚಿನ ಆಯ್ಕೆಗಳನ್ನು ನೀವು ನಿರ್ದಿಷ್ಟಪಡಿಸಬಹುದು.
ವಿವರವಾದ ಉದಾಹರಣೆಗಳಿಗಾಗಿ, ಭೇಟಿ ನೀಡಿ:
ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯಗೊಳಿಸಿದಲ್ಲಿ, ಆದೇಶ ಸಾಲಿನಿಂದ ನಿರ್ದಿಷ್ಟಪಡಿಸಲಾದ ಎಲ್ಲ ಪ್ರಾಕ್ಸಿ-ಸಂಬಂಧಿತ ಆಯ್ಕೆಗಳನ್ನು ನಿರ್ಲಕ್ಷಿಸುತ್ತದೆ.
ಮೂರನೇ ವ್ಯಕ್ತಿಯ ಕುಕೀಸ್ ಅನ್ನು ನಿರ್ಬಂಧಿಸುತ್ತದೆ.
ಈ ಸೆಟ್ಟಿಂಗ್ ಅನ್ನು ಸಕ್ರಿಯಗೊಳಿಸುವುದರಿಂದಾಗಿ ಬ್ರೌಸರ್‌ನ ವಿಳಾಸ ಪಟ್ಟಿಯಲ್ಲಿರುವ ಡೊಮೇನ್‌ನಲ್ಲಿಲ್ಲದ ವೆಬ್ ಪುಟದ ಅಂಶಗಳಿಂದ ಹೊಂದಿಸುವುದರಿಂದ ಕುಕೀಸ್ ಅನ್ನು ತಡೆಯುತ್ತದೆ.
ಈ ಸೆಟ್ಟಿಂಗ್ ಅನ್ನು ನಿಷ್ಕ್ರಿಯಗೊಳಿಸುವುದರಿಂದಾಗಿ ಬ್ರೌಸರ್‌ನ ವಿಳಾಸ ಪಟ್ಟಿಯಲ್ಲಿರುವ ಡೊಮೇನ್‌ನಲ್ಲಿಲ್ಲದ ವೆಬ್ ಪುಟದ ಅಂಶಗಳಿಂದ ಹೊಂದಿಸುವುದರಿಂದ ಕುಕೀಸ್ ಅನ್ನು ಅನುಮತಿಸುತ್ತದೆ ಮತ್ತು ಬಳಕೆದಾರರು ಈ ಸೆಟ್ಟಿಂಗ್ ಅನ್ನು ಬದಲಿಸುವುದರಿಂದ ತಡೆಯುತ್ತದೆ.
ಡೀಫಾಲ್ಟ್ ಪ್ಲಗಿನ್‌ಗಳ ಸೆಟ್ಟಿಂಗ್
Microsoft Windows XP SP2 ಅಥವಾ ನಂತರದ್ದು
ಇಲ್ಲಿ ನೀಡಲಾದ ಹೋಸ್ಟ್‌ಗಳ ಪಟ್ಟಿಗಾಗಿ ಯಾವುದೇ ಪ್ರಾಕ್ಸಿಯನ್ನು ಬೈಪಾಸ್ ಮಾಡುತ್ತದೆ.
'ಪ್ರಾಕ್ಸಿ ಸರ್ವರ್ ಸೆಟ್ಟಿಂಗ್‌ಗಳನ್ನು ಹೇಗೆ ನಿರ್ದಿಷ್ಟಪಡಿಸಬೇಕೆಂದು ಆರಿಸಿ' ನಲ್ಲಿ ನೀವು ಹಸ್ತಚಾಲಿತ ಪ್ರಾಕ್ಸಿ ಸೆಟ್ಟಿಂಗ್‌ಗಳನ್ನು ಆಯ್ಕೆಮಾಡಿದ್ದರೆ ಮಾತ್ರ ಈ ನೀತಿಯು ಕಾರ್ಯಗತಗೊಳ್ಳುತ್ತದೆ.
ವಿವರವಾದ ಹೆಚ್ಚಿನ ಉದಾಹರಣೆಗಳಿಗಾಗಿ, ಭೇಟಿ ಮಾಡಿ:
ಪ್ರಾಕ್ಸಿ ಬೈಪಾಸ್ ನಿಯಮಗಳು
ಬಳಕೆದಾರ ಡೇಟಾ ಡೈರಕ್ಟರಿಯನ್ನು ಹೊಂದಿಸು
ಡಿಸ್ಕ್‌ನಲ್ಲಿ ಸಂಗ್ರಹಿಸಿದ ಫೈಲ್‌ಗಳ ಸಂಗ್ರಹಕ್ಕಾಗಿ ಡೈರೆಕ್ಟರಿಯನ್ನು ಕಾನ್ಫಿಗರ್ ಮಾಡುತ್ತದೆ.
ಈ ನೀತಿಯನ್ನು ನೀವು ಹೊಂದಿಸಿದರೆ, ಬಳಕೆದಾರರು '--disk-cache-dir' ಫ್ಲ್ಯಾಗ್ ಅನ್ನು ನಿರ್ದಿಷ್ಟಪಡಿಸಿರಲಿ ಅಥವಾ ಇಲ್ಲದಿರಲಿ, ಒದಗಿಸಲಾದ ಡೈರೆಕ್ಟರಿಯನ್ನು ಬಳಸುತ್ತದೆ.
ಈ ಸೆಟ್ಟಿಂಗ್ ಅನ್ನು ನೀವು ಸರಿ ಎಂದು ಹೊಂದಿಸಿದರೆ ರಲ್ಲಿ ಸ್ವಯಂಚಾಲಿತ ಹುಡುಕಾಟ ಮತ್ತು ಸ್ಥಾಪನೆಯನ್ನು ನಿಷ್ಕ್ರಿಯಗೊಳಿಸಲಾಗುವುದು.
ಮತ್ತು ಯಂತ್ರಕ್ಕೆ ಸಂಪರ್ಕಿಸಲಾದ ಪಾರಂಪರಿಕ ಪ್ರಿಂಟರ್‌ಗಳ ನಡುವೆ ಪ್ರಾಕ್ಸಿಯಂತೆ ಕಾರ್ಯನಿರ್ವಹಿಸಲು ಅನ್ನು ಸಕ್ರಿಯಗೊಳಿಸುತ್ತದೆ.
ಈ ಸೆಟ್ಟಿಂಗ್ ಅನ್ನು ಸಕ್ರಿಯಗೊಳಿಸಿದರೆ ಅಥವಾ ಕಾನ್ಫಿಗರ್ ಮಾಡದೆ ಇದ್ದಲ್ಲಿ, ಬಳಕೆದಾರರು ತಮ್ಮ Google ಖಾತೆಯೊಂದಿಗೆ ಪ್ರಮಾಣೀಕರಣದ ಮೂಲಕ ಮೇಘ ಮುದ್ರಣ ಪ್ರಾಕ್ಸಿಯನ್ನು ಸಕ್ರಿಯಗೊಳಿಸಬಹುದು.
ಈ ಸೆಟ್ಟಿಂಗ್ ಅನ್ನು ನಿಷ್ಕ್ರಿಯಗೊಳಿಸಿದರೆ, ಬಳಕೆದಾರರು ಪ್ರಾಕ್ಸಿಯನ್ನು ಸಕ್ರಿಯಗೊಳಿಸಲಾಗುವುದಿಲ್ಲ, ಮತ್ತು ಯಂತ್ರವನ್ನು ತನ್ನ ಪ್ರಿಂಟರ್‌ಗಳಾದ ರೊಂದಿಗೆ ಹಂಚಿಕೊಳ್ಳಲು ಅನುಮತಿಸಲಾಗುವುದಿಲ್ಲ.
ರಲ್ಲಿ ನೆಟ್‌ವರ್ಕ್ ಮುನ್ಸೂಚನೆಯನ್ನು ಸಕ್ರಿಯಗೊಳಿಸುತ್ತದೆ ಮತ್ತು ಬಳಕೆದಾರರನ್ನು ಈ ಸೆಟ್ಟಿಂಗ್‌ನಿಂದ ತಡೆಯುತ್ತದೆ.
ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯ ಅಥವಾ ನಿಷ್ಕ್ರಿಯಗೊಳಿಸಿದಲ್ಲಿ, ರಲ್ಲಿ ಈ ಸೆಟ್ಟಿಂಗ್ ಅನ್ನು ಬಳಕೆದಾರರು ಬದಲಿಸಲು ಅಥವಾ ಅತಿಕ್ರಮಿಸಲು ಸಾಧ್ಯವಿಲ್ಲ.
3D ಗ್ರಾಫಿಕ್ಸ್ APIಗಳ ಬೆಂಬಲವನ್ನು ನಿಷ್ಕ್ರಿಯಗೊಳಿಸು
ಗೌರವಿಸುವ ನೀತಿಗಳ ಪಟ್ಟಿ ಇದಾಗಿದೆ.
ಈ ಸೆಟ್ಟಿಂಗ್‌ಗಳನ್ನು ನೀವು ಕೈಯಿಂದ ಬದಲಿಸಬೇಕಿಲ್ಲ!
ರಿಂದ ಸುಲಭವಾಗಿ ಬಳಸಬಹುದಾದ ಟೆಂಪ್ಲೆಟ್‌ಗಳನ್ನು ನೀವು ಡೌನ್‌ಲೋಡ್ ಮಾಡಿಕೊಳ್ಳಬಹುದು.
Chromium ಮತ್ತು Google Chrome ಎರಡಕ್ಕೂ ಬೆಂಬಲಿತ ನೀತಿಗಳ ಪಟ್ಟಿ ಒಂದೇ ಆಗಿದೆ, ಆದರೆ ಅದರ Windows ರೆಜಿಸ್ಟರಿ ಸ್ಥಾನಗಳು ಬದಲಾಗುತ್ತವೆ.
Chromium ನೀತಿಗಳಿಗೆ ರೊಂದಿಗೆ ಮತ್ತು Google Chrome ನೀತಿಗಳಿಗೆ ರೊಂದಿಗೆ ಪ್ರಾರಂಭಗೊಳ್ಳುತ್ತದೆ.
ಪ್ರಾಶಸ್ತ್ಯಗಳು
ಪ್ರಮಾಣೀಕರಣ ಸರ್ವರ್ ಶ್ವೇತಪಟ್ಟಿ
ಈ ಸೈಟ್‌ಗಳಲ್ಲಿ ಪಾಪ್ಅಪ್‌ಗಳನ್ನು ಅನುಮತಿಸು
ಅಜ್ಞಾತ ಮೋಡ್ ಅನ್ನು ಸಕ್ರಿಯಗೊಳಿಸು
ಪ್ರಮಾಣೀಕರಣದ ಅಗತ್ಯವಿರುವ ಪ್ಲಗಿನ್‌ಗಳನ್ನು ಚಾಲನೆ ಮಾಡಲು ಅನ್ನು ಅನುಮತಿಸುತ್ತದೆ.
ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯಗೊಳಿಸಿದರೆ, ಅವಧಿ ಮೀರದೆ ಇರುವಂತಹ ಪ್ಲಗಿನ್‌ಗಳು ಯಾವಾಗಲೂ ಚಾಲನೆಗೊಳ್ಳುತ್ತವೆ.
ಈ ಸೆಟ್ಟಿಂಗ್ ಅನ್ನು ನಿಷ್ಕ್ರಿಯಗೊಳಿಸಲಾಗಿದ್ದರೆ ಅಥವಾ ಹೊಂದಿಸದೆ ಇದ್ದಲ್ಲಿ, ಪ್ರಮಾಣೀಕರಣದ ಅಗತ್ಯವಿರುವ ಪ್ಲಗಿನ್‌ಗಳನ್ನು ಚಾಲನೆ ಮಾಡಲು ಬಳಕೆದಾರರಲ್ಲಿ ಅನುಮತಿಯನ್ನು ಕೇಳಲಾಗುವುದು. ಭದ್ರತೆಯ ದೃಷ್ಟಿಯಿಂದ ಇವುಗಳು ಅಪಾಯಕಾರಿಯಾಗಿವೆ.
ಪ್ರಾಕ್ಸಿ ಬೈಪಾಸ್ ನಿಯಮಗಳ ಅಲ್ಪವಿರಾಮದಿಂದ ಬೇರ್ಪಡಿಸಲಾದ ಪಟ್ಟಿ
ಯಾವಾಗಲೂ ಪ್ರಮಾಣೀಕರಣದ ಅಗತ್ಯವಿರುವ ಪ್ಲಗಿನ್‌ಗಳನ್ನು ಚಾಲನೆ ಮಾಡುತ್ತದೆ
ಮುಖ ಪುಟ
ನೀತಿಯ ರಿಫ್ರೆಶ್ ರೇಟ್
ಇದಕ್ಕೆ ಪ್ರತಿನಿಧಿಸಬಹುದಾದ ಸರ್ವರ್‌ಗಳು.
ವಿವರಣೆ
ಸ್ಥಳೀಯ ಡೇಟಾವನ್ನು ಹೊಂದಿಸಲು ಯಾವುದೇ ಸೈಟ್ ಅನ್ನು ಅನುಮತಿಸಬೇಡ
ಮೂರನೇ ವ್ಯಕ್ತಿಯ ಕುಕ್ಕೀಗಳನ್ನು ನಿರ್ಬಂಧಿಸಿ
ಬಳಸಿದ ಪ್ರಾಕ್ಸಿ ಸರ್ವರ್ ಅನ್ನು ನಿರ್ದಿಷ್ಟಪಡಿಸಲು ನಿಮ್ಮನ್ನು ಅನುಮತಿಸುತ್ತದೆ ಮತ್ತು ಪ್ರಾಕ್ಸಿ ಸೆಟ್ಟಿಂಗ್‌ಗಳನ್ನು ಬದಲಿಸುವುದರಿಂದ ಬಳಕೆದಾರರನ್ನು ತಡೆಯುತ್ತದೆ.
ಪ್ರಾಕ್ಸಿ ಸರ್ವರ್ ಅನ್ನು ಎಂದಿಗೂ ಬಳಸದಂತೆ ಮತ್ತು ಯಾವಾಗಲೂ ನೇರವಾಗಿ ಸಂಪರ್ಕಿಸುವಂತೆ ನೀವು ಆರಿಸಿದಲ್ಲಿ, ಇತರೆ ಎಲ್ಲ ಆಯ್ಕೆಗಳನ್ನು ನಿರ್ಲಕ್ಷಿಸಲಾಗುವುದು.
ಪ್ರಾಕ್ಸಿ ಸರ್ವರ್ ಅನ್ನು ಸ್ವಯಂ ಹುಡುಕುವಂತೆ ನೀವು ಆರಿಸಿದಲ್ಲಿ, ಇತರೆ ಎಲ್ಲ ಆಯ್ಕೆಗಳನ್ನು ನಿರ್ಲಕ್ಷಿಸಲಾಗುವುದು.
ವಿವರವಾದ ಉದಾಹರಣೆಗಳಿಗಾಗಿ, ಭೇಟಿ ನೀಡಿ:
ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯಗೊಳಿಸಿದರೆ, ಆದೇಶ ಸಾಲಿನಿಂದ ನಿರ್ದಿಷ್ಟಪಡಿಸಲಾದ ಎಲ್ಲ ಪ್ರಾಕ್ಸಿ ಸಂಬಂಧಿತ ಆಯ್ಕೆಗಳನ್ನು ನಿರ್ಲಕ್ಷಿಸುತ್ತದೆ.
ಹುಡುಕಾಟ ನೀಡುಗರ ಮೂಲಕ ಅಕ್ಷರ ಎನ್‌ಕೋಡಿಂಗ್‌ಗಳ ಬೆಂಬಲವನ್ನು ನಿರ್ದಿಷ್ಟಪಡಿಸುತ್ತದೆ. UTF-8, GB2312, ಮತ್ತು ISO-8859-1 ನಂತಹ ಕೋಡ್ ಪುಟದ ಹೆಸರುಗಳನ್ನು ಎನ್‌ಕೋಡ್ ಮಾಡುತ್ತದೆ. ಒದಗಿಸಲಾದ ಆದೇಶದಲ್ಲಿ ಪ್ರಯತ್ನಿಸಿದ್ದಾರೆ. ಡೀಫಾಲ್ಟ್ UTF-8 ಆಗಿದೆ.
"ನನ್ನ ಬ್ರೌಸರ್ ಅನ್ನು ನಾನು ಮುಚ್ಚಿದಾಗ ಕುಕೀಸ್ ಮತ್ತು ಇತರ ಸೈಟ್ ಡೇಟಾವನ್ನು ತೆರವುಗೊಳಿಸು" ವಿಷಯ ಸೆಟ್ಟಿಂಗ್‌ಗಳ ಆಯ್ಕೆಗಾಗಿ ಈ ನೀತಿಯು ಅತಿಕ್ರಮಣವಾಗಿದೆ.
ನಿಜವಾದ ಅನ್ನು ಹೊಂದಿಸಿದ ಬಳಿಕ ಅದರ ದೆಸೆಯಿಂದಾಗಿ ಬ್ರೌಸರ್‌ನಿಂದ ಸಂಗ್ರಹಿಸಲಾದ ಎಲ್ಲಾ ಬಗೆಯ ಸ್ಥಳೀಯ ಡೇಟಾಗಳೂ ಅಳಿಸಿಹೋಗುತ್ತವೆ.
ಪರಿಕರ ಪಟ್ಟಿಯಲ್ಲಿ ಮುಖಪುಟ ಬಟನ್ ಅನ್ನು ತೋರಿಸು
ವಿಸ್ತರಣೆ ಸ್ಥಾಪನೆಯ ಶ್ವೇತಪಟ್ಟಿಯನ್ನು ಕಾನ್ಫಿಗರ್ ಮಾಡಿ
ಹೊಸ ಟ್ಯಾಬ್ ಪುಟವನ್ನು ಮುಖಪುಟದಂತೆ ಬಳಸಿ
ಪಾಸ್‌ವರ್ಡ್ ನಿರ್ವಾಹಕದಲ್ಲಿ ಬಳಕೆದಾರನು ಪಾಸ್‌ವರ್ಡ್‌ಗಳನ್ನು ಸ್ಪಷ್ಟ ಪಠ್ಯದಲ್ಲಿ ತೋರಿಸಬಹುದೆ ಎಂದು ನಿಯಂತ್ರಿಸುತ್ತದೆ.
ಈ ಸೆಟ್ಟಿಂಗ್ ಅನ್ನು ನೀವು ನಿಷ್ಕ್ರಿಯಗೊಳಿಸಿದರೆ, ಪಾಸ್‌ವರ್ಡ್ ನಿರ್ವಾಹಕವು ಪಾಸ್‌ವರ್ಡ್ ನಿರ್ವಾಹಕ ವಿಂಡೊದಲ್ಲಿ ಸಂಗ್ರಹಿಸಲಾದ ಪಾಸ್‌ವರ್ಡ್‌ಗಳನ್ನು ತೋರಿಸಲು ಅನುಮತಿಸುವುದಿಲ್ಲ.
ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯಗೊಳಿಸಿದರೆ ಅಥವಾ ಕಾನ್ಫಿಗರ್ ಮಾಡದಿದ್ದಲ್ಲಿ, ಪಾಸ್‌ವರ್ಡ್ ನಿರ್ವಾಹಕದಲ್ಲಿ ಬಳಕೆದಾರರು ತಮ್ಮ ಪಾಸ್‌ವರ್ಡ್‌ಗಳನ್ನು ಸ್ಪಷ್ಟ ಪಠ್ಯದಲ್ಲಿ ವೀಕ್ಷಿಸಬಹುದಾಗಿದೆ.
ನಿರ್ದಿಷ್ಟ ಪ್ರಕಾರದ (ಉದಾಹರಣೆಗೆ ಕುಕೀಸ್, ಚಿತ್ರಗಳು ಅಥವಾ JavaScript) ವಿಷಯಗಳನ್ನು ನಿರ್ದಿಷ್ಟಪಡಿಸಿ ಹೇಗೆ ನಿರ್ವಹಿಸಬೇಕೆಂದು ವಿಷಯ ಸೆಟ್ಟಿಂಗ್‌ಗಳು ನಿಮಗೆ ಅನುಮತಿಸುತ್ತದೆ.
ಬೆಂಬಲಿತ ವೈಶಿಷ್ಟ್ಯಗಳು:
GSSAPI ಲೈಬ್ರರಿ ಹೆಸರು
ವೆಬ್‌ಸೈಟ್‌ಗಳನ್ನು ಸ್ಥಳೀಯ ಡೇಟಾಗೆ ಹೊಂದಿಸಲು ಅನುಮತಿಸಲಾಗಿದೆಯೆ ಎಂದು ಹೊಂದಿಸಲು ನಿಮಗೆ ಅನುಮತಿಸುತ್ತದೆ. ಸ್ಥಳೀಯ ಡೇಟಾವನ್ನು ಹೊಂದಿಸುವುದನ್ನು ಎಲ್ಲ ವೆಬ್‌ಸೈಟ್‌ಗಳಿಗೂ ಅನುಮತಿಸಬಹುದಾಗಿದೆ ಅಥವಾ ಎಲ್ಲ ವೆಬ್‌ಸೈಟ್‌ಗಳಿಗೂ ನಿರಾಕರಿಸಬಹುದಾಗಿದೆ.
ಪ್ರಾರಂಭಿಸುವಿಕೆಯಲ್ಲಿ ತೆರೆಯಬೇಕಾದ URLಗಳು
Windows ದಾಖಲಾತಿ ಸ್ಥಾನ:
ಪ್ರಾಕ್ಸಿ .pac ಫೈಲ್‌ಗೆ URL ಅನ್ನು ನೀವು ಇಲ್ಲಿ ನಿರ್ದಿಷ್ಟಪಡಿಸಬಹುದು.
'ಪ್ರಾಕ್ಸಿ ಸರ್ವರ್ ಸೆಟ್ಟಿಂಗ್‌ಗಳನ್ನು ನಿರ್ದಿಷ್ಟಪಡಿಸುವುದು ಹೇಗೆ ಎಂದು ಆರಿಸಿ' ಯಲ್ಲಿನ ಹಸ್ತಚಾಲಿತ ಪ್ರಾಕ್ಸಿ ಸೆಟ್ಟಿಂಗ್‌ಗಳನ್ನು ನೀವು ಆಯ್ಕೆಮಾಡಿದರೆ ಮಾತ್ರ ಈ ನೀತಿಯು ಕಾರ್ಯಗತಗೊಳ್ಳುತ್ತದೆ.
ವಿವರವಾದ ಉದಾಹರಣೆಗಳಿಗಾಗಿ, ಭೇಟಿ ನೀಡಿ:
ಈ ಸೈಟ್‌ಗಳಲ್ಲಿನ ಕುಕೀಸ್ ಅನ್ನು ನಿರ್ಬಂಧಿಸು
ಪಾರ್ಶ್ವ-ಮೂಲದ HTTP ಮೂಲ ಪ್ರಮಾಣೀಕರಣ ಪ್ರಾಂಪ್ಟ್‌ಗಳು
ಬ್ರೌಸರ್ ಮುಚ್ಚಿದಾಗ ಸೈಟ್ ಡೇಟಾವನ್ನು ತೆರವುಗೊಳಿಸು
ಯಾವ ಸರ್ವರ್‌ಗಳನ್ನು ಸಂಯೋಜಿತ ಪ್ರಮಾಣೀಕರಣಕ್ಕಾಗಿ ಶ್ವೇತಪಟ್ಟಿ ಗೊಳಿಸಬೇಕೆಂದು ನಿರ್ದಿಷ್ಟಪಡಿಸುತ್ತದೆ. ಪ್ರಾಕ್ಸಿ ಅಥವಾ ಈ ಅನುಮತಿಸಲಾದ ಪಟ್ಟಿಯಲ್ಲಿರುವ ಸರ್ವರ್‌ನಿಂದ ಪ್ರಮಾಣೀಕರಣದ ಸವಾಲನ್ನು ಸ್ವೀಕರಿಸಿದಾಗ ಮಾತ್ರ ಸಂಯೋಜಿತ ಪ್ರಮಾಣೀಕರಣವು ಸಕ್ರಿಯಗೊಳ್ಳುತ್ತದೆ.
ಬಹು ಸರ್ವರ್ ಹೆಸರುಗಳನ್ನು ಅಲ್ಪವಿರಾಮಗಳೊಂದಿಗೆ ಬೇರ್ಪಡಿಸಿ. ವೈಲ್ಡ್‌ಕಾರ್ಡ್‌ಗಳನ್ನು (*) ಅನುಮತಿಸಲಾಗುತ್ತದೆ.
ಮುಂದಿನ ವಿಷಯದ ವಿಧಾನಗಳನ್ನು ನಿರ್ವಹಿಸಲು ಅನ್ನು ಅನುಮತಿಸುತ್ತದೆ.
ಪ್ರಾರಂಭದಲ್ಲಿ ಲೋಡ್ ಆಗಿರುವ ಪುಟಗಳನ್ನು ಕಾನ್ಫಿಗರ್ ಮಾಡಲು ನಿಮ್ಮನ್ನು ಅನುಮತಿಸುತ್ತದೆ.
ನೀವು 'ಪ್ರಾರಂಭಗೊಳ್ಳುವಾಗ ಕ್ರಿಯೆ' ಯಲ್ಲಿನ 'URLಗಳ ಪಟ್ಟಿಯನ್ನು ತೆರೆ' ಅನ್ನು ನೀವು ಆಯ್ಕೆಮಾಡದ ಹೊರತು 'ಪ್ರಾರಂಭಗೊಂಡಾಗ ತೆರೆಯಬೇಕಾದ URLಗಳ' ಪಟ್ಟಿಯ ವಿಷಯಗಳನ್ನು ನಿರ್ಲಕ್ಷಿಸಲಾಗುವುದು.
JavaScript ಚಾಲನೆ ಮಾಡಲು ಅನುಮತಿಸಲಾದ ನಿರ್ದಿಷ್ಟ ಸೈಟ್‌ಗಳ url ಮಾದರಿಗಳ ಪಟ್ಟಿಯನ್ನು ಹೊಂದಿಸಲು ನಿಮಗೆ ಅನುಮತಿಸುತ್ತದೆ.
ಬಳಕೆದಾರ ಡೇಟಾ ಡೈರಕ್ಟರಿಯನ್ನು ಹೊಂದಿಸು
ಡೀಫಾಲ್ಟ್ ಹುಡುಕಾಟ ನೀಡುಗರ ಕೀವರ್ಡ್
ಇಲ್ಲಿ ನೀವು ಪ್ರಾಕ್ಸಿ ಸರ್ವರ್‌ನ URL ಅನ್ನು ನಿರ್ದಿಷ್ಟಪಡಿಸಬಹುದು.
'ಪ್ರಾಕ್ಸಿ ಸರ್ವರ್ ಸೆಟ್ಟಿಂಗ್‌ಗಳನ್ನು ನಿರ್ದಿಷ್ಟಪಡಿಸುವುದು ಹೇಗೆ ಎಂದು ಆರಿಸಿ' ಯಲ್ಲಿನ ಹಸ್ತಚಾಲಿ ಪ್ರಾಕ್ಸಿ ಸೆಟ್ಟಿಂಗ್‌ಗಳನ್ನು ನೀವು ಆಯ್ಕೆಮಾಡಿದ್ದರೆ ಮಾತ್ರ ಈ ನೀತಿಯು ಕಾರ್ಯಗತಗೊಳ್ಳುತ್ತದೆ.
ಹೆಚ್ಚಿನ ಆಯ್ಕೆಗಳು ಮತ್ತು ವಿವರವಾದ ಉದಾಹರಣೆಗಳಿಗಾಗಿ, ಭೇಟಿ ಮಾಡಿ:
ಅನುವಾದವನ್ನು ಸಕ್ರಿಯಗೊಳಿಸು
ಡೀಫಾಲ್ಟ್ ಹುಡುಕಾಟ ಮಾಡುವಾಗ ಹುಡುಕಾಟ ಎಂಜಿನ್‌ನ URL ಅನ್ನು ಸೂಚಿಸುತ್ತದೆ. URL '' ಸ್ಟ್ರಿಂಗ್ ಅನ್ನು ಹೊಂದಿರಬೇಕು, ಅದನ್ನು ಹುಡುಕಾಟ ಸಂದರ್ಭದಲ್ಲಿನ ಬಳಕೆದಾರರು ಪದಗಳಿಗೆ ಮರುಸ್ಥಾನಗೊಳ್ಳುತ್ತವೆ.
ಬಳಕೆದಾರರ ಭೌತಿಕ ಸ್ಥಾನವನ್ನು ಟ್ರ್ಯಾಕ್ ಮಾಡಲು ಯಾವಾಗಲಾದರೂ ಸೈಟ್ ಬೇಕಾದಲ್ಲಿ ಕೇಳಿ
JavaScript ಚಲಿಸಲು ಯಾವುದೇ ಸೈಟ್ ಅನ್ನು ಅನುಮತಿಸಬೇಡ
ಡೆಸ್ಕ್‌ಟಾಪ್ ಅಧಿಸೂಚನೆಗಳನ್ನು ಪ್ರದರ್ಶಿಸಲು ಸೈಟ್‌ಗಳಿಗೆ ಅನುಮತಿ ನೀಡು
ಮುದ್ರಣವನ್ನು ಸಕ್ರಿಯಗೊಳಿಸು
ಡೀಫಾಲ್ಟ್ ಹುಡುಕಾಟ ನೀಡುಗರ ಐಕಾನ್
ಸುರಕ್ಷಿತ ಬ್ರೌಸಿಂಗ್ ವೈಶಿಷ್ಟ್ಯವು ಸಕ್ರಿಯಗೊಳಿಸುತ್ತದೆ ಮತ್ತು ಈ ಸೆಟ್ಟಿಂಗ್ ಅನ್ನು ಬದಲಿಸುವುದರಿಂದ ತಡೆಯುತ್ತದೆ.
ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯಗೊಳಿಸಿದರೆ, ಸುರಕ್ಷಿತ ಬ್ರೌಸಿಂಗ್ ಯಾವಾಗಲೂ ಸಕ್ರಿಯವಾಗಿರುತ್ತದೆ.
ಈ ಸೆಟ್ಟಿಂಗ್ ಅನ್ನು ನೀವು ನಿಷ್ಕ್ರಿಯಗೊಳಿಸಿದರೆ, ಸುರಕ್ಷಿತ ಬ್ರೌಸಿಂಗ್ ಎಂದಿಗೂ ಸಕ್ರಿಯವಾಗಿರುವುದಿಲ್ಲ.
ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯ ಅಥವಾ ನಿಷ್ಕ್ರಿಯಗೊಳಿಸಿದರೆ, ಬಳಕೆದಾರರು ಈ ಸೆಟ್ಟಿಂಗ್ ಅನ್ನು ರಲ್ಲಿ ಬದಲಿಸಲಾಗುವುದಿಲ್ಲ ಅಥವಾ ಅತಿಕ್ರಮಿಸಲಾಗುವುದಿಲ್ಲ.
ನೀತಿಯ ಹೆಸರು
ಬುಕ್‌ಮಾರ್ಕ್ ಸಂಪಾದನೆಯನ್ನು ಸಕ್ರಿಯ ಅಥವಾ ನಿಷ್ಕ್ರಿಯಗೊಳಿಸುತ್ತದೆ
ಕುಕೀಸ್ ಅನ್ನು ಹೊಂದಿಸಲು ಅನುಮತಿಸಲಾದ ನಿರ್ದಿಷ್ಟ ಸೈಟ್‌ಗಳ url ಮಾದರಿಗಳ ಪಟ್ಟಿಯನ್ನು ಹೊಂದಿಸಲು ನಿಮಗೆ ಅನುಮತಿಸುತ್ತದೆ.
ನ ಓಮಿನಿಬಾಕ್ಸ್‌ನಲ್ಲಿ ಹುಡುಕಾಟ ಸಲಹೆಗಳನ್ನು ಸಕ್ರಿಯಗೊಳಿಸುತ್ತದೆ ಮತ್ತು ಈ ಸೆಟ್ಟಿಂಗ್‌ಗಳನ್ನು ಬದಲಿಸುವುದನ್ನು ತಡೆಯುತ್ತದೆ.
ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯಗೊಳಿಸಿದಲ್ಲಿ, ಹುಡುಕಾಟ ಸಲಹೆಗಳನ್ನು ಬಳಸಲಾಗುತ್ತದೆ.
ಈ ಸೆಟ್ಟಿಂಗ್ ಅನ್ನು ನೀವು ನಿಷ್ಕ್ರಿಯಗೊಳಿಸಿದಲ್ಲಿ, ಹುಡುಕಾಟ ಸಲಹೆಗಳನ್ನು ಎಂದಿಗೂ ಬಳಸಲಾಗುವುದಿಲ್ಲ.
ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯ ಅಥವಾ ನಿಷ್ಕ್ರಿಯಗೊಳಿಸಿದಲ್ಲಿ, ರಲ್ಲಿ ಬಳಕೆದಾರರು ಈ ಸೆಟ್ಟಿಂಗ್ ಅನ್ನು ಬದಲಿಸಲಾಗುವುದಿಲ್ಲ ಅಥವಾ ಅತಿಕ್ರಮಿಸಲಾಗುವುದಿಲ್ಲ.
ರಲ್ಲಿ ಮುದ್ರಣವನ್ನು ಸಕ್ರಿಯಗೊಳಿಸುತ್ತದೆ ಮತ್ತು ಈ ಸೆಟ್ಟಿಂಗ್ ಅನ್ನು ಬದಲಿಸುವುದರಿಂದ ಬಳಕೆದಾರನನ್ನು ತಡೆಯುತ್ತದೆ.
ಈ ಸೆಟ್ಟಿಂಗ್ ಅನ್ನು ಸಕ್ರಿಯಗೊಳಿಸಿದ್ದರೆ ಅಥವಾ ಕಾನ್ಫಿಗರ್ ಮಾಡದೆ ಇದ್ದಲ್ಲಿ, ಬಳಕೆದಾರರು ಮುದ್ರಿಸಬಹುದು.
ಈ ಸೆಟ್ಟಿಂಗ್ ಅನ್ನು ನಿಷ್ಕ್ರಿಯಗೊಳಿಸಿದರೆ, ಬಳಕೆದಾರರು ರಿಂದ ಮುದ್ರಿಸಲಾಗುವುದಿಲ್ಲ. ಮುದ್ರಣವನ್ನು ವ್ರೆಂಚ್ ಮೆನು, ವಿಸ್ತರಣೆಗಳು, JavaScript ಅಪ್ಲಿಕೇಶನ್‌ಗಳು ಮುಂತಾದವುಗಳಲ್ಲಿ ಮುದ್ರಣವನ್ನು ನಿಷ್ಕ್ರಿಯಗೊಳಿಸಲಾಗಿರುತ್ತದೆ. ಮುದ್ರಿಸುತ್ತಿರುವಾಗ ಮೂಲಕ ಹೋಗುವ ಪ್ಲಗಿನ್‌ಗಳಿಂದ ಮುದ್ರಿಸಲು ಇನ್ನೂ ಸಾಧ್ಯವಾಗಿದೆ. ಉದಾಹರಣೆಗೆ ಕೆಲವು ಫ್ಲ್ಯಾಶ್ ಅಪ್ಲಿಕೇಶನ್‌ಗಳ ಸಂದರ್ಭ ಮೆನುವಿನಲ್ಲಿ ಮುದ್ರಣ ಆಯ್ಕೆಯನ್ನು ಹೊಂದಿರುತ್ತದೆ, ಮತ್ತು ಅದನ್ನು ನಿಷ್ಕ್ರಿಯಗೊಳಿಸಲಾಗುವುದಿಲ್ಲ.
ಡೀಫಾಲ್ಟ್ ಹುಡುಕಾಟ ನೀಡುಗನನ್ನು ಕಾನ್ಫಿಗರ್ ಮಾಡುತ್ತದೆ. ಬಳಕೆದಾರನು ಬಳಸುವ ಅಥವಾ ಡೀಫಾಲ್ಟ್ ಹುಡುಕಾಟವನ್ನು ನಿಷ್ಕ್ರಿಯಗೊಳಿಸಲು ಆರಿಸುವ ಡೀಫಾಲ್ಟ್ ಹುಡುಕಾಟ ನೀಡುಗನನ್ನು ನೀವು ನಿರ್ದಿಷ್ಟಪಡಿಸಬಹುದು.
ಬೆಂಬಲಿತ ಪ್ರಮಾಣೀಕರಣ ಯೋಜನೆಗಳು
ಡೀಫಾಲ್ಟ್ ಹುಡುಕಾಟ ನೀಡುಗರನ್ನು ಸಕ್ರಿಯಗೊಳಿಸಿ
ಡೀಫಾಲ್ಟ್ ಅಧಿಸೂಚನೆ ಸೆಟ್ಟಿಂಗ್
ರಲ್ಲಿ ಡೀಫಾಲ್ಟ್ ಬ್ರೌಸರ್ ಪರಿಶೀಲನೆಗಳನ್ನು ಕಾನ್ಫಿಗರ್ ಮಾಡುತ್ತದೆ ಮತ್ತು ಅವುಗಳನ್ನು ಬಳಸುವಲ್ಲಿ ಬಳಕೆದಾರರನ್ನು ತಡೆಯುತ್ತದೆ.
ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯಗೊಳಿಸಿದರೆ, ಇದು ಡೀಫಾಲ್ಟ್ ಬ್ರೌಸರ್ ಆಗಿದೆಯೆ ಮತ್ತು ಸಾಧ್ಯವಿದ್ದಲ್ಲಿ ತಾನಾಗಿಯೆ ಸ್ವಯಂಚಾಲಿತವಾಗಿ ನೋಂದಾಯಿಸುತ್ತದೆಯೆ ಎಂದು ಪ್ರಾರಂಭಿಸುವಾಗ ಯಾವಾಗಲೂ ಪರಿಶೀಲಿಸುತ್ತದೆ.
ಈ ಸೆಟ್ಟಿಂಗ್ ಅನ್ನು ನಿಷ್ಕ್ರಿಯಗೊಳಿಸಿದರೆ, ಇದು ಡೀಫಾಲ್ಟ್ ಬ್ರೌಸರ್ ಆಗಿದೆಯೆ ಎಂದು ಎಂದಿಗೂ ಪರಿಶೀಲಿಸುವುದಿಲ್ಲ ಮತ್ತು ಈ ಆಯ್ಕೆಯನ್ನು ಹೊಂದಿಸುವುದಕ್ಕಾಗಿ ಬಳಕೆದಾರರ ನಿಯಂತ್ರಣಗಳನ್ನು ನಿಷ್ಕ್ರಿಯಗೊಳಿಸುತ್ತದೆ.
ಈ ಸೆಟ್ಟಿಂಗ್ ಅನ್ನು ಹೊಂದಿಸದೆ ಇದ್ದಲ್ಲಿ, ಇದು ಡೀಫಾಲ್ಟ್ ಬ್ರೌಸರ್ ಆಗಿದೆಯೆ ಮತ್ತು ಯಾವುದೇ ಬಳಕೆದಾರ ಅಧಿಸೂಚನೆಗಳಿಲ್ಲದಿರುವಾಗ ಅವುಗಳನ್ನು ತೋರಿಸಬೇಕೆ ಎಂಬುದನ್ನು ನಿಯಂತ್ರಿಸಲು ಬಳಕೆದಾರನನ್ನು ಅನುಮತಿಸುತ್ತದೆ.
ಯಾವಾಗಲೂ ಹೋಸ್ಟ್ ಬ್ರೌಸರ್‌ನಲ್ಲಿ ಈ ಮುಂದಿನ URL ಪ್ರಕಾರಗಳನ್ನು ಅನುಮತಿಸು
ಡೀಫಾಲ್ಟ್ ಪಾಪ್ಅಪ್‌ಗಳ ಸೆಟ್ಟಿಂಗ್
ಯಾವುದೇ ಸೈಟ್ ಅನ್ನು ಪಾಪ್-ಅಪ್‌ಗಳನ್ನು ತೋರಿಸಲು ಅನುಮತಿಸಬೇಡ
ಸಂಯೋಜಿತ HTTP ಪ್ರಮಾಣೀಕರಣಕ್ಕೆ ಸಂಬಂಧಿಸಿದ ನೀತಿಗಳು.
ಡೆಸ್ಕ್‌ಟಾಪ್ ಅಧಿಸೂಚನೆಗಳನ್ನು ಪ್ರದರ್ಶಿಸಲು ವೆಬ್‌ಸೈಟ್‌ಗಳನ್ನು ಅನುಮತಿಸಲಾಗಿದೆಯೆ ಎಂದು ಹೊಂದಿಸಲು ನಿಮ್ಮನ್ನು ಅನುಮತಿಸುತ್ತದೆ. ಡೆಸ್ಕ್‌ಟಾಪ್ ಅಧಿಸೂಚನೆಗಳ ಪ್ರದರ್ಶನವನ್ನು ಡೀಫಾಲ್ಟ್ ಆಗಿ ಅನುಮತಿಸಬಹುದು, ಡೀಫಾಲ್ಟ್ ಆಗಿ ನಿರಾಕರಿಸಬಹುದು ಅಥವಾ ವೆಬ್‌ಸೈಟ್ ಪ್ರತಿಬಾರಿಯೂ ಡೆಸ್ಕ್‌ಟಾಪ್ ಅಧಿಸೂಚನೆಗಳನ್ನು ತೋರಿಸಬೇಕೆಂದಾಗ ಕೇಳಬಹುದು.
ಡಿಸ್ಕ್ ಸಂಗ್ರಹದ ಡೈರೆಕ್ಟರಿಯನ್ನು ಹೊಂದಿಸಿ
ರಚಿತವಾದ Kerberos SPN ಕೆನೊನಿಕಲ್ DNS ಹೆಸರು ಅಥವಾ ನಮೂದಿಸಲಾದ ಮೂಲ ಹೆಸರಿನ ಮೇಲೆ ಆಧಾರಿತವಾಗಿದೆಯೆ ಎಂದು ನಿರ್ದಿಷ್ಟಪಡಿಸುತ್ತದೆ.
ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯಗೊಳಿಸಿದರೆ, CNAME ಲುಕಪ್ ಅನ್ನು ಬಿಡಲಾಗುವುದು ಮತ್ತು ಸರ್ವರ್ ಹೆಸರನ್ನು ನಮೂದಿಸಿರುವಂತೆ ಬಳಸಲಾಗುವುದು.
ಈ ಸೆಟ್ಟಿಂಗ್ ಅನ್ನು ನೀವು ನಿಷ್ಕ್ರಿಯಗೊಳಿಸಿದರೆ, CNAME ಲುಕಪ್ ಮೂಲಕ ಸರ್ವರ್‌ನ ಕೆನೊನಿಕಲ್ ಹೆಸರನ್ನು ಸಾಧ್ಯಗೊಳಿಸಲಾಗುತ್ತದೆ.
ಪ್ರಾಕ್ಸಿ ಸರ್ವರ್
ಪಾಪ್-ಅಪ್‌ಗಳನ್ನು ತೋರಿಸಲು ಎಲ್ಲಾ ಸೈಟ್‌ಗಳನ್ನು ಅನುಮತಿಸಿ
ಎಲ್ಲ ಪ್ಲಗಿನ್‌ಗಳನ್ನು ನಿರ್ಬಂಧಿಸು
ಈ ಸೈಟ್‌ಗಳಲ್ಲಿನ ಪಾಪ್ಅಪ್‌ಗಳನ್ನು ನಿರ್ಬಂಧಿಸು
ಇನ್‌ಸ್ಟೆಂಟ್ ಸಕ್ರಿಯಗೊಳಿಸಿ
ಅವಧಿಮೀರಿರುವ ಚಾಲನೆಯಲ್ಲಿರುವ ಪ್ಲಗ್‌ಇನ್‌ಗಳನ್ನು ಅನುಮತಿಸಿ
3D ಗ್ರಾಫಿಕ್ಸ್ APIಗಳಿಗಾಗಿ ಬೆಂಬಲವನ್ನು ನಿಷ್ಕ್ರಿಯಗೊಳಿಸು.
ಈ ಸೆಟ್ಟಿಂಗ್ ಅನ್ನು ಸಕ್ರಿಯಗೊಳಿಸುವುದರಿಂದ ವೆಬ್ ಪುಟಗಳು ಗ್ರಾಫಿಕ್ಸ್ ಪ್ರಕ್ರಿಯೆ ಯೂನಿಟ್ (GPU) ನ ಪ್ರವೇಶವನ್ನು ಪಡೆಯುವುದನ್ನು ತಡೆಯುತ್ತದೆ. ನಿರ್ದಿಷ್ಟವಾಗಿ, ವೆಬ್ ಪುಟಗಳು WebGL API ಅನ್ನು ಪ್ರವೇಶಿಸಲಾಗುವುದಿಲ್ಲ ಮತ್ತು ಪ್ಲಗಿನ್‌ಗಳಿಗೆ Pepper 3D API ಅನ್ನು ಬಳಸಲಾಗುವುದಿಲ್ಲ.
ಈ ಸೆಟ್ಟಿಂಗ್ ಅನ್ನು ನಿಷ್ಕ್ರಿಯಗೊಳಿಸುವುದರಿಂದ ಸಂಭವನೀಯವಾಗಿ ವೆಬ್ ಪುಟಗಳನ್ನು WebGL API ಬಳಸಲು ಮತ್ತು ಪ್ಲಗಿನ್‌ಗಳಿಗೆ Pepper 3D API ಅನ್ನು ಬಳಸಲು ಅನುಮತಿಸುತ್ತದೆ. ಈ APIಗಳನ್ನು ಬಳಸುವ ಸಲುವಾಗಿ ಬ್ರೌಸರ್‌ನ ಡೀಫಾಲ್ಟ್ ಸೆಟ್ಟಿಂಗ್‌ಗಳಿಗೆ ಆದೇಶ ಸಾಲಿನ ವಾದಗಳ ಅಗತ್ಯ ಇನ್ನೂ ಇರಬಹುದು.
ಸ್ಥಳೀಯ ಡೇಟಾವನ್ನು ಹೊಂದಿಸಲು ಎಲ್ಲ ಸೈಟ್‌ಗಳನ್ನು ಅನುಮತಿಸಿ.
ಕೇವಲ ಕುಕೀಸ್ ಅನ್ನು ಮಾತ್ರ ಹೊಂದಿಸಲು ಅನುಮತಿಸಲಾಗುವ ಸೈಟ್‌ಗಳನ್ನು ನಿರ್ದಿಷ್ಟಪಡಿಸುವ url ಮಾದರಿಗಳ ಪಟ್ಟಿಯನ್ನು ಹೊಂದಿಸಲು ನಿಮಗೆ ಅನುಮತಿಸುತ್ತದೆ.
ಡೀಫಾಲ್ಟ್ ಹುಡುಕಾಟ ನೀಡುಗರ ಹುಡುಕಾಟ URL
URL ಪ್ರೊಟೋಕಾಲ್ ಯೋಜನೆಗಳನ್ನು ನಿಷ್ಕ್ರಿಯಗೊಳಿಸಿ
ಈ ಹಿಂದೆ ತೆರೆದ URL ಗಳನ್ನು ಪುನಃತೆರೆಯಿರಿ
ಹುಡುಕಾಟ ಸಲಹೆಗಳ್ನನು ಒದಗಿಸಲು ಹುಡುಕಾಟ ಎಂಜಿನ್‌ನ URL ಅನ್ನು ನಿರ್ದಿಷ್ಟಪಡಿಸುತ್ತದೆ. URL ಸ್ಟ್ರಿಂಗ್ '' ಅನ್ನು ಹೊಂದಿರಬೇಕು, ಅದನ್ನು ಪ್ರಶ್ನೆ ಸಮಯದಲ್ಲಿ ಬಳಕೆದಾರರು ಇದುವರೆಗೂ ನಮೂದಿಸಿರುವ ಪಠ್ಯದೊಂದಿಗೆ ಮರುಸ್ಥಾನಗೊಳಿಸಲಾಗುತ್ತದೆ. ಐಚ್ಛಿಕ.
ಡೀಫಾಲ್ಟ್ ಹುಡುಕಾಟ ನೀಡುಗರ ಇನ್‌ಸ್ಟೆಂಟ್ URL
ಇದನ್ನು ಬೆಂಬಲಿಸುತ್ತದೆ:
ನ ತತ್‌ಕ್ಷಣ ವೈಶಿಷ್ಟ್ಯವನ್ನು ಸಕ್ರಿಯಗೊಳಿಸುತ್ತದೆ ಮತ್ತು ಈ ಸೆಟ್ಟಿಂಗ್ ಅನ್ನು ಬಳಕೆದಾರರು ಬದಲಿಸುವುದನ್ನು ತಡೆಯುತ್ತದೆ.
ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯಗೊಳಿಸಿದರೆ, ತತ್‌ಕ್ಷಣವನ್ನು ಸಕ್ರಿಯಗೊಳಿಸಲಾಗುತ್ತದೆ.
ಈ ಸೆಟ್ಟಿಂಗ್ ಅನ್ನು ನೀವು ನಿಷ್ಕ್ರಿಯಗೊಳಿಸಿದರೆ, ತತ್‌ಕ್ಷಣವನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.
ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯ ಅಥವಾ ನಿಷ್ಕ್ರಿಯಗೊಳಿಸಿದರೆ, ಬಳಕೆದಾರರು ಈ ಸೆಟ್ಟಿಂಗ್ ಅನ್ನು ಬದಲಿಸಲಾಗುವುದಿಲ್ಲ ಅಥವಾ ಅತಿಕ್ರಮಿಸಲಾಗುವುದಿಲ್ಲ.
ಡೀಫಾಲ್ಟ್ ಹುಡುಕಾಟ ನೀಡುಗ ಎನ್ಕೋಡಿಂಗ್‌ಗಳು
ರಲ್ಲಿ ಸಕ್ರಿಯಗೊಳಿಸಲಾಗಿರುವ ಪ್ಲಗಿನ್‌ಗಳ ಪಟ್ಟಿಯನ್ನು ನಿರ್ದಿಷ್ಟಪಡಿಸುತ್ತದೆ ಮತ್ತು ಈ ಸೆಟ್ಟಿಂಗ್ ಅನ್ನು ಬಳಕೆದಾರರು ಬದಲಿಸುವುದನ್ನು ತಡೆಯುತ್ತದೆ.
ವೈಲ್ಡ್‌ಕಾರ್ಡ್ ಅಕ್ಷರಗಳಾದ '*' ಮತ್ತು '?' ಅನ್ನು ಅಭಿಪ್ರಾಯಾನುಸಾರವಾದ ಅಕ್ಷರಗಳನ್ನು ಹೊಂದಿಸಲು ಬಳಸಬಹುದಾಗಿದೆ. '*' ಅಭಿಪ್ರಾಯಾನುಸಾರವಾದ ಸಂಖ್ಯೆಯನ್ನು ಹೋಲುತ್ತದೆ ಮತ್ತು '?' ಐಚ್ಛಿಕ ಏಕ ಅಕ್ಷರವನ್ನು ಸೂಚಿಸುತ್ತದೆ, ಅಂದರೆ ಸೊನ್ನೆ ಅಥವಾ ಒಂದು ಅಕ್ಷರವನ್ನು ಹೋಲುತ್ತದೆ. ನೈಜವಾದ '*', '?', ಅಥವಾ '\' ಹೋಲುವುದಕ್ಕಾಗಿ ಎಸ್ಕೇಪ್ ಅಕ್ಷರವು '\' ಆಗಿದೆ, ಅವುಗಳ ಮುಂದೆ ನೀವು '\' ಅನ್ನು ಹಾಕಬಹುದು.
ನಿರ್ದಿಷ್ಟಪಡಿಸಲಾದ ಪ್ಲಗಿನ್‌ಗಳನ್ನು ಸ್ಥಾಪಿಸಿದರೆ ಅವುಗಳನ್ನು ರಲ್ಲಿ ಯಾವಾಗಲೂ ಬಳಸಲಾಗುವುದು. ಪ್ಲಗಿನ್‌ಗಳನ್ನು 'about:plugins' ರಲ್ಲಿ ಸಕ್ರಿಯಗೊಳಿಸಿರುವಂತೆ ಗುರುತಿಸಲಾಗುವುದು ಮತ್ತು ಅವುಗಳನ್ನು ಬಳಕೆದಾರರು ನಿಷ್ಕ್ರಿಯಗೊಳಿಸಲಾಗುವುದಿಲ್ಲ.
ಈ ನೀತಿಯನ್ನು DisabledPlugins ಮತ್ತು DisabledPluginsExceptions ರಿಂದ ಅತಿಕ್ರಮಿಸುತ್ತದೆ ಎಂಬುದನ್ನು ಗಮನಿಸಿ.
ನೆಟ್‌ವರ್ಕ್ ಮುನ್ಸೂಚನೆಯನ್ನು ಸಕ್ರಿಯಗೊಳಿಸು.
ವಿವರಣೆ:
ಫೈಲ್‌ಗಳನ್ನು ಡೌನ್‌ಲೋಡ್ ಮಾಡುವುದಕ್ಕಾಗಿ ಬಳಸಿಕೊಳ್ಳುವ ಡೈರೆಕ್ಟರಿಯನ್ನು ಕಾನ್ಫಿಗರ್ ಮಾಡುತ್ತದೆ.
ಈ ನೀತಿಯನ್ನು ನೀವು ಹೊಂದಿಸಿದಲ್ಲಿ, ಬಳಕೆದಾರನಿಂದ ಒಂದನ್ನು ನಿರ್ದಿಷ್ಟಪಡಿಸಲಾಗಿದೆಯೆ ಅಥವಾ ಪ್ರತಿ ಬಾರಿಯೂ ಡೌನ್‌ಲೋಡ್ ಸ್ಥಳಕ್ಕಾಗಿ ಎಚ್ಚರಿಸಲು ಫ್ಲ್ಯಾಗ್ ಅನ್ನು ಸಕ್ರಿಯಗೊಳಿಸಲಾಗಿದೆಯೆ ಎಂದು ಪರಿಗಣಿಸದೆ ಒದಗಿಸಲಾದ ಡೈರೆಕ್ಟರಿಯನ್ನು ಬಳಸುತ್ತದೆ.
ಪಾಪ್ಅಪ್‌ಗಳನ್ನು ತೆರೆಯಲು ಅನುಮತಿಸಲಾಗುವ ಸೈಟ್‌ಗಳನ್ನು ನಿರ್ದಿಷ್ಟಪಡಿಸುವ url ಮಾದರಿಗಳ ಪಟ್ಟಿಯನ್ನು ಹೊಂದಿಸಲು ನಿಮಗೆ ಅನುಮತಿಸುತ್ತದೆ.
ಗಾಗಿ ಡೀಫಾಲ್ಟ್ HTML ರೆಂಡರರ್
ನಿಷ್ಕ್ರಿಯಗೊಳಿಸಲಾದ ಪ್ಲಗಿನ್‌ಗಳ ಪಟ್ಟಿಗೆ ವಿನಾಯಿತಿಗಳ ಪಟ್ಟಿ
ಡೌನ್‌ಲೋಡ್ ಡೈರೆಕ್ಟರಿಯನ್ನು ಹೊಂದಿಸು
ಸಕ್ರಿಯಗೊಳಿಸಿದ ಪ್ಲಗಿನ್‌ಗಳ ಪಟ್ಟಿಯನ್ನು ನಿರ್ದಿಷ್ಟಪಡಿಸು
ರಲ್ಲಿ ಬ್ರೌಸರ್ ಇತಿಹಾಸವನ್ನು ಉಳಿಸುವುದನ್ನು ನಿಷ್ಕ್ರಿಯಗೊಳಿಸುತ್ತದೆ ಮತ್ತು ಈ ಸೆಟ್ಟಿಂಗ್ ಅನ್ನು ಬದಲಿಸುವುದರಿಂದ ಬಳಕೆದಾರರನ್ನು ತಡೆಯುತ್ತದೆ.
ಈ ಸೆಟ್ಟಿಂಗ್ ಅನ್ನು ಸಕ್ರಿಯಗೊಳಿಸಿದರೆ, ಬ್ರೌಸಿಂಗ್ ಇತಿಹಾಸವನ್ನು ಉಳಿಸಲಾಗುವುದಿಲ್ಲ.
ಈ ಸೆಟ್ಟಿಂಗ್ ಅನ್ನು ಸಕ್ರಿಯಗೊಳಿಸಿದರೆ, ಬ್ರೌಸಿಂಗ್ ಇತಿಹಾಸವನ್ನು ಉಳಿಸಲಾಗುವುದಿಲ್ಲ.
JavaScript ಚಾಲನೆ ಮಾಡಲು ಎಲ್ಲ ಸೈಟ್‌ಗಳನ್ನು ಅನುಮತಿಸಿ
Google ಸಹಾಯದೊಂದಿಗೆ ಡೇಟಾದ ಸಿಂಕ್ರೊನೈಜೇಶನ್ ನಿಷ್ಕ್ರಿಯಗೊಳಿಸು
ವಿಷಯ ಸೆಟ್ಟಿಂಗ್‌ಗಳು
ಪ್ಲಗಿನ್‌ಗಳನ್ನು ಚಾಲನೆ ಮಾಡಲು ಅನುಮತಿಸುವಂತಹ ನಿರ್ದಿಷ್ಟ ಸೈಟ್‌ಗಳ url ಪ್ರಕಾರಗಳನ್ನು ಹೊಂದಿಸಲು ನಿಮಗೆ ಅನುಮತಿಸುತ್ತದೆ.
ನ ಪರಿಕರಪಟ್ಟಿಯಲ್ಲಿ ಮುಖಪುಟ ಬಟನ್ ಅನ್ನು ತೋರಿಸುತ್ತದೆ.
ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯಗೊಳಿಸಿದರೆ, ಮುಖಪುಟ ಬಟನ್ ಅನ್ನು ಯಾವಾಗಲೂ ತೋರಿಸುತ್ತದೆ.
ಈ ಸೆಟ್ಟಿಂಗ್ ಅನ್ನು ನೀವು ನಿಷ್ಕ್ರಿಯಗೊಳಿಸಿದರೆ, ಮುಖಪುಟ ಬಟನ್ ಅನ್ನು ಎಂದಿಗೂ ತೋರಿಸಲಾಗುವುದಿಲ್ಲ.
ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯ ಅಥವಾ ನಿಷ್ಕ್ರಿಯಗೊಳಿಸಿದರೆ, ಬಳಕೆದಾರರು ಈ ಸೆಟ್ಟಿಂಗ್ ಅನ್ನು ರಲ್ಲಿ ಬದಲಿಸಲಾಗುವುದಿಲ್ಲ ಅಥವಾ ಅತಿಕ್ರಮಿಸಲಾಗುವುದಿಲ್ಲ.
ಯಾವಾಗಲೂ ಈ ಮುಂದಿನ URL ಪ್ರಕಾರಗಳನ್ನು ರಲ್ಲಿ ಸಲ್ಲಿಸಿ
ಪ್ಲಗಿನ್‌ಗಳನ್ನು ಅನುಮತಿಸುವಂತಹ ನಿರ್ದಿಷ್ಟ ಸೈಟ್‌ಗಳ url ಮಾದರಿಗಳನ್ನು ಹೊಂದಿಸಲು ನಿಮಗೆ ಅನುಮತಿಸುತ್ತದೆ.
ವಿಸ್ತರಣಾ ಸ್ಥಾಪನೆಯ ಶ್ವೇತಪಟ್ಟಿಯನ್ನು ಕಾನ್ಫಿಗರ್ ಮಾಡಿ
ಪ್ರಾಕ್ಸಿ ಸರ್ವರ್ ಸೆಟ್ಟಿಂಗ್‌ಗಳನ್ನು ಹೇಗೆ ನಿರ್ದಿಷ್ಟಪಡಿಸುವುದು ಎಂಬುದನ್ನು ಆರಿಸಿ
ಸಿಸ್ಟಂ ಪ್ರಾಕ್ಸಿ ಸೆಟ್ಟಿಂಗ್‌ಗಳನ್ನು ಬಳಸಿ
JavaScript ಸಕ್ರಿಯಗೊಳಿಸಿ.
ಎಲ್ಲ ಸೈಟ್‌ಗಳು ಸ್ವಯಂಚಾಲಿತವಾಗಿ ಪ್ಲಗಿನ್‌ಗಳನ್ನು ಚಾಲನೆ ಮಾಡುವಂತೆ ಅನುಮತಿಸು
ಪ್ಲಗ್‌ಇನ್ ಗ್ರಾಹಿಯನ್ನು ನಿಷ್ಕ್ರಿಯಗೊಳಿಸಬೇಕೇ ಎಂಬುದನ್ನು ನಿರ್ದಿಷ್ಟಪಡಿಸಿ
ವೆಬ್‌ಸೈಟ್‌ಗಳನ್ನು ಪಾಪ್-ಅಪ್‌ಗಳು ತೋರಿಸುವಂತೆ ಅನುಮತಿಸಲು ಹೊಂದಿಸಲು ನಿಮ್ಮನ್ನು ಅನುಮತಿಸುತ್ತದೆ. ಪಾಪ್ಅಪ್‌ಗಳನ್ನು ತೋರಿಸುವುದನ್ನು ಎಲ್ಲ ವೆಬ್‌ಸೈಟ್‌ಗಳಿಗೂ ಅನುಮತಿಸಬಹುದು ಅಥವಾ ಎಲ್ಲ ವೆಬ್‌ಸೈಟ್‌ಗಳಿಗೂ ನಿರಾಕರಿಸಬಹುದು.
ಡೀಫಾಲ್ಟ್ ಹುಡುಕಾಟ ನೀಡುಗರ ಹೆಸರು
Kerberos ನಿಯೋಜನೆ ಸರ್ವರ್ ಬಿಳಿಪಟ್ಟಿ
ಯಾವ HTTP ಪ್ರಮಾಣೀಕರಣ ಯೋಜನೆಗಳನ್ನು ರಿಂದ ಬೆಂಬಲಿಸಲಾಗಿದೆ ಎಂದು ಸೂಚಿಸುತ್ತದೆ.
ಸಂಭವನೀಯ ಮೌಲ್ಯಗಳೆಂದರೆ 'basic', 'digest', 'ntlm' ಮತ್ತು 'negotiate'. ಬಹು ಮೌಲ್ಯಗಳನ್ನು ಅಲ್ಪವಿರಾಮಗಳೊಂದಿಗೆ ಬೇರ್ಪಡಿಸಿ.
ಡೆವಲಪರ್ ಸಾಧನಗಳು ಮತ್ತು JavaScript ಕನ್ಸೋಲ್ ಅನ್ನು ನಿಷ್ಕ್ರಿಯಗೊಳಿಸುತ್ತದೆ.
ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯಗೊಳಿಸಿದರೆ, ಡೆವಲಪರ್ ಪರಿಕರಗಳನ್ನು ಬಳಸಲಾಗುವುದಿಲ್ಲ ಮತ್ತು ವೆಬ್-ಸೈಟ್ ಅಂಶಗಳನ್ನು ಎಂದಿಗೂ ಪರೀಕ್ಷಿಸಲಾಗುವುದಿಲ್ಲ. ಡೆವಲಪರ್ ಪರಿಕರಗಳನ್ನು ತೆರೆಯಲು ಯಾವುದೇ ಕೀಬೋರ್ಡ್ ಶಾರ್ಟ್‌ಕಟ್‌ಗಳು ಮತ್ತು ಯಾವುದೇ ಮೆನು ಅಥವಾ ಸಂದರ್ಭದ ಮೆನು ನಮೂದುಗಳು ಅಥವಾ JavaScript ಕನ್ಸೋಲ್ ಅನ್ನು ನಿಷ್ಕ್ರಿಯಗೊಳಿಸಲಾಗುವುದು.
ರಲ್ಲಿ ಪಟ್ಟಿ ಮಾಡಲಾದ ಪ್ರೊಟೊಕಾಲ್ ಯೋಜನೆಗಳನ್ನು ನಿಷ್ಕ್ರಿಯಗೊಳಿಸುತ್ತದೆ.
ಈ ಪಟ್ಟಿಯಿಂದ ಯೋಜನೆಯನ್ನು ಬಳಸುವ URLಗಳು ಲೋಡ್ ಆಗುವುದಿಲ್ಲ ಮತ್ತು ನ್ಯಾವಿಗೇಟ್ ಮಾಡಲಾಗುವುದಿಲ್ಲ.
SPDY ಪ್ರೋಟೊಕಾಲ್ ನಿಷ್ಕ್ರಿಯಗೊಳಿಸಿ
ನಿಷ್ಕ್ರಿಯಗೊಳಿಸಲಾದ ಪ್ಲಗಿನ್‌ಗಳ ಪಟ್ಟಿಯನ್ನು ನಿರ್ದಿಷ್ಟಪಡಿಸು
ಬಳಕೆದಾರರ ಭೌತಿಕ ಸ್ಥಾನವನ್ನು ಟ್ರ್ಯಾಕ್ ಮಾಡಲು ಅನುಮತಿಸಲಾದ ವೆಬ್‌ಸೈಟ್‌ಗಳನ್ನು ನೀವು ಹೊಂದಿಸಲು ಅನುಮತಿಸುತ್ತದೆ. ಟ್ರ್ಯಾಕ್ ಮಾಡಿದ ಬಳಕೆದಾರರ ಭೌತಿಕ ಸ್ಥಾನವನ್ನು ಡೀಫಾಲ್ಟ್ ಮೂಲಕ ಅನುಮತಿಸಬಹುದು, ಡೀಫಾಲ್ಟ್ ಮೂಲಕ ನಿರಾಕರಿಸಲಾದ ಅಥವಾ ಬಳಕೆದಾರನು ಭೌತಿಕ ಸ್ಥಾನದ ವೆಬ್‌ಸೈಟ್ ವಿನಂತಿಗಳನ್ನು ಪ್ರತಿಸಲವೂ ಕೇಳಬಹುದು.
ರಿಂದ ಯಾವಾಗಲೂ ಸಲ್ಲಿಸಬೇಕಾಗಿರುವ URL ಮಾದರಿಗಳ ಪಟ್ಟಿಯನ್ನು ಕಸ್ಟಮೈಸ್ ಮಾಡಿ.
ಉದಾಹರಣೆಯ ಮಾದರಿಗಳಿಗಾಗಿ http://www.chromium.org/developers/how-tos/chrome-frame-getting-started ವೀಕ್ಷಿಸಿ.
ಬಳಕೆಯ ವರದಿಯನ್ನು ಸಕ್ರಿಯಗೊಳಿಸಿ ಮತ್ತು ಕ್ರ್ಯಾಶ್ ಸಂಬಂಧಿಸಿದ ಡೇಟಾ
ಈ ಸೈಟ್‌ಗಳಲ್ಲಿ ಚಿತ್ರಗಳನ್ನು ಅನುಮತಿಸಿ
ಪಾಪ್ಅಪ್‌ಗಳನ್ನು ತೆರೆಯಲು ಅನುಮತಿಸದೆ ಇರುವಂತಹ ಸೈಟ್‌ಗಳನ್ನು ನಿರ್ದಿಷ್ಟಪಡಿಸುವಂತಹ url ಪ್ರಕಾರಗಳ ಪಟ್ಟಿಯನ್ನು ಹೊಂದಿಸಲು ನಿಮಗೆ ಅನುಮತಿಸುತ್ತದೆ.
.pac ಪ್ರಾಕ್ಸಿ ಸ್ಕ್ರಿಪ್ಟ್ ಅನ್ನು ಬಳಸಿ
ಆವೃತ್ತಿಯವರೆಗೂ
ಹುಡುಕಾಟ ಸಲಹೆಗಳನ್ನು ಸಕ್ರಿಯಗೊಳಿಸಿ
ಬುಕ್‌ಮಾರ್ಕ್ ಪಟ್ಟಿಯನ್ನು ಸಕ್ರಿಯಗೊಳಿಸು
ಅನ್ನು ಸ್ಥಾಪಿಸಿದಾಗ ಡೀಫಾಲ್ಟ್ HTML ಸಲ್ಲಿಸುವಿಕೆಯನ್ನು ಕಾನ್ಫಿಗರ್ ಮಾಡಲು ನಿಮ್ಮನ್ನು ಅನುಮತಿಸುತ್ತದೆ.
ಸಲ್ಲಿಸುವಿಕೆಯನ್ನು ಪೂರೈಸಲು ಡೀಫಾಲ್ಟ್ ಸೆಟ್ಟಿಂಗ್ ಹೋಸ್ಟ್ ಬ್ರೌಸರ್ ಅನ್ನು ಅನುಮತಿಸುತ್ತದೆ, ಆದರೆ
ಇದನ್ನು ನೀವು ಐಚ್ಛಿಕವಾಗಿ ಅತಿಕ್ರಮಿಸಬಹುದು ಮತ್ತು ಸಲ್ಲಿಸುವಿಕೆ HTML ಪುಟಗಳನ್ನು ಡೀಫಾಲ್ಟ್ ಆಗಿ ಹೊಂದಬಹುದು.
ಅನ್ನು ಸ್ಥಾಪಿಸಿದಾಗ ಡೀಫಾಲ್ಟ್ HTML ರೆಂಡರರ್ ಅನ್ನು ಕಾನ್ಫಿಗರ್ ಮಾಡಲು ನಿಮಗೆ ಅನುಮತಿಸುತ್ತದೆ.
ಸಲ್ಲಿಸುವಿಕೆಗಾಗಿ ಹೋಸ್ಟ್ ಬ್ರೌಸರ್ ಅನ್ನು ಅನುಮತಿಸುವುದು ಡೀಫಾಲ್ಟ್ ಸೆಟ್ಟಿಂಗ್ ಆಗಿದೆ, ಆದರೆ
ಐಚ್ಛಿಕವಾಗಿ ನೀವು ಇದನ್ನು ಅತಿಕ್ರಮಿಸಬಹುದು ಮತ್ತು ರೆಂಡರ್ HTML ಪುಟಗಳನ್ನು ಡೀಫಾಲ್ಟ್ ಆಗಿ ಹೊಂದಬಹುದು.
ಹೋಸ್ಟ್ ಬ್ರೌಸರ್‌ನಿಂದ ಯಾವಾಗಲೂ ಸಲ್ಲಿಸಬೇಕಾಗಿರುವ URL ಮಾದರಿಗಳ ಪಟ್ಟಿಯನ್ನು ಕಸ್ಟಮೈಸ್ ಮಾಡಿ.
ಉದಾಹರಣೆಯ ಮಾದರಿಗಳಿಗಾಗಿ http://www.chromium.org/developers/how-tos/chrome-frame-getting-started ವೀಕ್ಷಿಸಿ.
ರಲ್ಲಿ ಬಳಕೆದಾರನು ಸಕ್ರಿಯ ಅಥವಾ ನಿಷ್ಕ್ರಿಯಗೊಳಿಸಲು ಪಟ್ಟಿಯನ್ನು ನಿರ್ದಿಷ್ಟಪಡಿಸುತ್ತದೆ.
ವೈಲ್ಡ್‌ಕಾರ್ಡ್ ಅಕ್ಷರಗಳಾದ '*' ಮತ್ತು '?' ಅನ್ನು ಅಭಿಪ್ರಾಯಾನುಸಾರವಾದ ಅಕ್ಷರಗಳನ್ನು ಹೊಂದಿಸಲು ಬಳಸಬಹುದಾಗಿದೆ. '*' ಅಭಿಪ್ರಾಯಾನುಸಾರವಾದ ಸಂಖ್ಯೆಯನ್ನು ಹೋಲುತ್ತದೆ ಮತ್ತು '?' ಐಚ್ಛಿಕ ಏಕ ಅಕ್ಷರವನ್ನು ಸೂಚಿಸುತ್ತದೆ, ಅಂದರೆ ಸೊನ್ನೆ ಅಥವಾ ಒಂದು ಅಕ್ಷರವನ್ನು ಹೋಲುತ್ತದೆ. ನೈಜವಾದ '*', '?', ಅಥವಾ '\' ಹೋಲುವುದಕ್ಕಾಗಿ ಎಸ್ಕೇಪ್ ಅಕ್ಷರವು '\' ಆಗಿದೆ, ಅವುಗಳ ಮುಂದೆ ನೀವು '\' ಅನ್ನು ಹಾಕಬಹುದು.
ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯಗೊಳಿಸಿದರೆ, ನಿರ್ದಿಷ್ಟಪಡಿಸಲಾದ ಪ್ಲಗಿನ್‌ಗಳ ಪಟ್ಟಿಯನ್ನು ರಲ್ಲಿ ಬಳಸಬಹುದು. DisabledPlugins ನಲ್ಲಿನ ಪ್ರಕಾರವನ್ನು ಪ್ಲಗಿನ್ ಹೊಂದಾಣಿಕೆ ಆದರೂ ಸಹ, ಅವುಗಳನ್ನು ಬಳಕೆದಾರರು 'about:plugins' ರಲ್ಲಿ ಸಕ್ರಿಯ ಅಥವಾ ನಿಷ್ಕ್ರಿಯಗೊಳಿಸಬಹುದು. DisabledPlugins, DisabledPluginsExceptions ಮತ್ತು EnabledPlugins ನಲ್ಲಿ ಹೊಂದಾಣಿಕೆಯಾಗದ ಯಾವುದೇ ಪ್ರಕಾರದ ಪ್ಲಗಿನ್‌ಗಳನ್ನು ಸಹ ಬಳಕೆದಾರರು ಸಕ್ರಿಯಗೊಳಿಸಬಹುದು ಮತ್ತು ನಿಷ್ಕ್ರಿಯಗೊಳಿಸಬಹುದು.
ಅವಧಿ ಮೀರಿರುವ ಪ್ಲಗಿನ್‌ಗಳನ್ನು ಚಾಲನೆ ಮಾಡಲು ಅನ್ನು ಅನುಮತಿಸುತ್ತದೆ.
ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯಗೊಳಿಸಿದರೆ, ಅವಧಿ ಮೀರಿರುವ ಪ್ಲಗಿನ್‌ಗಳನ್ನು ಸಾಮಾನ್ಯ ಪ್ಲಗಿನ್‌ಗಳಂತೆ ಬಳಸಲಾಗುವುದು.
ಈ ಸೆಟ್ಟಿಂಗ್ ಅನ್ನು ನೀವು ನಿಷ್ಕ್ರಿಯಗೊಳಿಸಿದರೆ, ಅವಧಿ ಮೀರಿರುವ ಪ್ಲಗಿನ್‌ಗಳನ್ನು ಬಳಸಲಾಗುವುದಿಲ್ಲ ಮತ್ತು ಅವುಗಳನ್ನು ಚಾಲನೆ ಮಾಡಲು ಅನುಮತಿಗಾಗಿ ಬಳಕೆದಾರರನ್ನು ಕೇಳಲಾಗುವುದಿಲ್ಲ.
ಈ ಸೆಟ್ಟಿಂಗ್ ಅನ್ನು ಹೊಂದಿಸಿಲ್ಲದಿದ್ದರೆ, ಅವಧಿ ಮೀರಿರುವ ಪ್ಲಗಿನ್‌ಗಳನ್ನು ಚಾಲನೆಗೊಳಿಸುವಂತೆ ಬಳಕೆದಾರರಿಗೆ ಹೇಳಲಾಗುವುದು.
ನಿಧಾನವಾಗಿ ಸ್ಥಾಪಿಸಲಾಗುವ ವಿಸ್ತರಣೆಗಳ ಪಟ್ಟಿಯನ್ನು ನಿರ್ದಿಷ್ಟಪಡಿಸಲು ನಿಮ್ಮನ್ನು ಅನುಮತಿಸುತ್ತದೆ.
ಪಟ್ಟಿಯ ಪ್ರತಿಯೊಂದು ಐಟಂ ಒಂದು ಸ್ಟ್ರಿಂಗ್ ಆಗಿದೆ, ಅದು ವಿಸ್ತರಣೆ ID ಮತ್ತು ಅರ್ಧ ಕೋಲನ್‌ನಿಂದ () ನಿಯಮಿತಗೊಳಿಸದೆ ಇರುವ URL ಅನ್ನು ನವೀಕರಿಸು. ಉದಾಹರಣೆಗೆ: . ಪ್ರತಿ ಐಟಂಗೆ, ನಿರ್ದಿಷ್ಟಪಡಿಸಲಾದ URL ನಿಂದ ID ಯಿಂದ ನಿರ್ದಿಷ್ಟಪಡಿಸಲಾದ ವಿಸ್ತರಣೆಯನ್ನು ಪಡೆಯುತ್ತದೆ ಮತ್ತು ನಿಧಾನವಾಗಿ ಅದನ್ನು ಸ್ಥಾಪಿಸುತ್ತದೆ. ನಿಮ್ಮ ಸ್ವಂತ ಸರ್ವರ್‌ನಲ್ಲಿ ವಿಸ್ತರಣೆಗಳನ್ನು ಹೇಗೆ ಹೋಸ್ಟ್ ಮಾಡಬಹುದು ಎಂಬುದನ್ನು ಈ ಮುಂದಿನ ಪುಟಗಳು ವಿವರಿಸುತ್ತದೆ. ನವೀಕರಣ URLಗಳ ಬಗ್ಗೆ: , ವಿಸ್ತರಣೆಗಳನ್ನು ಸಾಮಾನ್ಯವಾಗಿ ಹೋಸ್ಟ್ ಮಾಡುವ ಬಗ್ಗೆ: .
ಈ ನೀತಿಯಲ್ಲಿ ನಿರ್ದಿಷ್ಟಪಡಿಸಲಾದ ವಿಸ್ತರಣೆಗಳನ್ನು ಅಸ್ಥಾಪಿಸಲು ಬಳಕೆದಾರರಿಗೆ ಸಾಧ್ಯವಾಗುವುದಿಲ್ಲ. ಈ ಪಟ್ಟಿಯಿಂದ ನೀವು ವಿಸ್ತರಣೆಯನ್ನು ತೆಗೆದುಹಾಕಿದರೆ, ಇದನ್ನು ಸ್ವಯಂಚಾಲಿತವಾಗಿ ರಿಂದ ಅಸ್ಥಾಪಿಸಲಾಗುವುದು. 'ExtensionInstallBlacklist' ರಲ್ಲಿ ಕಪ್ಪುಪಟ್ಟಿ ಮಾಡಲಾದ ವಿಸ್ತರಣೆಗಳು ಮತ್ತು ಶ್ವೇತಪಟ್ಟಿಗೊಳಿಸದೆ ಇರುವುದನ್ನು ಈ ನೀತಿಯಿಂದ ಬಲವಂತವಾಗಿ ಸ್ಥಾಪಿಸಲಾಗುವುದಿಲ್ಲ.
ಡೀಫಾಲ್ಟ್ ಹುಡುಕಾಟ ನೀಡುಗರ ಮೆಚ್ಚಿನ ಐಕಾನ್ URL ಅನ್ನು ನಿರ್ದಿಷ್ಟಪಡಿಸುತ್ತದೆ. ಐಚ್ಛಿಕ.
ಅನ್ನು ಡೀಫಾಲ್ಟ್ ಆಗಿ ಬಳಸಿ
ಬಳಕೆದಾರರ ಭೌತಿಕ ಸ್ಥಾನವನ್ನು ಹುಡುಕಲು ಯಾವ ಸೈಟ್‌ಗೂ ಅನುಮತಿಸಬೇಡಿ
ಡೀಫಾಲ್ಟ್ JavaScript ಸೆಟ್ಟಿಂಗ್
ಈ ಸೈಟ್‌ಗಳಲ್ಲಿ JavaScript ನಿರ್ಬಂಧಿಸು
ಪ್ರಾರಂಭಗೊಳ್ಳುವ ಕ್ರಿಯೆಯಂತೆ 'URLಗಳ ಪಟ್ಟಿಯನ್ನು ತೆರೆ' ಯನ್ನು ಆಯ್ಕೆಮಾಡಿದರೆ, ತೆರೆದಿರುವ URLಗಳ ಪಟ್ಟಿಯನ್ನು ನಿರ್ದಿಷ್ಟಪಡಿಸಲು ನಿಮಗೆ ಇದು ಅನುಮತಿಸುತ್ತದೆ.
Kerberos SPN ನಲ್ಲಿ ಪ್ರಮಾಣಿತವಲ್ಲದ ಪೋರ್ಟ್ ಅನ್ನು ಸೇರಿಸು
ಪ್ರಾಕ್ಸಿಯನ್ನು ಎಂದಿಗೂ ಬಳಸಬೇಡಿ
ಮುಖ ಪುಟ URL
ನೀತಿಯ ಮಾಹಿತಿಗಾಗಿ ಸಾಧನ ನಿರ್ವಹಣೆ ಸೇವೆಯನ್ನು ಪ್ರಶ್ನಿಸಲಾದ ಮಿಲಿಸೆಕೆಂಡುಗಳಲ್ಲಿ ಅವಧಿಯನ್ನು ನಿರ್ದಿಷ್ಟಪಡಿಸುತ್ತದೆ.
ಈ ನೀತಿಯನ್ನು ಹೊಂದಿಸುವುದರಿಂದಾಗಿ 3 ಗಂಟೆಗಳ ಡೀಫಾಲ್ಟ್ ಮೌಲ್ಯವನ್ನು ಅತಿಕ್ರಮಿಸುತ್ತದೆ. ಈ ನೀತಿಗಾಗಿ ಮಾನ್ಯವಾದ ಮೌಲ್ಯಗಳು 30 ನಿಮಿಷಗಳಿಂದ 1 ದಿನಗಳ ವ್ಯಾಪ್ತಿಯಲ್ಲಿರುತ್ತವೆ. ಈ ವ್ಯಾಪ್ತಿಯಲ್ಲಿಲ್ಲದ ಯಾವುದೇ ಮೌಲ್ಯಗಳನ್ನು ಅನುಕ್ರಮವಾದ ಅಂಚಿಗೆ ಬಂಧಿಸಲಾಗುತ್ತದೆ.
Google ಗೆ ಬಳಕೆಯ ಅನಾಮಧೇಯ ವರದಿಯನ್ನು ಮತ್ತು ಕುರಿತು ಕ್ರ್ಯಾಶ್-ಸಂಬಂಧಿತ ಡೇಟಾವನ್ನು ಸಕ್ರಿಯಗೊಳಿಸುತ್ತದೆ ಮತ್ತು ಈ ಸೆಟ್ಟಿಂಗ್ ಅನ್ನು ಬದಲಿಸುವ ಮೂಲಕ ಬಳಕೆದಾರರನ್ನು ತಡೆಯುತ್ತದೆ.
ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯಗೊಳಿಸಿದರೆ, ಬಳಕೆಯ ಅನಾಮಧೇಯ ವರದಿ ಮತ್ತು ಕ್ರ್ಯಾಶ್ ಸಂಬಂಧಿತ ಡೇಟಾವನ್ನು Google ಗೆ ಕಳುಹಿಸಲಾಗುತ್ತದೆ.
ಈ ಸೆಟ್ಟಿಂಗ್ ಅನ್ನು ನೀವು ನಿಷ್ಕ್ರಿಯಗೊಳಿಸಿದರೆ ಬಳಕೆಯ ಅನಾಮಧೇಯ ವರದಿ ಮತ್ತು ಕ್ರ್ಯಾಶ್ ಸಂಬಂಧಿಸಿದ ಡೇಟಾವನ್ನು Google ಗೆ ಎಂದಿಗೂ ಕಳುಹಿಸಲಾಗುವುದಿಲ್ಲ.
ಈ ಸೆಟ್ಟಿಂಗ್ ಅನ್ನು ನೀವೇನಾದರೂ ಸಕ್ರಿಯ ಅಥವಾ ನಿಷ್ಕ್ರಿಯಗೊಳಿಸಿದರೆ, ರಲ್ಲಿ ಈ ಸೆಟ್ಟಿಂಗ್ ಅನ್ನು ಬಳಕೆದಾರರು ಬದಲಿಸಲಾಗುವುದಿಲ್ಲ ಅಥವಾ ಅತಿಕ್ರಮಿಸಲಾಗುವುದಿಲ್ಲ.
ChromeOS ಸಾಧನಗಳು ತಟಸ್ಥ ಅಥವಾ ರದ್ದುಗೊಳಿಸಲಾಗಿದ್ದರೆ ಲಾಕ್ ಅನ್ನು ಸಕ್ರಿಯಗೊಳಿಸಿ.
ರಲ್ಲಿ ರಚಿಸಲಾಗಿರುವ ಪರ್ಯಾಯ ದೋಷ ಪುಟಗಳ ಬಳಕೆಯನ್ನು ಸಕ್ರಿಯಗೊಳಿಸುತ್ತದೆ ('ಪುಟ ದೊರೆತಿಲ್ಲ' ರಂತಹದು) ಮತ್ತು ಬಳಕೆದಾರರನ್ನು ಈ ಸೆಟ್ಟಿಂಗ್‌ನಿಂದ ಬದಲಿಸುವುದನ್ನು ತಡೆಯುತ್ತದೆ.
ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯಗೊಳಿಸಿದಲ್ಲಿ, ಪರ್ಯಾಯ ದೋಷ ಪುಟಗಳನ್ನು ಬಳಸಲಾಗುವುದು.
ಈ ಸೆಟ್ಟಿಂಗ್ ಅನ್ನು ನೀವು ನಿಷ್ಕ್ರಿಯಗೊಳಿಸಿದಲ್ಲಿ, ಪರ್ಯಾಯ ದೋಷ ಪುಟಗಳನ್ನು ಎಂದಿಗೂ ಬಳಸಲಾಗುವುದಿಲ್ಲ.
ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯ ಅಥವಾ ನಿಷ್ಕ್ರಿಯಗೊಳಿಸಿದಲ್ಲಿ, ಬಳಕೆದಾರರು ಈ ಸೆಟ್ಟಿಂಗ್ ಅನ್ನು ರಲ್ಲಿ ಬದಲಿಸಲಾಗುವುದಿಲ್ಲ ಅಥವಾ ಅತಿಕ್ರಮಿಸಲಾಗುವುದಿಲ್ಲ.
HTTP ಪ್ರಮಾಣೀಕರಣಕ್ಕಾಗಿ ನೀತಿಗಳು
ನ AutoFill ವೈಶಿಷ್ಟ್ಯವನ್ನು ಸಕ್ರಿಯಗೊಳಿಸುತ್ತದೆ ಮತ್ತು ಬಳಕೆದಾರರನ್ನು ವಿಳಾಸ ಅಥವಾ ಕ್ರೆಡಿಟ್ ಕಾರ್ಡ್ ಮಾಹಿತಿಯಂತಹ ಈ ಹಿಂದೆ ಸಂಗ್ರಹಿಸಿದ ಮಾಹಿತಿಯನ್ನು ಬಳಸಿಕೊಂಡು ವೆಬ್ ಫಾರ್ಮ್‌ಗಳ ಸ್ವಯಂತುಂಬುವಿಕೆಗೆ ಅನುಮತಿಸುತ್ತದೆ.
ಈ ಸೆಟ್ಟಿಂಗ್ ಅನ್ನು ನೀವು ನಿಷ್ಕ್ರಿಯಗೊಳಿಸಿದರೆ, AutoFill ಬಳಕೆದಾರರಿಗೆ ಪ್ರವೇಶಿಸಲಾಗುವುದಿಲ್ಲ.
ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯಗೊಳಿಸಿದರೆ ಅಥವಾ ಮೌಲ್ಯವನ್ನು ಕಾನ್ಫಿಗರ್ ಮಾಡದಿದ್ದಲ್ಲಿ, AutoFill ಬಳಕೆದಾರರ ನಿಯಂತ್ರಣದಲ್ಲಿ ಉಳಿಯುತ್ತದೆ. AutoFill ಪ್ರೊಫೈಲ್ ಅನ್ನು ಕಾನ್ಫಿಗರ್ ಮಾಡಲು ಮತ್ತು ಅವರ ವಿವೇಚನೆ ಮೇರೆಗೆ AutoFill ಅನ್ನು ಆನ್ ಅಥವಾ ಆಫ್ ಮಾಡಲು ಅವರಿಗೆ ಇದು ಅನುಮತಿಸುತ್ತದೆ.
ರಲ್ಲಿ ಡೀಫಾಲ್ಟ್ ಮುಖ ಪುಟದ ಪ್ರಕಾರವನ್ನು ಕಾನ್ಫಿಗರ್ ಮಾಡುತ್ತದೆ ಮತ್ತು ಬಳಕೆದಾರರು ಮುಖ ಪುಟ ಪ್ರಾಶಸ್ತ್ಯಗಳನ್ನು ಬದಲಿಸುವುದನ್ನು ತಡೆಯುತ್ತದೆ. ಮುಖ ಪುಟವನ್ನು ನೀವು URL ಗೆ ಹೊಂದಿಸಬಹುದು ಅಥವಾ ಹೊಸ ಟ್ಯಾಬ್ ಪುಟಕ್ಕೆ ಹೊಂದಿಸಬಹುದಾಗಿದೆ.
ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯಗೊಳಿಸಿದರೆ, ಮುಖ ಪುಟಕ್ಕಾಗಿ ಯಾವಾಗಲೂ ಹೊಸ ಟ್ಯಾಬ್ ಪುಟವನ್ನು ಬಳಸಲಾಗುತ್ತದೆ, ಮತ್ತು ಮುಖ ಪುಟ URL ಸ್ಥಾನವನ್ನು ನಿರ್ಲಕ್ಷಿಸಲಾಗುತ್ತದೆ.
ಈ ಸೆಟ್ಟಿಂಗ್ ಅನ್ನು ನೀವು ನಿಷ್ಕ್ರಿಯಗೊಳಿಸಿದರೆ, ಬಳಕೆದಾರರ ಮುಖಪುಟದ URL ಅನ್ನು 'chrome://newtab' ಹೊಂದಿಸದ ಹೊರತು ಎಂದಿಗೂ ಹೊಸ ಟ್ಯಾಬ್ ಪುಟವಾಗುವುದಿಲ್ಲ.
ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯ ಅಥವಾ ನಿಷ್ಕ್ರಿಯಗೊಳಿಸಿದರೆ, ಬಳಕೆದಾರರು ತಮ್ಮ ಮುಖಪುಟದ ಪ್ರಕಾರವನ್ನು ರಲ್ಲಿ ಬದಲಿಸಲಾಗುವುದಿಲ್ಲ.
ಈ ಸೈಟ್‌ಗಳಲ್ಲಿನ ಕುಕೀಸ್ ಅನುಮತಿಸು
ರಲ್ಲಿ JavaScript ಅನ್ನು ಸಕ್ರಿಯಗೊಳಿಸುತ್ತದೆ ಮತ್ತು ಬಳಕೆದಾರರು ಈ ಸೆಟ್ಟಿಂಗ್ ಅನ್ನು ಬದಲಿಸುವುದರಿಂದ ತಡೆಯುತ್ತದೆ.
ಈ ಸೆಟ್ಟಿಂಗ್ ಅನ್ನು ಸಕ್ರಿಯಗೊಳಿಸಿದರೆ ಅಥವಾ ಕಾನ್ಫಿಗರ್ ಮಾಡದಿದ್ದಲ್ಲಿ, ವೆಬ್ ಪುಟಗಳು JavaScript ಅನ್ನು ಬಳಸಬಹುದು.
ಈ ಸೆಟ್ಟಿಂಗ್ ಅನ್ನು ನಿಷ್ಕ್ರಿಯಗೊಳಿಸಿದಲ್ಲಿ, ವೆಬ್ ಪುಟಗಳು JavaScript ಅನ್ನು ಬಳಸುವುದಿಲ್ಲ.
ರಲ್ಲಿ ನಿಷ್ಕ್ರಿಯಗೊಳಿಸಲಾದ ಪ್ಲಗಿನ್‌ಗಳ ಪಟ್ಟಿಯನ್ನು ನಿರ್ದಿಷ್ಟಪಡಿಸುತ್ತದೆ ಮತ್ತು ಈ ಸೆಟ್ಟಿಂಗ್ ಅನ್ನು ಬಳಕೆದಾರರು ಬದಲಿಸುವುದರಿಂದ ತಡೆಯುತ್ತದೆ.
ವೈಲ್ಡ್‌ಕಾರ್ಡ್ ಅಕ್ಷರಗಳಾದ '*' ಮತ್ತು '?' ಅನ್ನು ಅಭಿಪ್ರಾಯಾನುಸಾರವಾದ ಅಕ್ಷರಗಳನ್ನು ಹೊಂದಿಸಲು ಬಳಸಬಹುದಾಗಿದೆ. '*' ಅಭಿಪ್ರಾಯಾನುಸಾರವಾದ ಸಂಖ್ಯೆಯನ್ನು ಹೋಲುತ್ತದೆ ಮತ್ತು '?' ಐಚ್ಛಿಕ ಏಕ ಅಕ್ಷರವನ್ನು ಸೂಚಿಸುತ್ತದೆ, ಅಂದರೆ ಸೊನ್ನೆ ಅಥವಾ ಒಂದು ಅಕ್ಷರವನ್ನು ಹೋಲುತ್ತದೆ. ನೈಜವಾದ '*', '?', ಅಥವಾ '\' ಹೋಲುವುದಕ್ಕಾಗಿ ಎಸ್ಕೇಪ್ ಅಕ್ಷರವು '\' ಆಗಿದೆ, ಅವುಗಳ ಮುಂದೆ ನೀವು '\' ಅನ್ನು ಹಾಕಬಹುದು.
ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯಗೊಳಿಸಿದರೆ, ನಿರ್ದಿಷ್ಟಪಡಿಸಲಾದ ಪ್ಲಗಿನ್‌ಗಳನ್ನು ರಲ್ಲಿ ಎಂದಿಗೂ ಬಳಸಲಾಗಿಲ್ಲ. ಪ್ಲಗಿನ್‌ಗಳನ್ನು 'about:plugins' ರಲ್ಲಿ ನಿಷ್ಕ್ರಿಯಗೊಳಿಸಲಾಗಿರುವಂತೆ ಗುರುತಿಸಲಾಗಿದೆ ಮತ್ತು ಅವುಗಳನ್ನು ಬಳಕೆದಾರರು ಸಕ್ರಿಯಗೊಳಿಸಲಾಗುವುದಿಲ್ಲ.
ಈ ನೀತಿಯನ್ನು EnabledPlugins ಮತ್ತು DisabledPluginsExceptions ರಿಂದ ಅತಿಕ್ರಮಿಸಬಹುದಾಗಿದೆ ಎಂಬುದನ್ನು ಗಮನಿಸಿ.