ನಿಮ್ಮ ಪ್ರಾಶಸ್ತ್ಯಗಳನ್ನು ರೀಡ್‌ ಮಾಡಲು ಸಾಧ್ಯವಾಗುವುದಿಲ್ಲ. ಅಲ್ಲದೇ, ಕೆಲವು ವೈಶಿಷ್ಟ್ಯಗಳು ಲಭ್ಯವಿಲ್ಲದಿರಬಹುದು ಮತ್ತು ಪ್ರಾಶಸ್ತ್ಯಗಳಲ್ಲಿ ಮಾಡಿದ ಬದಲಾವಣೆಗಳನ್ನು ಉಳಿಸಲಾಗುವುದಿಲ್ಲ. Chromium ಗೆ ನಿಮ್ಮ ಡೇಟಾವನ್ನು ಸಿಂಕ್ ಮಾಡಲು ಸಾಧ್ಯವಾಗಲಿಲ್ಲ. ದಯವಿಟ್ಟು ನಿಮ್ಮ ಸಿಂಕ್ ಪಾಸ್‌ಫ್ರೇಸ್ ಅನ್ನು ನವೀಕರಿಸಿ. ಕಂಪ್ಯೂಟರ್‌ ಅನ್ನು ಹಂಚಿಕೊಳ್ಳುವುದೇ? ಇದೀಗ ನೀವು ಇಷ್ಟಪಡುವ ರೀತಿಯಲ್ಲಿ ನೀವು Chromium ಹೊಂದಿಸಬಹುದು. Chromium ಕುರಿತು ಲಿಂಕ್‌ಗಳನ್ನು ನಿರ್ವಹಿಸಲು ಹೆಚ್ಚುವರಿ ಅಪ್ಲಿಕೇಶನ್ ಅನ್ನು ಸ್ಥಾಪಿಸುವುದಕ್ಕೆ Chromium OS ಬೆಂಬಲ ನೀಡುತ್ತಿಲ್ಲ. ಲಿಂಕ್‌ನ ವಿನಂತಿಯಾಗಿದೆ. ಸಿಸ್ಟಂ‌ನಲ್ಲಿ Chromium ಅನ್ನು ಸ್ಥಾಪಿಸುವಲ್ಲಿ ಸಂಘರ್ಷಣೆಯೊಂದು ಪತ್ತೆಯಾಗಿದೆ. ದಯವಿಟ್ಟು ಅಸ್ಥಾಪಿಸಿ ಹಾಗೂ ಮರುಪ್ರಯತ್ನಿಸಿ. Chromium OS ಅನ್ನು ಬಳಸುತ್ತಿರುವುದರ ಜೊತೆಗೆ ಸಹಾಯವನ್ನು ಪಡೆಯಿರಿ Chromium ಪಾಸ್‌ವರ್ಡ್‌ಗಳನ್ನು ತೋರಿಸಲು ಪ್ರಯತ್ನಿಸುತ್ತಿದೆ. Chromium ನ ಪೂರ್ಣ ಆವೃತ್ತಿಗಳು Mac OS X 10.6, 10.7 ಅಥವಾ 10.8 ರಲ್ಲಿ ಇನ್ನು ಮುಂದೆ ಬೆಂಬಲಿಸುವುದಿಲ್ಲ. ನೀವು Chromium ಗೆ ಸೈನ್ ಇನ್ ಮಾಡಿರುವಿರಿ! Chromium ಮುಕ್ತ ಮೂಲ ಪರವಾನಗಿಗಳು ಇದನ್ನೊಮ್ಮೆ ಪ್ರಯತ್ನಿಸಿ, ಇದನ್ನು ಈಗಾಗಲೇ ಸ್ಥಾಪಿಸಲಾಗಿದೆ ನಿಮ್ಮ ಡೊಮೇನ್‌ನಲ್ಲಿ ಸಿಂಕ್ ಮಾಡುವ ಸೌಲಭ್ಯವಿಲ್ಲದ ಕಾರಣ ನಿಮ್ಮ ಡೇಟಾವನ್ನು ಸಿಂಕ್ ಮಾಡಲು Chromium OS ಗೆ ಸಾಧ್ಯವಾಗುತ್ತಿಲ್ಲ. Mac OS X 10.6, 10.7 ಅಥವಾ 10.8 ನಲ್ಲಿ Chromium ಇನ್ನು ಮುಂದೆ ಬೆಂಬಲಿಸದೇ ಇರುವುದರಿಂದ ಅದು ಸರಿಯಾಗಿ ಕಾರ್ಯನಿರ್ವಹಿಸದೇ ಇರಬಹುದು. Chromium ಇದನ್ನು ನಿಮ್ಮ ನಲ್ಲಿ ಸಂಗ್ರಹಿಸುತ್ತದೆ ಮತ್ತು ನಿಮಗೆ ಮುಂದಿನ ಬಾರಿ ಅದರ ಅಗತ್ಯವಿರುವಾಗ ನೆನಪಿನಲ್ಲಿರಿಸಿರಿಸುತ್ತದೆ. Chromium ನಿಂದ ನಿಮ್ಮ ಖಾತೆಯನ್ನು ತೆಗೆದುಹಾಕಿದ ನಂತರ, ಪರಿಣಾಮಕಾರಿಯಾಗಲು ನಿಮ್ಮ ತೆರೆದ ಟ್ಯಾಬ್‌ಗಳನ್ನು ನೀವು ಮರುಲೋಡ್‌ ಮಾಡುವ ಅಗತ್ಯವಿದೆ. ವೆಬ್‌ಗೆ ನಿಮ್ಮ ವೈಯಕ್ತಿಕಗೊಳಿಸಿದ ಬ್ರೌಸರ್ ವೈಶಿಷ್ಟ್ಯಗಳನ್ನು ಉಳಿಸಲು ಸಿಂಕ್ ಅನ್ನು ಹೊಂದಿಸಿ ಮತ್ತು ಯಾವುದೇ ಕಂಪ್ಯೂಟರ್‌ನಲ್ಲಿ Chromium ನಿಂದ ಅವುಗಳನ್ನು ಪ್ರವೇಶಿಸಿ. ದಯವಿಟ್ಟು ಎಲ್ಲಾ Chromium ವಿಂಡೋಗಳನ್ನು (Windows 8 ಮೋಡ್ ಸೇರಿದಂತೆ) ಮುಚ್ಚಿರಿ ಹಾಗೂ ಮತ್ತೆ ಪ್ರಯತ್ನಿಸಿ. ಹೊಸದಾದ, ಸುರಕ್ಷಿತವಾದ Chromium ನ ಆವೃತ್ತಿ ಲಭ್ಯವಿದೆ. ನಿಮ್ಮ ಬ್ರೌಸಿಂಗ್ ಅನುಭವಕ್ಕೆ ಹಾನಿಯುಂಟು ಮಾಡುವ ಕಾರಣ, Chromium ಅದನ್ನು ನಿರ್ಬಂಧಿಸಿದೆ. Chromium ನಿಮ್ಮ ಮಾಹಿತಿಯನ್ನು ಸುಭದ್ರವಾಗಿ ಸಂಗ್ರಹಿಸಿಕೊಳ್ಳುತ್ತದೆ ಇದರಿಂದಾಗಿ ನೀವು ಅದನ್ನು ಮತ್ತೆ ಟೈಪ್ ಮಾಡಬೇಕಾಗಿಲ್ಲ, ಆದರೂ ನೀವು ಭವಿಷ್ಯದ ಪಾವತಿಗಳಿಗಾಗಿ ಈಗಲೂ ಕಾರ್ಡ್‌ನ ಭದ್ರತೆ ಕೋಡ್ ಆನ್ನು ಪರಿಶೀಲಿಸಬೇಕಾಗುತ್ತದೆ. Chromium ಹಿನ್ನೆಲೆಯಲ್ಲಿ ಚಾಲನೆಗೊಳ್ಳಲು ಅನುಮತಿಸಿ Chromium ಅನ್ನು ಸುರಕ್ಷಿತವಾಗಿರಿಸಲು, ನಲ್ಲಿ ನಾವು ಪಟ್ಟಿ ಮಾಡಲಾದ ಕೆಲವು ವಿಸ್ತರಣೆಗಳನ್ನು ನಿಷ್ಕ್ರಿಯಗೊಳಿಸಿದ್ದೇವೆ ಮತ್ತು ಇದು ಗಮನಕ್ಕೆ ಬಾರದೇ ಸೇರಿಸಿರಬಹುದು. Chromium ಅನ್ನು ಮರುಸ್ಥಾಪಿಸು ಈ ಸೈಟ್‌ನೊಂದಿಗೆ ಅದನ್ನು ಹಂಚಿಕೊಳ್ಳಲು Chromium ಗೆ ಸ್ಥಳದ ಪ್ರವೇಶ ಅಗತ್ಯವಿದೆ. Google ಗೆ ಸಂಭವನೀಯ ಭದ್ರತೆ ಘಟನೆಗಳನ್ನು ಸ್ವಯಂಚಾಲಿತವಾಗಿ ವಿವರಗಳನ್ನು ವರದಿ ಮಾಡುವ ಮೂಲಕ Chromium ಅನ್ನು ಸುರಕ್ಷಿತ ಮತ್ತು ಸುಲಭಗೊಳಿಸಲು ನೀವು ಸಹಾಯ ಮಾಡಬಹುದು. ನೀವು ನಿರ್ವಹಿಸಲಾದ ಖಾತೆಯೊಂದಿಗೆ ಸೈನ್ ಇನ್ ಮಾಡುತ್ತಿರುವಿರಿ ಮತ್ತು ನಿಮ್ಮ Chromium ಪ್ರೊಫೈಲ್ ಮೂಲಕ ಅದರ ನಿರ್ವಾಹಕ ನಿಯಂತ್ರಣವನ್ನು ನೀಡುತ್ತಿರುವಿರಿ. ನಿಮ್ಮ ಅಪ್ಲಿಕೇಶನ್‌ಗಳು, ಬುಕ್‌ಮಾರ್ಕ್‌ಗಳು, ಇತಿಹಾಸ, ಪಾಸ್‌ವರ್ಡ್‌ಗಳು, ಹಾಗೂ ಇತರ ಸೆಟ್ಟಿಂಗ್‌ಗಳಂತಹ ನಿಮ್ಮ Chromium ಡೇಟಾವನ್ನು ಅವರಿಗೆ ಶಾಶ್ವತವಾಗಿ ಬಂಧಿಸಲಾಗುತ್ತದೆ. Google ಖಾತೆಗಳ ಡ್ಯಾಶ್‌ಬೋರ್ಡ್ ಮೂಲಕ ಈ ಡೇಟಾವನ್ನು ಅಳಿಸಲು ನಿಮಗೆ ಸಾಧ್ಯ, ಆದರೆ ಬೇರೊಂದು ಖಾತೆಯೊಂದಿಗೆ ಈ ಡೇಟಾವನ್ನು ಸಂಯೋಜಿಸಲು ನಿಮಗೆ ಸಾಧ್ಯವಾಗುವುದಿಲ್ಲ. ನಿಮ್ಮ ಅಸ್ತಿತ್ವದಲ್ಲಿರುವ Chromium ಡೇಟಾವನ್ನು ಪ್ರತ್ಯೇಕವಾಗಿ ಇರಿಸಿಕೊಳ್ಳಲು ನೀವು ಐಚ್ಛಿಕವಾಗಿ ಹೊಸ ಪ್ರೊಫೈಲ್ ಅನ್ನು ರಚಿಸಬಹುದು. Chromium ಸ್ಪಂದಿಸುತ್ತಿಲ್ಲ. ಇದೀಗ ಮರುಪ್ರಾರಂಭಿಸುವುದೇ? ಒಂದೇ ಹೆಸರಿರುವ ಮಾಡ್ಯುಲ್ ಮತ್ತು Chromium ಜೊತೆಗೆ ಘರ್ಷಣೆ ಆಗಬಹುದು. ಲಭ್ಯವಿರುವಾಗ ಹಾರ್ಡ್‌ವೇರ್ ಆಕ್ಸಲರೇಶನ್ ಬಳಸು ಈ ವೆಬ್‌ಸೈಟ್‌ನ ಪ್ರಮಾಣಪತ್ರವನ್ನು ನೀಡಿದೆ ಎಂಬುದಾಗಿ Chromium ಪರಿಶೀಲಿಸಿದೆ. ಪ್ರಮಾಣಪತ್ರ ಪಾರದರ್ಶಕತೆ ಮಾಹಿತಿಯನ್ನು ಸರ್ವರ್ ಪೂರೈಸಿದೆ, ಆದರೆ ಅದು ಅಮಾನ್ಯವಾಗಿದೆ. &Chromium OS ಕುರಿತು Chromium OS ಮುಕ್ತ ಮೂಲ ಪರವಾನಗಿಗಳು ನೀವು ಕಂಪ್ಯೂಟರ್ ಅನ್ನು ಹಂಚಿಕೊಂಡರೆ, ಸ್ನೇಹಿತರು ಮತ್ತು ಕುಟುಂಬದವರು ಪ್ರತ್ಯೇಕವಾಗಿ ಬ್ರೌಸ್ ಮಾಡಬಹುದು ಮತ್ತು Chromium ಅನ್ನು ಅವರಿಗೆ ಬೇಕಾದಂತೆ ಹೊಂದಿಸಿಕೊಳ್ಳಬಹುದು. ಸ್ವಾಗತ ಬೇಡ, ಧನ್ಯವಾದಗಳು ನೀವು Chromium ಪ್ರಾರಂಭಿಸಿದಾಗ ಯಾವ ಪುಟ ತೋರಿಸಬೇಕೆಂಬುದನ್ನು ಈ ವಿಸ್ತರಣೆಯು ಬದಲಾಯಿಸಿದೆ. ಈ Linux ಸಿಸ್ಟಂನಲ್ಲಿ ಇನ್ನು ಮುಂದೆ 32-ಬಿಟ್ Chromium ಬೆಂಬಲಿಸದಿರುವ ಕಾರಣದಿಂದ ಅದು ಸರಿಯಾಗಿ ಕಾರ್ಯನಿರ್ವಹಿಸದೇ ಇರಬಹುದು. 64-ಬಿಟ್ Chromium ಗೆ ಅಪ್‌ಗ್ರೇಡ್ ಮಾಡಿ. {NUM_DOWNLOAD,plural, =1{ಡೌನ್‌ಲೋಡ್ ಪ್ರಸ್ತುತ ಪ್ರಗತಿಯಲ್ಲಿದೆ. ನೀವು ಡೌನ್‌ಲೋಡ್ ರದ್ದುಮಾಡಲು ಮತ್ತು Chromium ನಿರ್ಗಮಿಸಲು ಬಯಸುವಿರಾ?}one{# ಡೌನ್‌ಲೋಡ್‌ಗಳು ಪ್ರಸ್ತುತ ಪ್ರಗತಿಯಲ್ಲಿವೆ. ನೀವು ಡೌನ್‌ಲೋಡ್‌ಗಳನ್ನು ರದ್ದುಮಾಡಲು ಮತ್ತು Chromium ನಿರ್ಗಮಿಸಲು ಬಯಸುವಿರಾ?}other{# ಡೌನ್‌ಲೋಡ್‌ಗಳು ಪ್ರಸ್ತುತ ಪ್ರಗತಿಯಲ್ಲಿವೆ. ನೀವು ಡೌನ್‌ಲೋಡ್‌ಗಳನ್ನು ರದ್ದುಮಾಡಲು ಮತ್ತು Chromium ನಿರ್ಗಮಿಸಲು ಬಯಸುವಿರಾ?}} ನೀವು Chromium ಪ್ರಾರಂಭಿಸಿದಾಗ ತೋರಿಸಬೇಕಾದ ಪುಟವನ್ನು "" ವಿಸ್ತರಣೆಯು ಬದಲಾಯಿಸಿದೆ. ಅಸ್ಥಾಪಿಸು Windows XP ಅಥವಾ Windows Vista ರಲ್ಲಿ Chromium ಇನ್ನು ಮುಂದೆ ಬೆಂಬಲಿಸಲದೇ ಇರುವುದರಿಂದ ಅದು ಸರಿಯಾಗಿ ಕಾರ್ಯನಿರ್ವಹಿಸದೇ ಇರಬಹುದು. ನಿಮ್ಮ ಖಾತೆಯ ಸೈನ್ ಇನ್ ವಿವರಗಳು ತೀರಾ ಹಳೆಯದಾಗಿರುವ ಕಾರಣ ನಿಮ್ಮ ಡೇಟಾವನ್ನು ಸಿಂಕ್ ಮಾಡಲು Chromium OS ಗೆ ಸಾಧ್ಯವಾಗಲಿಲ್ಲ. ಈ ಸೈಟ್ ಶೀಘ್ರದಲ್ಲಿಯೇ ಬೆಂಬಲ ಕಳೆದುಕೊಳ್ಳಲಿರುವ Chromium Frame ಪ್ಲಗ್-ಇನ್ ಅನ್ನು ಬಳಸುತ್ತಿದೆ. ದಯವಿಟ್ಟು ಅದನ್ನು ಅಸ್ಥಾಪಿಸಿ ಮತ್ತು ಆಧುನಿಕ ಬ್ರೌಸರ್‌ಗೆ ಅಪ್‌ಗ್ರೇಡ್ ಮಾಡಿ. Chromium ಸಹಾಯಕ Chromium - ಅಧಿಸೂಚನೆಗಳು ಈ ಸೈಟ್‌ನೊಂದಿಗೆ ಅದನ್ನು ಹಂಚಿಕೊಳ್ಳಲು Chromium ಗೆ ಕ್ಯಾಮರಾದ ಪ್ರವೇಶ ಅಗತ್ಯವಿದೆ. ಸ್ಥಾಪಿಸುತ್ತಿರುವಾಗ ಆಪರೇಟಿಂಗ್ ಸಿಸ್ಟಮ್ ದೋಷ ಸಂಭವಿಸಿದೆ. ದಯವಿಟ್ಟು Chromium ಅನ್ನು ಪುನಃ ಡೌನ್‌ಲೋಡ್ ಮಾಡಿ. ಬಹಳವಾಗಿ ನವೀಕರಿಸಿದೆ! ನವೀಕರಣವನ್ನು ಮುಗಿಸಲು Chromium ಅನ್ನು ಮರುಪ್ರಾರಂಭಿಸಿ. Chromium ನವೀಕರಿಸುವುದನ್ನು ನಿಲ್ಲಿಸಿದೆ ಹಾಗೂ ನಿಮ್ಮ ಆಪರೇಟಿಂಗ್ ಸಿಸ್ಟಮ್‌ನ ಈ ಆವೃತ್ತಿಯನ್ನು ಇನ್ನು ಮುಂದೆ ಬೆಂಬಲಿಸುವುದಿಲ್ಲ. ಈ ಸೈಟ್ ಶೀಘ್ರದಲ್ಲಿಯೇ ಬೆಂಬಲ ಕಳೆದುಕೊಳ್ಳಲಿರುವ Chromium Frame ಪ್ಲಗ್-ಇನ್ ಅನ್ನು ಬಳಸುತ್ತಿದೆ. ದಯವಿಟ್ಟು ಅದನ್ನು ಅಸ್ಥಾಪಿಸಿ ಮತ್ತು ಹೊಂದಾಣಿಕೆಯ ಬ್ರೌಸರ್ ಡೌನ್‌ಲೋಡ್ ಮಾಡಿ. ಡೀಫಾಲ್ಟ್ ಬ್ರೌಸರ್ ಅನ್ನು ಇದ್ಕಕೆ ಬದಲಿಸಿ: ದೋಷಪೂರಿತವಾಗಿದೆ, ಮತ್ತು Chromium ಇದನ್ನು ನಿರ್ಬಂಧಿಸಿದೆ. Chromium ನಿಂದ ತೆಗೆದುಹಾಕಿ... ಐಚ್ಚಿಕ: Google ಗೆ ಬಳಕೆಯ ಅಂಕಿಅಂಶಗಳು ಮತ್ತು ಕ್ರ್ಯಾಷ್ ವರದಿ ಸ್ವಯಂಚಾಲಿತವಾಗಿ ಕಳುಹಿಸುವುದರಿಂದ Chromium ಅನ್ನು ಉತ್ತಮಗೊಳಿಸಲು ಸಹಾಯ ಮಾಡಿ. &Chromium ಕುರಿತು ಲಿಂಕ್‌ಗಳನ್ನು ನಿರ್ವಹಿಸಲು ಹೆಚ್ಚುವರಿ ಅಪ್ಲಿಕೇಶನ್ ಅನ್ನು ಸ್ಥಾಪಿಸುವ ಅಗತ್ಯ Chromium ಗಿದೆ. ಲಿಂಕ್‌ನ ವಿನಂತಿಯಾಗಿದೆ. Chromium ಗೆ ಸೇರಿಸಲಾಗುತ್ತಿದೆ... ಅಪ್ಲಿಕೇಶನ್‌ಗಳನ್ನು ಬಳಸಲು ನೀವು Chromium ಗೆ ಸೈನ್ ಇನ್ ಮಾಡುವ ಅಗತ್ಯವಿದೆ. ಇದು ಸಾಧನಗಳಾದ್ಯಂತ ನಿಮ್ಮ ಅಪ್ಲಿಕೇಶನ್‌ಗಳು, ಬುಕ್‌ಮಾರ್ಕ್‌ಗಳು, ಇತಿಹಾಸ, ಪಾಸ್‌ವರ್ಡ್‌ಗಳು, ಹಾಗೂ ಇತರ ಸೆಟ್ಟಿಂಗ್‌ಗಳನ್ನು ಸಿಂಕ್ ಮಾಡಲು Chromium ಗೆ ಅವಕಾಶ ಮಾಡಿಕೊಡುತ್ತದೆ. Google ಗೆ ಕ್ರ್ಯಾಶ್ ವರದಿಗಳನ್ನು ಮತ್ತು ಕಳುಹಿಸುವುದರಿಂದ Chromium ಅನ್ನು ಉತ್ತಮಗೊಳಿಸಲು ಸಹಾಯ ಮಾಡಿ ಆರ್ಕೈವ್ ಅನ್ನು ಸಂಕ್ಷೇಪ ಮಾಡದಿರಲು ಸ್ಥಾಪಕ ವಿಫಲಗೊಂಡಿದೆ. ದಯವಿಟ್ಟು Chromium ಅನ್ನು ಪುನಃ ಡೌನ್‌ಲೋಡ್ ಮಾಡಿ. Chromium ನಿಮ್ಮ ಮೈಕ್ರೋಫೋನ್ ಬಳಸುತ್ತಿದೆ. ನಿರ್ವಹಿಸಲಾದ ಖಾತೆ ಮತ್ತು ನಿಮ್ಮ Chromium ಪ್ರೊಫೈಲ್‌ನಾದ್ಯಂತ ಅದರ ನಿರ್ವಾಹಕ ನಿಯಂತ್ರಣವನ್ನು ನೀಡುವ ಮೂಲಕ ನೀವು ಸೈನ್ ಇನ್ ಮಾಡಿರುವಿರಿ. ನಿಮ್ಮ ಅಪ್ಲಿಕೇಶನ್‌ಗಳು, ಬುಕ್‌ಮಾರ್ಕ್‌ಗಳು, ಇತಿಹಾಸ, ಪಾಸ್‌ವರ್ಡ್‌ಗಳು, ಹಾಗೂ ಇತರ ಸೆಟ್ಟಿಂಗ್‌ಗಳಂತಹ ನಿಮ್ಮ Chromium ಡೇಟಾವನ್ನು ಅವರಿಗೆ ಶಾಶ್ವತವಾಗಿ ಬಂಧಿಸಲಾಗುತ್ತದೆ. Google ಖಾತೆಗಳ ಡ್ಯಾಶ್‌ಬೋರ್ಡ್ ಮೂಲಕ ಈ ಡೇಟಾವನ್ನು ಅಳಿಸಲು ನಿಮಗೆ ಸಾಧ್ಯ, ಆದರೆ ಬೇರೊಂದು ಖಾತೆಯೊಂದಿಗೆ ಈ ಡೇಟಾವನ್ನು ಸಂಯೋಜಿಸಲು ನಿಮಗೆ ಸಾಧ್ಯವಾಗುವುದಿಲ್ಲ. ಓಹ್! Chromium ಕ್ರ್ಯಾಶ್ ಆಗಿದೆ. ಮತ್ತೊಮ್ಮೆ ಪ್ರಾರಂಭಿಸುವುದೇ? ನಿಮ್ಮ ಸಾಧನವನ್ನು ನವೀಕರಿಸಲಾಗಿದೆ. Chromium ಅಧಿಸೂಚನೆ ಕೇಂದ್ರ Chromium ಗೆ ನಕಲಿಸಲಾಗಿದೆ Chromium ಗೆ ಇದರ ಡೇಟಾ ಡೈರೆಕ್ಟರಿಯನ್ನು ಓದಲಾಗುವುದಿಲ್ಲ ಮತ್ತು ಬರೆಯಲಾಗುವುದಿಲ್ಲ: Google API ಕೀಗಳು ಕಾಣೆಯಾಗಿವೆ. Chromium ನ ಕೆಲವು ಕಾರ್ಯವಿಧಾನಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. Chromium ಮುಚ್ಚಿದಾಗ ರನ್‌ ಆಗುತ್ತಿರುವ ಹಿನ್ನೆಲೆ ಅಪ್ಲಿಕೇಶನ್‌ಗಳನ್ನು ಮುಂದುವರಿಸು Chromium ಅಸಹಜ ವರ್ತನೆಯನ್ನು ಪತ್ತೆಹಚ್ಚಿದೆ ಸೈನ್ ಇನ್ ಮಾಡುವಲ್ಲಿ ದೋಷವಿರುವ ಕಾರಣ ನಿಮ್ಮ ಡೇಟಾವನ್ನು ಸಿಂಕ್ ಮಾಡಲು Chromium OS ಗೆ ಸಾಧ್ಯವಾಗುತ್ತಿಲ್ಲ. Chromium Binaries ದಯವಿಟ್ಟು ಎಲ್ಲಾ Chromium ವಿಂಡೋಗಳನ್ನು ಮುಚ್ಚಿರಿ ಹಾಗೂ ಮತ್ತೆ ಪ್ರಯತ್ನಿಸಿ. Chromium ನಿಂದ ತೆಗೆದುಹಾಕಿ... Chromium OS ನೊಂದಿಗೆ ಪ್ರಾರಂಭಗೊಂಡಿದೆ Chromium ಅನ್ನು ನವೀಕರಿಸಲಾಗುತ್ತಿದೆ... Chromium ಲೋಗೋ ಹುಡುಕಲು ಸ್ಪರ್ಶಿಸು ನೀವು ಸುರಕ್ಷಿತ Chromium ಪುಟವನ್ನು ವೀಕ್ಷಿಸುತ್ತಿರುವಿರಿ. Chromium ನೀವು ವೆಬ್‌ನಲ್ಲಿ ಫೋನ್ ಸಂಖ್ಯೆಯನ್ನು ಕ್ಲಿಕ್ ಮಾಡಲು ಅವಕಾಶ ಮಾಡುತ್ತದೆ ಮತ್ತು Skype ನೊಂದಿಗೆ ಕರೆ ಮಾಡುತ್ತದೆ! - Chromium ದುಃಖಕರವಾಗಿ, ಆ ಬ್ರೌಸರ್ ಚಾಲನೆಯಲ್ಲಿರುವಾಗ ನಿಮ್ಮ Mozilla Firefox ಸೆಟ್ಟಿಂಗ್‌ಗಳು ಲಭ್ಯವಿಲ್ಲ. Chromium ಗೆ ಆ ಸೆಟ್ಟಿಂಗ್‌ಗಳನ್ನು ಆಮದು ಮಾಡಿಕೊಳ್ಳಲು, ನಿಮ್ಮ ಕಾರ್ಯವನ್ನು ಉಳಿಸಿ ಮತ್ತು ಎಲ್ಲಾ Firefox ವಿಂಡೋಗಳನ್ನು ಮುಚ್ಚಿರಿ. ನಂತರ ಮುಂದುವರಿಸಿ ಅನ್ನು ಕ್ಲಿಕ್ ಮಾಡಿ. Chromium ನಿಂದ ರಚಿಸಲಾದ ಪಾಸ್‌ವರ್ಡ್‌ ಬಳಸಿ Chromium ತೆರೆಯಲು ಮತ್ತು ಬ್ರೌಸ್ ಮಾಡುವುದನ್ನು ಪ್ರಾರಂಭಿಸಲು ನಿಮ್ಮ ಹೆಸರನ್ನು ಕ್ಲಿಕ್ ಮಾಡಿ. Mac ನಲ್ಲಿ, ಪಾಸ್‌ವರ್ಡ್‌ಗಳನ್ನು ನಿಮ್ಮ ಕೀಚೈನ್‌ನಲ್ಲಿ ಉಳಿಸಬಹುದು ಹಾಗೂ ಈ OS X ಖಾತೆಯನ್ನು ಹಂಚಿಕೊಂಡಿರುವ ಇತರ Chromium ಬಳಕೆದಾರರು ಇದನ್ನು ಪ್ರವೇಶಿಸಬಹುದು ಅಥವಾ ಸಿಂಕ್‌ ಮಾಡಬಹುದು. ಇತ್ತೀಚಿನ ಆವೃತ್ತಿಯಲ್ಲಿ ಪ್ರಮುಖವಾದ ಭದ್ರತಾ ಸುಧಾರಣೆಗಳು ಮತ್ತು ಹೊಸ ವೈಶಿಷ್ಟ್ಯಗಳು ಲಭ್ಯವಿದೆ. ಎಲ್ಲಾ Chromium ವಿಂಡೋಗಳನ್ನು ದಯವಿಟ್ಟು ಮುಚ್ಚಿರಿ ಮತ್ತು ಈ ಬದಲಾವಣೆಯು ಪರಿಣಾಮವನ್ನು ಬೀರುವುದಕ್ಕಾಗಿ Chromium ಅನ್ನು ಮರುಸ್ಥಾಪಿಸಿ. ಎಚ್ಚರಿಕೆ: Chromium ನಿಮ್ಮ ಬ್ರೌಸಿಂಗ್ ಇತಿಹಾಸದಲ್ಲಿ ರೆಕಾರ್ಡಿಂಗ್‌ನಿಂದ ವಿಸ್ತರಣೆಗಳನ್ನು ತಡೆಯುವುದಿಲ್ಲ. ಅಜ್ಞಾತ ಮೋಡ್‌ನಲ್ಲಿ ಈ ವಿಸ್ತರಣೆಯನ್ನು ನಿಷ್ಕ್ರಿಯಗೊಳಿಸಲು ಈ ಆಯ್ಕೆಯನ್ನು ಆರಿಸಬೇಡಿ. Chromium ಗಾಗಿ ಅದ್ಭುತ ಅಪ್ಲಿಕೇಶನ್‌‌ಗಳು, ಆಟಗಳು, ವಿಸ್ತರಣೆಗಳು ಹಾಗೂ ಥೀಮ್‌ಗಳನ್ನು ಅನ್ವೇಷಿಸಿ. ಇದೀಗ ನೀವು Chromium ಗೆ ಸೈನ್ ಇನ್ ಆಗಿರುವಿರಿ! ನಿಮ್ಮ ನಿರ್ವಾಹಕರಿಂದ ಸಿಂಕ್ ನಿಷ್ಕ್ರಿಯಗೊಳಿಸಲಾಗಿದೆ. Chromium ಅನ್ನು ನವೀಕರಿಸಿದೆ. ಈ ಖಾತೆಗೆ ನಿಮ್ಮ Chromium ಡೇಟಾವನ್ನು ಲಿಂಕ್ ಮಾಡುವುದೇ? ಅನಿರ್ದಿಷ್ಟ ದೋಷದಿಂದಾಗಿ ಸ್ಥಾಪನೆಯು ವಿಫಲಗೊಂಡಿದೆ. Chromium ಪ್ರಸ್ತುತ ಚಾಲನೆಯಲ್ಲಿದ್ದರೆ, ದಯವಿಟ್ಟು ಅದನ್ನು ಮುಚ್ಚಿರಿ ಮತ್ತು ಪುನಃ ಪ್ರಯತ್ನಿಸಿ. Chromium ನೊಂದಿಗಿನ ಈ ಮಾಡ್ಯೂಲ್‌‌ನ ಘರ್ಷಣೆ ಎಲ್ಲರಿಗೂ ತಿಳಿದಿರುವಂಥದ್ದು. Chromium ಅನ್ನು ಕಸ್ಟಮೈಸ್ ಮಾಡಿ ಮತ್ತು ನಿಯಂತ್ರಿಸಿ ದಯವಿಟ್ಟು ಈ ಬದಲಾವಣೆಯು ಕಾರ್ಯಗತವಾಗಲು ಸೈನ್ ಔಟ್ ಮಾಡಿ ಹಾಗೂ ಮತ್ತೆ ಸೈನ್ ಇನ್ ಮಾಡಿ. ನಿಮ್ಮ ಬಿಲ್ಲಿಂಗ್ ವಿವರಗಳನ್ನು Chromium ನಲ್ಲಿ ಉಳಿಸಲಾಗಿದೆ. Chromium ಪೂರ್ಣ ಆವೃತ್ತಿಗಳು ಇನ್ನು ಮುಂದೆ Windows XP ಅಥವಾ Windows Vista ಬೆಂಬಲಿಸುವುದಿಲ್ಲ. ನಂತೆ ಸೈನ್ ಇನ್ ಮಾಡಿರುವಿರಿ. ನೀವು ಇದೀಗ ನಿಮ್ಮ ಎಲ್ಲಾ ಸೈನ್ ಇನ್ ಮಾಡಿರುವ ಸಾಧನಗಳಲ್ಲಿ ನಿಮ್ಮ ಬುಕ್‌ಮಾರ್ಕ್‌ಗಳು, ಇತಿಹಾಸ ಮತ್ತು ಇತರ ಸೆಟ್ಟಿಂಗ್‌ಗಳನ್ನು ಪ್ರವೇಶಿಸಬಹುದು. ನಿಮ್ಮ Chromium ಡೇಟಾಗೆ ಸಂಬಂಧಿಸಿದ ಪ್ರಮುಖ ಮಾಹಿತಿ Chromium ಅಪ್ಲಿಕೇಶನ್‌ಗಳು ಮತ್ತೊಂದು ಕಂಪ್ಯೂಟರ್‌ನಲ್ಲಿ () ಇನ್ನೊಂದು Chromium ಪ್ರಕ್ರಿಯೆಯ () ಮೂಲಕ ಪ್ರೊಫೈಲ್ ಬಳಕೆಯಲ್ಲಿರುವಂತೆ ತೋರುತ್ತಿದೆ. ಪ್ರೊಫೈಲ್ ದೋಷಪೂರಿತಗೊಳ್ಳದಂತೆ ಅದನ್ನು Chromium ಲಾಕ್ ಮಾಡಿದೆ. ಇತರ ಯಾವುದೇ ಪ್ರಕ್ರಿಯೆಗಳು ಈ ಪ್ರೊಫೈಲ್ ಅನ್ನು ಬಳಸುತ್ತಿಲ್ಲವೆಂದು ನಿಮಗೆ ಖಚಿತವಾಗಿದ್ದರೆ, ನೀವು ಪ್ರೊಫೈಲ್ ಅನ್ನು ಅನ್‌ಲಾಕ್ ಮಾಡಬಹುದು ಮತ್ತು Chromium ಅನ್ನು ಮರುಪ್ರಾರಂಭಿಸಬಹುದು. ಸಮ್ಮತಿಸಿ & ಹುಡುಕಿ mDNS ಟ್ರಾಫಿಕ್‌ಗೆ ಅನುಮತಿಸುವ ನಿಟ್ಟಿನಲ್ಲಿ Chromium ಗೆ ಒಳಬರುವ ನಿಯಮ. Chromium ಹಿನ್ನೆಲೆ ಮೋಡ್‌ನಲ್ಲಿದೆ. ಅತಿಥಿಗಳು ಏನನ್ನೂ ಉಳಿಸದೆಯೇ Chromium ಬಳಸಬಹುದು. ನೀವಾಗಿಯೇ Chromium ಗೆ ಸೇರಿಕೊಳ್ಳಿ Chromium ನಲ್ಲಿ ವಿವರಣೆಗಳನ್ನು ಉಳಿಸಿ ನೀವು ನಿರ್ವಹಿಸಲಾದ ಖಾತೆಯೊಂದಿಗೆ ಸೈನ್ ಇನ್ ಮಾಡುತ್ತಿರುವಿರಿ ಮತ್ತು ನಿಮ್ಮ Chromium ಪ್ರೊಫೈಲ್ ಮೂಲಕ ಅದರ ನಿರ್ವಾಹಕ ನಿಯಂತ್ರಣವನ್ನು ನೀಡುತ್ತಿರುವಿರಿ. ನಿಮ್ಮ ಅಪ್ಲಿಕೇಶನ್‌ಗಳು, ಬುಕ್‌ಮಾರ್ಕ್‌ಗಳು, ಇತಿಹಾಸ, ಪಾಸ್‌ವರ್ಡ್‌ಗಳು, ಹಾಗೂ ಇತರ ಸೆಟ್ಟಿಂಗ್‌ಗಳಂತಹ ನಿಮ್ಮ Chromium ಡೇಟಾವನ್ನು ಅವರಿಗೆ ಶಾಶ್ವತವಾಗಿ ಬಂಧಿಸಲಾಗುತ್ತದೆ. Google ಖಾತೆಗಳ ಡ್ಯಾಶ್‌ಬೋರ್ಡ್ ಮೂಲಕ ಈ ಡೇಟಾವನ್ನು ಅಳಿಸಲು ನಿಮಗೆ ಸಾಧ್ಯ, ಆದರೆ ಬೇರೊಂದು ಖಾತೆಯೊಂದಿಗೆ ಈ ಡೇಟಾವನ್ನು ಸಂಯೋಜಿಸಲು ನಿಮಗೆ ಸಾಧ್ಯವಾಗುವುದಿಲ್ಲ. Chromium ನ ಹೊಸ ಆವೃತ್ತಿ ಲಭ್ಯವಿದೆ. Chromium ಅನ್ನು ನಿಮ್ಮ ಡೀಫಾಲ್ಟ್ ಬ್ರೌಸರ್‌ ರೂಪದಲ್ಲಿ ಹೊಂದಿಸಿ Chromium ಸ್ವಯಂಚಾಲಿತವಾಗಿ ನವೀಕರಿಸುತ್ತದೆ ಈ ಮೂಲಕ ನೀವು ಯಾವಾಗಲೂ ತಾಜಾ ಆವೃತ್ತಿಯುನ್ನು ಹೊಂದಿರುತ್ತೀರಿ. ಈ ಡೌನ್‌ಲೋಡ್‌ ಪೂರ್ಣಗೊಂಡಾಗ, Chromium ಮರುಪ್ರಾರಂಭಿಸುತ್ತದೆ ಮತ್ತು ನಿಮ್ಮ ಮಾರ್ಗದಲ್ಲಿ ನೀವು ಇರಬೇಕಾಗುತ್ತದೆ. ದಯವಿಟ್ಟು ಇತ್ತೀಚಿನ ಸಿಸ್ಟಂ ನವೀಕರಣಗಳನ್ನು Chromium ಸ್ಥಾಪಿಸುವಾಗ ಕಾಯಿರಿ. ಒಂದು ಸ್ಪರ್ಶದಲ್ಲಿ ಹುಡುಕಿ ಪುಟವನ್ನು ಉಳಿಸದೆ ವೆಬ್‌ಸೈಟ್‌ಗಳಲ್ಲಿ ವಿಷಯಗಳ ಕುರಿತು ತಿಳಿಯಿರಿ. Chromium ಗೆ ಸೈನ್ ಇನ್ ಆಗಿ (Chromium ಮರುಪ್ರಾರಂಭ ಅಗತ್ಯವಿದೆ) Chromium ಬಹುತೇಕ ಸಿದ್ಧಗೊಂಡಿದೆ. Chromium OS Chromium ತಾನಾಗಿಯೇ ಇತ್ತೀಚಿನ ಆವೃತ್ತಿಗೆ ನವೀಕರಣಗೊಳ್ಳುವುದಿಲ್ಲ, ಹೀಗಾಗಿ ನೀವು ಆಕರ್ಷಕ ಹೊಸ ವೈಶಿಷ್ಟ್ಯಗಳು ಮತ್ತು ಭದ್ರತಾ ಪರಿಹಾರಗಳನ್ನು ತಪ್ಪಿಸಿಕೊಳ್ಳುತ್ತಿರುವಿರಿ. ನೀವು ಹಸ್ತಚಾಲಿತವಾಗಿ Chromium ಅನ್ನು ನವೀಕರಿಸಬೇಕಿದೆ. Chromium ನ ಭವಿಷ್ಯದ ಆವೃತ್ತಿಗಳು ಈ Linux ಸಿಸ್ಟಂ ಅನ್ನು ಇನ್ನು ಮುಂದೆ ಬೆಂಬಲಿಸುವುದಿಲ್ಲ. Chromium ಗೆ ಸುಸ್ವಾಗತ ಚಾನಲ್ ಬದಲಾಗಿದೆ. ಬದಲಾವಣೆಗಳನ್ನು ಅನ್ವಯಿಸಲು ನಿಮ್ಮ ಸಾಧನವನ್ನು ಮರುಪ್ರಾರಂಭಿಸಿ. ನಲ್ಲಿ Chromium ಇದನ್ನು ಸಂಗ್ರಹಿಸುತ್ತದೆ ಮತ್ತು ನಿಮಗೆ ಮುಂದಿನ ಬಾರಿ ಅದರ ಅಗತ್ಯವಿರುವಾಗ ನೆನಪಿನಲ್ಲಿರಿಸಿಕೊಳ್ಳುತ್ತದೆ. Chromium ಗೆ ಅನ್ನು ಸೇರಿಸಲಾಗಿದೆ. ನಿಮ್ಮ ಸಂಪರ್ಕಗಳಲ್ಲಿರುವ ವಿವರಗಳು Chromium ನಲ್ಲಿ ಹೆಚ್ಚು ತ್ವರಿತವಾಗಿ ಫಾರ್ಮ್‌ಗಳನ್ನು ತುಂಬಲು ನಿಮಗೆ ನೆರವಾಗಬಹುದು. Chromium ನ ಹೊಸ ಆವೃತ್ತಿ ಲಭ್ಯವಿದೆ, ಮತ್ತು ಇದು ಎಂದಿಗಿಂತಲೂ ವೇಗವಾಗಿದೆ. ಸೈನ್ ಇನ್ ಮಾಡುವಲ್ಲಿ ದೋಷವಿರುವ ಕಾರಣ ನಿಮ್ಮ ಡೇಟಾವನ್ನು ಸಿಂಕ್ ಮಾಡಲು Chromium ಗೆ ಸಾಧ್ಯವಾಗಲಿಲ್ಲ. ಈ ಕಂಪ್ಯೂಟರ್ Chromium ನ ಇತ್ತೀಚಿನ ಹೆಚ್ಚಿನ ಆವೃತ್ತಿಯನ್ನು ಹೊಂದಿದೆ. ಸಾಫ್ಟ್‌ವೇರ್ ಕಾರ್ಯನಿರ್ವಹಿಸದಿದ್ದರೆ, ದಯವಿಟ್ಟು Chromium ಅನ್ನು ಅಸ್ಥಾಪಿಸಿ ಮತ್ತು ಪುನಃ ಪ್ರಯತ್ನಿಸಿ. Chromium ಅನ್ನು ಡೀಫಾಲ್ಟ್ ಬ್ರೌಸರ್ ಮಾಡಿ Chromium ನಿಮ್ಮ ಕ್ಯಾಮರಾ ಬಳಸುತ್ತಿದೆ. ನಿಮ್ಮ Google ಖಾತೆಯ ಮೂಲಕ ಮತ್ತು ಹಂಚಿದ ಕಂಪ್ಯೂಟರ್‌ಗಳಲ್ಲಿ Chromium ಬಳಕೆಯು ಇದೀಗ ತುಂಬಾ ಸುಲಭವಾಗಿದೆ. Chromium ಅಸ್ಥಾಪಿಸಲು ನೀವು ಖಚಿತವಾಗಿ ಬಯಸುವಿರಾ? Chromium ಒಂದು ವೆಬ್ ಬ್ರೌಸರ್ ಆಗಿದ್ದು ವೆಬ್‌ಪುಟಗಳನ್ನು ಮತ್ತು ಅಪ್ಲಿಕೇಶನ್‌ಗಳನ್ನು ವೇಗದೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದು ವೇಗವಾದ, ಸ್ಥಿರವಾದ, ಮತ್ತು ಬಳಸಲು ಸುಲಭವಾಗಿದೆ. ಮಾಲ್‌ವೇರ್‌ನೊಂದಿಗೆ ಹೆಚ್ಚು ಸುರಕ್ಷಿತವಾಗಿ ಹಾಗೂ Chromium ನಲ್ಲಿ ವಿನ್ಯಾಸಗೊಳಿಸಲಾದ ಫಿಶಿಂಗ್ ಸುರಕ್ಷೆಯೊಂದಿಗೆ ವೆಬ್ ಅನ್ನು ಬ್ರೌಸ್ ಮಾಡಿ. ನೀವು Chromium ಪ್ರಾರಂಭಿಸಿದಾಗ ತೋರಿಸಬೇಕಾದ ಪುಟವನ್ನು ಕೂಡಾ ಇದು ನಿಯಂತ್ರಿಸುತ್ತದೆ. ನಿಮ್ಮ Chromium ವಿಷಯವನ್ನು ಸಿಂಕ್ ಮಾಡಲು ನೀವು ಅನ್ನು ಬಳಸುತ್ತಿರುವಿರಿ. Google ಖಾತೆ ಇಲ್ಲದೆ ನಿಮ್ಮ ಸಿಂಕ್ ಪ್ರಾಶಸ್ತ್ಯಗಳನ್ನು ನವೀಕರಿಸಲು ಅಥವಾ Chromium ಬಳಸಲು, ಭೇಟಿ ನೀಡಿ. Chromium ಅಸ್ಥಾಪಿಸಿ ಫೈಲ್‌ಗಳನ್ನು ಡೌನ್‌ಲೋಡ್ ಮಾಡಲು Chromium ಗೆ ಸಂಗ್ರಹಣೆ ಪ್ರವೇಶ ಅಗತ್ಯವಿದೆ. 32-ಬಿಟ್ Chromium ನ ಭವಿಷ್ಯದ ಆವೃತ್ತಿಗಳು ಈ Linux ಸಿಸ್ಟಂ ಅನ್ನು ಇನ್ನು ಮುಂದೆ ಬೆಂಬಲಿಸುವುದಿಲ್ಲ, ದಯವಿಟ್ಟು 64-ಬಿಟ್ Chromium ಗೆ ಅಪ್‌ಗ್ರೇಡ್ ಮಾಡಿ. ಈ Linux ಸಿಸ್ಟಂನಲ್ಲಿ ಇನ್ನು ಮುಂದೆ Chromium ಬೆಂಬಲಿಸದಿರುವ ಕಾರಣದಿಂದ ಅದು ಸರಿಯಾಗಿ ಕಾರ್ಯನಿರ್ವಹಿಸದೇ ಇರಬಹುದು. ಈ ಸೈಟ್‌ನೊಂದಿಗೆ ಅದನ್ನು ಹಂಚಿಕೊಳ್ಳಲು Chromium ಗೆ ಮೈಕ್ರೊಫೋನ್ ಪ್ರವೇಶ ಅಗತ್ಯವಿದೆ. Chromium ಮೆನು ಅಥವಾ ಬುಕ್‌ಮಾರ್ಕ್‌ಗಳ ಪಟ್ಟಿಯಲ್ಲಿ ನಿಮ್ಮ ಬುಕ್‌ಮಾರ್ಕ್‌ಗಳನ್ನು ಪಡೆದುಕೊಳ್ಳಿ. ಇಂಟರ್ನೆಟ್ ಅನ್ನು ಪ್ರವೇಶಿಸಿ Chromium ನ ಹೊಸ ಆವೃತ್ತಿಯಾಗಿರುವುದರಿಂದ ನಿಮ್ಮ ಪ್ರೊಫೈಲ್ ಅನ್ನು ಬಳಸಲಾಗುವುದಿಲ್ಲ. ಕೆಲವೊಂದು ವೈಶಿಷ್ಟ್ಯಗಳು ಲಭ್ಯವಿಲ್ಲದಿರಬಹುದು. ದಯವಿಟ್ಟು ಬೇರೆ ಒಂದು ಪೊಫೈಲ್ ಡೈರೆಕ್ಟರಿ ಅನ್ನು ನಿರ್ದಿಷ್ಟಪಡಿಸಿ ಅಥವಾ Chromium ನ ಹೊಸ ಆವೃತ್ತಿಯನ್ನು ಬಳಸಿ. &Chromium ನವೀಕರಿಸಿ ನನ್ನನ್ನು ಬಗ್ ಮಾಡಬೇಡ ಪ್ರಸ್ತುತ ಸೆಟ್ಟಿಂಗ್‌ಗಳನ್ನು ವರದಿ ಮಾಡುವುದರ ಮೂಲಕ Chromium ಅನ್ನು ಉತ್ತಮಗೊಳಿಸಲು ಸಹಾಯಮಾಡಿ ಈ ವೆಬ್‌ಸೈಟ್‌ನ ಪ್ರಮಾಣಪತ್ರವನ್ನು ನೀಡಿದೆ ಎಂಬುದಾಗಿ Chromium ಪರಿಶೀಲಿಸಿದೆ. ಮಾನ್ಯವಾದ ಪ್ರಮಾಣಪತ್ರ ಪಾರದರ್ಶಕತೆ ಮಾಹಿತಿಯನ್ನು ಸರ್ವರ್ ಪೂರೈಸಿದೆ. Google ಹುಡುಕಾಟಕ್ಕೆ ಪದ ಮತ್ತು ಅದರ ಕುರಿತು ಸಂದರ್ಭವನ್ನು ಕಳುಹಿಸುತ್ತದೆ. ಈ ಮೂಲಕ ವಿವರಗಳು, ಚಿತ್ರಗಳು ಮತ್ತು ಇತರ ಹುಡುಕಾಟ ಫಲಿತಾಂಶಗಳನ್ನು ನೀಡುತ್ತದೆ. Chromium ನವೀಕರಿಸಲಾಗಿದೆ, ಆದರೆ ನೀವು ಕನಿಷ್ಠ 30 ದಿನಗಳವರೆಗಾದರೂ ಇದನ್ನು ಬಳಸಿರಲಿಕ್ಕಿಲ್ಲ. https://support.google.com/chrome/?p=ib_chromeframe ಮಾಡ್ಯೂಲ್‌ಗಳನ್ನು Chromium ನಲ್ಲಿ ಲೋಡ್ ಮಾಡಲಾಗಿದೆ ನಿಮ್ಮ ಸಾಧನವನ್ನು ನವೀಕರಿಸಲಾಗುತ್ತಿದೆ... Chromium ತಾನಾಗಿಯೇ ಇತ್ತೀಚಿನ ಆವೃತ್ತಿಗೆ ನವೀಕರಣಗೊಳ್ಳುವುದಿಲ್ಲ, ಹೀಗಾಗಿ ನೀವು ಆಕರ್ಷಕ ಹೊಸ ವೈಶಿಷ್ಟ್ಯಗಳು ಮತ್ತು ಭದ್ರತಾ ಪರಿಹಾರಗಳನ್ನು ತಪ್ಪಿಸಿಕೊಳ್ಳುತ್ತಿರುವಿರಿ. ನೀವು ಹಸ್ತಚಾಲಿತವಾಗಿ Chromium ಅನ್ನು ಮರುಸ್ಥಾಪಿಸಬೇಕಾಗಿದೆ. Chromium ನವೀಕರಿಸಿ ನವೀಕರಿಸಲು Chromium ನ ಯಾವುದೇ ಸ್ಥಾಪನೆಯು ಕಂಡುಬಂದಿಲ್ಲ. ನಿಮ್ಮ ಡೇಟಾವನ್ನು ಸಿಂಕ್ ಮಾಡಲು Chromium OS ಗೆ ಸಾಧ್ಯವಾಗಲಿಲ್ಲ. ನಿಮ್ಮ ಸಿಂಕ್ ಪಾಸ್‌ಫ್ರೇಸ್ ಅನ್ನು ನವೀಕರಿಸಿ. ನಿಮ್ಮ ಬ್ರೌಸಿಂಗ್ ಅನುಭವವನ್ನು ಸುಧಾರಿಸಲು Chromium ವೆಬ್ ಸೇವೆಗಳನ್ನು ಬಳಸಬಹುದು. Google ಹುಡುಕಾಟ ಬಳಸುವ ಪದ ಪರೀಕ್ಷಕ ತಂತ್ರಜ್ಞಾನವನ್ನು ಬಳಸಲು ನಿಮಗೆ ಅನುಮತಿ ನೀಡಲು, ಬ್ರೌಸರ್‌ನಲ್ಲಿ ನೀವು ಟೈಪ್ ಮಾಡುವುದನ್ನು Google ಸರ್ವರ್‌ಗೆ ಕಳುಹಿಸುವ ಮೂಲಕ Chromium ಒಳ್ಳೆಯ ಪದ ಪರೀಕ್ಷವನ್ನು ಒದಗಿಸಬಹುದಾಗಿದೆ. ಈ ವೆಬ್‌ಸೈಟ್‌ನ ಪ್ರಮಾಣಪತ್ರವನ್ನು ನೀಡಿದೆ ಎಂಬುದಾಗಿ Chromium ಪರಿಶೀಲಿಸಿದೆ. ಪ್ರಮಾಣಪತ್ರ ಪಾರದರ್ಶಕತೆ ಮಾಹಿತಿಯನ್ನು ಸರ್ವರ್ ಪೂರೈಸಿದೆ, ಆದರೆ ಯಾವುದೇ ಪ್ರಮಾಣಪತ್ರ ಪಾರದರ್ಶಕತೆ ಲಾಗ್‌ಗಳನ್ನು ಗುರುತಿಸಲು Chromium ಗೆ ಸಾಧ್ಯವಾಗಲಿಲ್ಲ. ನಾನು ಇದನ್ನೇಕೆ ನೋಡುತ್ತಿದ್ದೇನೆ? Chromium ಮೆನುವಿನಲ್ಲಿ ಮರೆಮಾಡು ಡಿಬಗ್ ಮಾಡುತ್ತಿರುವ Chromium ಗಾಗಿ ಉಪಯುಕ್ತಕಾರಿ ಹೆಚ್ಚುವರಿ ಕೀಬೋರ್ಡ್ ಶಾರ್ಟ್‌ಕಟ್‌ಗಳನ್ನು ಸಕ್ರಿಯಗೊಳಿಸುತ್ತದೆ. ಕಾರ್ಯನಿರ್ವಾಹಕ - Chromium Chromium ಮೆನು ತೋರಿಸಿ &Chromium OS ಅನ್ನು ನವೀಕರಿಸಿ ನಿಮ್ಮ ಪ್ರಾಶಸ್ತ್ಯಗಳ ಫೈಲ್ ದೋಷಪೂರಿತವಾಗಿದೆ ಅಥವಾ ಅಮಾನ್ಯವಾಗಿದೆ. ನಿಮ್ಮ ಸೆಟ್ಟಿಂಗ್‌ಗಳನ್ನು ಮರುಪಡೆದುಕೊಳ್ಳುವಲ್ಲಿ Chromium ವಿಫಲಗೊಂಡಿದೆ. Chromium ಹೊಸ ವಿಂಡೊ ನಿಮ್ಮ ವೆಬ್, ಬುಕ್‌ಮಾರ್ಕ್‌ಗಳು ಮತ್ತು ಇತರ Chromium ಸಂಗತಿಗಳು ಇಲ್ಲಿ ಲೈವ್ ಆಗುತ್ತವೆ. ನಿಮ್ಮ ಅಸ್ತಿತ್ವದಲ್ಲಿರುವ Chromium ಡೇಟಾವನ್ನು ಪ್ರತ್ಯೇಕವಾಗಿ ಇಟ್ಟುಕೊಳ್ಳಲು ನೀವು ಬಯಸುವುದಾದರೆ, ಗಾಗಿ ಹೊಸ Chromium ಬಳಕೆದಾರರನ್ನು ನೀವು ರಚಿಸಬಹುದು. Chromium ಗೆ Windows XP ಅಥವಾ ನಂತರದ್ದು ಅಗತ್ಯವಿದೆ. ಕೆಲವು ವೈಶಿಷ್ಟ್ಯಗಳು ಕೆಲಸ ಮಾಡುವುದಿಲ್ಲ. Chromium - ಅಧಿಸೂಚನೆಗಳು ( ಓದದಿರುವುದು) ಇಲ್ಲ, ಧನ್ಯವಾದಗಳು ಪ್ರಸ್ತುತ ಚಾಲನೆಯಲ್ಲಿರುವ Chromium ನ ಅದೇ ಆವೃತ್ತಿಯನ್ನು ಸ್ಥಾಪಿಸಲು ಸಾಧ್ಯವಿಲ್ಲ. ದಯವಿಟ್ಟು Chromium ಅನ್ನು ಮುಚ್ಚಿರಿ ಮತ್ತು ಪುನಃ ಪ್ರಯತ್ನಿಸಿ. ಈ ಫೈಲ್ ದೋಷಪೂರಿತವಾಗಿದೆ, ಮತ್ತು Chromium ಇದನ್ನು ನಿರ್ಬಂಧಿಸಿದೆ. Chromium OS ಕುರಿತು Chromium ನಿಮ್ಮ ಕ್ಯಾಮರಾ ಮತ್ತು ಮೈಕ್ರೋಫೋನ್ ಬಳಸುತ್ತಿದೆ. Chromium ಇದೀಗ ಉತ್ತಮಗೊಂಡಿದೆ Chromium ನಿಮ್ಮ ಡೀಫಾಲ್ಟ್ ಬ್ರೌಸರ್ ಅಲ್ಲ. ನಿಮ್ಮ ಡೊಮೇನ್‌ನಲ್ಲಿ ಸಿಂಕ್ ಸೌಲಭ್ಯ ಲಭ್ಯವಿಲ್ಲದ ಕಾರಣ Chromium ಗೆ ನಿಮ್ಮ ಡೇಟಾವನ್ನು ಸಿಂಕ್ ಮಾಡಲು ಸಾಧ್ಯವಾಗಲಿಲ್ಲ. ಸ್ಥಾಪಕಕ್ಕೆ ತಾತ್ಕಾಲಿಕ ಡೈರೆಕ್ಟರಿಯನ್ನು ರಚಿಸಲಾಗಲಿಲ್ಲ. ಸಾಫ್ಟ್ವೇರ್ ಸ್ಥಾಪನೆ ಮಾಡಲು ಮುಕ್ತ ಡಿಸ್ಕ್ ಜಾಗ ಮತ್ತು ಅನುಮತಿಗಾಗಿ ದಯವಿಟ್ಟು ಪರಿಶೀಲಿಸಿ. ಈ ವೆಬ್‌ಸೈಟ್‌ನ ಪ್ರಮಾಣಪತ್ರವನ್ನು ನೀಡಿದೆ ಎಂಬುದಾಗಿ Chromium ಪರಿಶೀಲಿಸಿದೆ. ಯಾವುದೇ ಪ್ರಮಾಣಪತ್ರ ಪಾರದರ್ಶಕತೆ ಮಾಹಿತಿಯನ್ನು ಸರ್ವರ್ ಪೂರೈಸಲಿಲ್ಲ. ನಂತೆ Chromium ಅನ್ನು ನೀವು ಸೈನ್ ಇನ್ ಮಾಡಿರುವಿರಿ. ದಯವಿಟ್ಟು ಮತ್ತೆ ಸೈನ್ ಇನ್ ಮಾಡಲು ಅದೇ ಖಾತೆಯನ್ನು ಬಳಸಿ. Chromium ಸ್ವಯಂಚಾಲಿತವಾಗಿ ನವೀಕರಣಗೊಳ್ಳುತ್ತದೆ ಈ ಮೂಲಕ ನೀವು ಯಾವಾಗಲೂ ತಾಜಾ ಆವೃತ್ತಿಯನ್ನು ಹೊಂದಿರುತ್ತೀರಿ. Chromium ಮೆನುವಿನಲ್ಲಿ ಮರೆಮಾಡು ನಿಮ್ಮ ಸಾಧನವನ್ನು ಚಾನಲ್‌ಗೆ ನವೀಕರಿಸಲಾಗುತ್ತಿದೆ... ಈ ಸೈಟ್‌ನೊಂದಿಗೆ ಅವುಗಳನ್ನು ಹಂಚಿಕೊಳ್ಳಲು Chromium ಗೆ ಅನುಮತಿಗಳ ಪ್ರವೇಶ ಅಗತ್ಯವಿದೆ. Chromium ಅಪ್ಲಿಕೇಶನ್‌ಗಳು, ವಿಸ್ತರಣೆಗಳು ಮತ್ತು ವೆಬ್‌ಸೈಟ್‌ಗಳಿಂದ ನಿಮ್ಮ ಎಲ್ಲ ಅಧಿಸೂಚನೆಗಳನ್ನು ನೀವಿಲ್ಲಿ ನೋಡಬಹುದು. ನೀವು ಅವರೊಂದಿಗೆ ಈ ಕಂಪ್ಯೂಟರ್‌ ಅನ್ನು ಹಂಚಿಕೊಂಡರೆ, ಪ್ರತ್ಯೇಕವಾಗಿ ಬ್ರೌಸ್ ಮಾಡಲು Chromium ಗೆ ನಿಮ್ಮನ್ನೇ ಸೇರಿಸಿ. ಇಲ್ಲವಾದರೆ ಅವರ Google ಖಾತೆಯ ಸಂಪರ್ಕವನ್ನು ಕಡಿತಗೊಳಿಸಿ. Chromium ಅನ್ನು ಉತ್ತಮಗೊಳಿಸಲು ಸಹಾಯ ಮಾಡಿ ಸ್ಥಾಪಕ ಆರ್ಕೈವ್ ದೋಷಪೂರಿತವಾಗಿದೆ ಅಥವಾ ಅಮಾನ್ಯವಾಗಿದೆ. ದಯವಿಟ್ಟು Chromium ಅನ್ನು ಪುನಃ ಡೌನ್‌ಲೋಡ್ ಮಾಡಿ. Chromium ನ ಅವಧಿ ಮುಗಿದಿದೆ ಸುಮಾರು ನವೀಕರಿಸಿದೆ! ನವೀಕರಿಸುವುದನ್ನು ಮುಗಿಸಲು ನಿಮ್ಮ ಸಾಧನವನ್ನು ಮರುಪ್ರಾರಂಭಿಸಿ. Chromium ಅನ್ನು ಬಳಸುತ್ತಿರುವುದರ ಜೊತೆಗೆ ಸಹಾಯವನ್ನು ಪಡೆಯಿರಿ ಹಕ್ಕುಸ್ವಾಮ್ಯ Chromium ಲೇಖಕರು. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಅನಿರ್ದಿಷ್ಟ ದೋಷದಿಂದಾಗಿ ಸ್ಥಾಪನೆ ವಿಫಲವಾಗಿದೆ. ದಯವಿಟ್ಟು ಮತ್ತೊಮ್ಮೆ Chromium ಅನ್ನು ಡೌನ್‌ಲೋಡ್ ಮಾಡಿ. ಕಾರ್ಯಾಚರಣೆ ನಡೆಸಲು ಮುದ್ರಣ ಪೂರ್ವವೀಕ್ಷಣೆಗೆ ಅಗತ್ಯವಿರುವಂತಹ PDF ವೀಕ್ಷಕರನ್ನು Chromium ಒಳಗೊಂಡಿಲ್ಲ. ನೀವು Chromium ಪ್ರಾರಂಭಿಸಿದಾಗ ಅಥವಾ ಓಮ್ನಿಬಾಕ್ಸ್‌ನಿಂದ ಹುಡುಕಿದಾಗ ತೋರಿಸಬೇಕಾದ ಪುಟವನ್ನು ಕೂಡಾ ಇದು ನಿಯಂತ್ರಿಸುತ್ತದೆ. ಇದು ನಿಮ್ಮ Chromium Chromium ಹಿನ್ನೆಲೆಯಲ್ಲಿ ಚಾಲನೆಗೊಳ್ಳಲು ಅನುಮತಿಸಿ Chromium OS ನಿಯಮಗಳು ನಿಮ್ಮ ಖಾತೆಯ ಸೈನ್ ಇನ್ ವಿವರಗಳ ಅವಧಿ ಮುಗಿದಿರುವ ಕಾರಣ ನಿಮ್ಮ ಡೇಟಾವನ್ನು ಸಿಂಕ್ ಮಾಡಲು Chromium ಗೆ ಸಾಧ್ಯವಾಗಲಿಲ್ಲ. ಈ ಖಾತೆಗೆ ನನ್ನ Chromium ಡೇಟಾವನ್ನು ಲಿಂಕ್ ಮಾಡಿ ಮುಖ್ಯ ಸಿಸ್ಟಂ ಮಟ್ಟದ ಸ್ಥಾಪನೆಗಾಗಿ ನೀವು ಸರಿಯಾದ ಹಕ್ಕುಗಳನ್ನು ಹೊಂದಿಲ್ಲ. ನಿರ್ವಾಹಕರಂತೆ ಮತ್ತೆ ಸ್ಥಾಪಕವನ್ನು ಚಲಿಸಲು ಪ್ರಯತ್ನಿಸಿ. ನೀವು Chromium ಪ್ರಾರಂಭಿಸಿದಾಗ ಅಥವಾ ಮುಖಪುಟ ಬಟನ್ ಕ್ಲಿಕ್ ಮಾಡಿದಾಗ ತೋರಿಸಬೇಕಾದ ಪುಟವನ್ನು ಕೂಡಾ ಇದು ನಿಯಂತ್ರಿಸುತ್ತದೆ. Chromium ಪಾಸ್‌ವರ್ಡ್‌ಗಳನ್ನು ಪ್ರದರ್ಶಿಸಲು ಪ್ರಯತ್ನಿಸುತ್ತಿದೆ. ಇದನ್ನು ಅನುಮತಿಸಲು ನಿಮ್ಮ Windows ಪಾಸ್‌ವರ್ಡ್‌ ಟೈಪ್ ಮಾಡಿ. ನಿಮ್ಮ ಕಂಪ್ಯೂಟರ್‌ನಲ್ಲಿ ಚಾಲನೆಯಾಗುತ್ತಿರುವ ಸಾಫ್ಟ್‌ವೇರ್ Chromium ನೊಂದಿಗೆ ಹೊಂದಾಣಿಕೆಯಾಗುವುದಿಲ್ಲ. ಹೆಚ್ಚುವರಿ ತೆರೆದ ಮೂಲ ಸಾಫ್ಟ್‌ವೇರ್ ನಿಂದ Chrome OS ಮಾಡಲು ಸಾಧ್ಯ. ನಂತೆ ಈ ಕಂಪ್ಯೂಟರ್‌ನಲ್ಲಿ Chromium ಯಾರೋ ಈ ಹಿಂದೆಯೇ ಸೈನ್ ಇನ್ ಮಾಡಿದ್ದಾರೆ. ಅದು ನಿಮ್ಮ ಖಾತೆಯಾಗಿಲ್ಲದಿದ್ದರೆ, ನಿಮ್ಮ ಮಾಹಿತಿಯನ್ನು ಪ್ರತ್ಯೇಕವಾಗಿ ಇರಿಸಿಕೊಳ್ಳಲು ಹೊಸ Chromium ಬಳಕೆದಾರರನ್ನು ರಚಿಸಿ. ಸೈನ್ ಇನ್ ಮಾಡುವುದು ಬುಕ್‌ಮಾರ್ಕ್‌ಗಳು, ಇತಿಹಾಸ, ಹಾಗೂ ಇತರ ಸೆಟ್ಟಿಂಗ್‌ಗಳಂತಹ Chromium ಮಾಹಿತಿಯನ್ನು ಗೆ ಹೇಗಾದರೂ ವಿಲೀನಗೊಳಿಸುತ್ತದೆ. Chromium ಗೆ ಸೇರಿಸಿ Chromium ಗೆ SP2 ಅಥವಾ ಹೆಚ್ಚಿನದರೊಂದಿಗೆ Windows Vista ಅಥವಾ Windows XP ಅಗತ್ಯವಿರುತ್ತದೆ. Chromium ಅನ್ನು ಸುರಕ್ಷಿತವಾಗಿರಿಸಲು, ನಲ್ಲಿ ಪಟ್ಟಿ ಮಾಡದಿರುವ ಕೆಳಗಿನ ವಿಸ್ತರಣೆಯನ್ನು ನಾವು ನಿಷ್ಕ್ರಿಯಗೊಳಿಸಿದ್ದೇವೆ ಮತ್ತು ಇದು ನಿಮ್ಮ ಗಮನಕ್ಕೆ ಬಾರದೇ ಸೇರಿಸಲಾಗಿರಬಹುದು. Chromium ಗೆ ಸೈನ್ ಇನ್ ಆಗಿ Chromium ಅಪ್ಲಿಕೇಶನ್‌ ಲಾಂಚರ್‌ Chromium ನ ಅವಧಿ ಮುಗಿದಿದೆ ನಿಮ್ಮ ಬ್ರೌಸಿಂಗ್ ಡೇಟಾವನ್ನು ಸಹ ಅಳಿಸುವುದೇ? ಅವರ ಸಂಪರ್ಕ ಕಡಿತಗೊಳಿಸುವುದರಿಂದ ನಿಮ್ಮ ಇತಿಹಾಸ, ಬುಕ್‌ಮಾರ್ಕ್‌ಗಳು, ಸೆಟ್ಟಿಂಗ್‌ಗಳು ಮತ್ತು ಈ ಸಾಧನದಲ್ಲಿ ಸಂಗ್ರಹವಾಗಿರುವ ಇತರ Chromium ಡೇಟಾವನ್ನು ತೆರವುಗೊಳಿಸಲಾಗುತ್ತದೆ. ನಿಮ್ಮ Google ಖಾತೆಯಲ್ಲಿ ಸಂಗ್ರಹವಾಗಿರುವ ಡೇಟಾವನ್ನು ತೆರವುಗೊಳಿಸಲಾಗುತ್ತದೆ ಮತ್ತು Google ಡ್ಯಾಶ್‌ಬೋರ್ಡ್‌ನಲ್ಲಿ ನಿರ್ವಹಿಸಬಹುದಾಗಿದೆ. Chromium (mDNS-In) ಇದೀಗ ನೀವು Chromium ಗೆ ಸೈನ್‌ ಇನ್‌ ಆಗಿರುವಿರಿ ಈ ಸಾಧನವನ್ನು ಬಳಸುವ ಮೊದಲು ಕೆಳಗಿನ ಸೇವಾ ನಿಯಗಳನ್ನು ನೀವು ಓದುವ ಹಾಗೂ ಸಮ್ಮತಿಸುವ ಅವಶ್ಯಕತೆ ಇದೆ. ಈ ನಿಯಮಗಳು ವಿಸ್ತರಗೊಳ್ಳುವುದಿಲ್ಲ, ಮಾರ್ಪಡಾಗುವುದಿಲ್ಲ, ಅಥವಾ Chromium OS ನಿಯಮಗಳನ್ನು ಉಲ್ಲಂಘಿಸುವುದಿಲ್ಲ. Chromium ಲೇಖಕರು