Google Chrome ಬಗ್ಗೆ
Google Chrome ಅನ್ನು ಪ್ರಾರಂಭಿಸಿ
ಹಕ್ಕುಸ್ವಾಮ್ಯ © 2006-2008 Google Inc. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
ಪ್ರಸ್ತುತವಾಗಿ ಗೆ ಹೊಂದಿರುವ ನಿಮ್ಮ ಡೀಫಾಲ್ಟ್ ಹುಡುಕಾಟ ಇಂಜಿನ್ ಅನ್ನು Chrome ಬಳಸಿಕೊಳ್ಳುತ್ತದೆ. ನಿಮ್ಮ ಡೀಫಾಲ್ಟ್ ಹುಡುಕಾಟ ಇಂಜಿನ್ ಅನ್ನು ಇರಿಸಿಕೊಳ್ಳಲು ನೀವು ಬಯಸುವಿರಾ?
Google Chrome ಆಯ್ಕೆಯನ್ನು ನೀವು ಮರುಹೊಂದಿಸಿದಾಗ ನೀವು ಮಾಡಿದ ಯಾವುದೇ ಬದಲಾವಣೆಗಳು ಡೀಫಾಲ್ಟ್ ಸೆಟ್ಟಿಂಗ್ಸ್ ಹಿಂದಿರುಗುತ್ತದೆ. Chrome ಆಯ್ಕೆಯನ್ನು ಮರುಹೊಂದಿಸಲು ನೀವು ಬಯಸುತ್ತೀರಾ?
ಸೇವೆಯ ನಿಯಮಗಳು
"ಹೆಚ್ಚು ಸಂದರ್ಶಿಸಿದ" ವಲಯದಲ್ಲಿ ನೀವು ಹೆಚ್ಚು ಬಳಸುವ ವೆಬ್ಸೈಟ್ಗಳನ್ನು ತೋರಿಸುತ್ತದೆ. Google Chrome ಅನ್ನು ಬಳಸಿದ ನಂತರ, ನೀವು ಹೊಸ ಟ್ಯಾಬ್ ಅನ್ನು ತೆರೆಯುವಾಗಲೆಲ್ಲ ನೀವು ಹೆಚ್ಚು ಸಂದರ್ಶಿಸಿದ ಸೈಟ್ಗಳನ್ನು ನೀವು ನೋಡುವಿರಿ. ಪ್ರಾರಂಭಿಕ ಪುಟ ಪಡೆಯಿರಿ ಯಲ್ಲಿ ನೀವು ಇದರ ಮತ್ತು ಇತರ ವೈಶಿಷ್ಟ್ಯಗಳ ಬಗ್ಗೆ ಹೆಚ್ಚು ತಿಳಿಯಿರಿ
Google ಗೆ ಬಳಕೆಯ ಅಂಕಿಅಂಶಗಳು ಮತ್ತು ಕ್ರ್ಯಾಶ್ ವರದಿ ಸ್ವಯಂಚಾಲಿತವಾಗಿ ಕಳುಹಿಸುವುದರಿಂದ Google Chrome ಅನ್ನು ಉತ್ತಮಗೊಳಿಸಲು ಸಹಾಯ ಮಾಡಿ.
ಲಿಂಕ್ಗಳನ್ನು ನಿರ್ವಹಿಸಲು Google Chrome ಬಾಹ್ಯ ಅಪ್ಲಿಕೇಶನ್ ಅನ್ನು ಪ್ರಾರಂಭಿಸುವುದು ಅವಶ್ಯಕವಾಗಿದೆ. ವಿನಂತಿಸಿದ ಲಿಂಕ್ ಆಗಿದೆ.
ಒಹ್! Google Chrome ಕ್ರ್ಯಾಶ್ ಆಗಿದೆ ಈಗ ಮರುಪ್ರಾರಂಭಿಸಬೇಕೆ?
ನೀವೀಗ ರದ್ದು ಮಾಡಿದರೆ, ಎಲ್ಲಾ ವಿಷಯಗಳನ್ನು ಆಮದು ಮಾಡಲು ಸಾಧ್ಯವಿಲ್ಲ. Chrome ಮೆನುವಿನಿಂದ ನೀವು ನಂತರ ಮತ್ತೆ ಆಮದು ಮಾಡಿಕೊಳ್ಳಬಹುದು.
Google Chrome ಈ ಕಾರ್ಯಗಳನ್ನು ಮಾಡಬಹುದು:
Google Chrome ಅನುಚಿತವಾಗಿ ವರ್ತಿಸುತ್ತಿದೆ
Google Chrome ಅನ್ಇನ್ಸ್ಟಾಲ್ ಮಾಡಿ
- Google Chrome
Google Chrome ಭಾಷೆ:
ಈ ಸ್ಥಳಗಳಲ್ಲಿ Google Chrome ಶಾರ್ಟ್ಕಟ್ಗಳನ್ನು ರಚಿಸಿ:
ನಿಮ್ಮ ಪಾಸ್ವರ್ಡ್ ಅನ್ನು ಉಳಿಸಲು ನೀವು Chrome ಅನ್ನು ಬಯಸುವಿರಾ?
Google Chrome ಸರಿಯಾಗಿ ಶಟ್ ಡೌನ್ ಆಗಿಲ್ಲ. ನೀವು ತೆರೆದ ಪುಟವನ್ನು ಮರುತೆರೆಯಲು, ರೀಸ್ಟೋರ್ ಕ್ಲಿಕ್ ಮಾಡಿ.
Google Chrome ವು ಪ್ರತಿಕ್ರಿಯೆ ರಹಿತವಾಗಿದೆ ಈಗ ಮರುಪ್ರಾರಂಭಿಸಬೇಕೆ?
ನೀವು  ಅನ್ನು ತಲುಪಲು ಪ್ರಯತ್ನಿಸಿದ್ದೀರಿ, ಆದರೆ ಸರ್ವರ್ ನೀಡಿದ ಪ್ರಮಾಣಪತ್ರ ದೋಷಗಳನ್ನು ಹೊಂದಿದೆ. Google Chrome ದೋಷಗಳಿರುವ ಪ್ರಮಾಣಪತ್ರವನ್ನು ಬಳಸುವುದಿಲ್ಲ ಮತ್ತು ನೀವು ಸಂಪರ್ಕಿಸಲು ಪ್ರಯತ್ನಿಸಿದ ಸೈಟ್ನ ಗುರುತನ್ನು ಮಾನ್ಯಗೊಳಿಸುವುದಿಲ್ಲ. ನಿಮ್ಮ ಸಂಪರ್ಕವು ಸುರಕ್ಷಿತವಾಗಿಲ್ಲ ಮತ್ತು ನೀವು ಮುಂದುವರಿಸಬಾರದು.
ನಿಮ್ಮ ಪ್ರೊಫೈಲ್ ಅನ್ನು ಬಳಸಲಾಗುವುದಿಲ್ಲ ಏಕೆಂದರೆ ಅದು Google Chrome ನ ಹೊಸ ಆವೃತ್ತಿ.\n\nಕೆಲವು ವೈಶಿಷ್ಟ್ಯತೆಗಳು ಲಭ್ಯವಿರುವುದಿಲ್ಲ. ದಯವಿಟ್ಟು ಬೇರೆ ಪ್ರೊಫೈಲ್ ಡೈರೆಕ್ಟರಿ ಅನ್ನು ಸ್ಪಷ್ಟವಾಗಿ ನಮೂದಿಸಿ ಅಥವಾ Chrome ನ ಹೊಸ ಆವೃತ್ತಿಯನ್ನು ಬಳಸಿ.
Chrome
Google Chrome ಟೂಲ್ಬಾರ್
ತಲುಪಲು ನೀವು ಪ್ರಯತ್ನಿಸಿದ್ದೀರಿ, ಆದರೆ ಸರ್ವರ್ ಒದಗಿಸಿದ ಪ್ರಮಾಣಪತ್ರ ಈವರೆಗೆ ಮಾನ್ಯವಾಗಿಲ್ಲ. ಆ ಪ್ರಮಾಣಪತ್ರವು ವಿಶ್ವಾಸರ್ಹವೆಂದು ಗುರುತಿಸಲು ಯಾವುದೇ ಮಾಹಿತಿ ಲಭ್ಯವಿಲ್ಲ. ನೀವು  ಯೊಂದಿಗೆ ಸಂವಹನ ಮಾಡುತ್ತಿದ್ದೀರಿ ಮತ್ತು ಆಕ್ರಮಣಕಾರರೊಂದಿಗೆ ಅಲ್ಲ ಎಂದು Google Chrome ವಿಶ್ವಾಸಾರ್ಹವಾಗಿ ಖಾತರಿ ನೀಡುವುದಿಲ್ಲ. ನಿಮ್ಮ ಗಡಿಯಾರ ಮತ್ತು ಸಮಯ ವಲಯ ನಿಮ್ಮ ಕಂಪ್ಯೂಟರ್ನಲ್ಲಿ ಸರಿಯಾಗಿ ಸೆಟ್ ಆಗಿದೆ ಎಂದು ನೀವು ಖಚಿತಪಡಿಸಿಕೊಳ್ಳಿ. ಅವುಗಳು ಸರಿಯಿಲ್ಲದಿದ್ದರೆ, ನೀವು ಅ ವಿಷಯವನ್ನು ಸರಿಪಡಿಸಬಹುದು ಮತ್ತು ಈ ಪುಟವನ್ನು ತಾಜಾಗೊಳಿಸಬಹುದು. ಅವು ಸರಿಯಾಗಿದ್ದರೆ, ನೀವು ಮುಂದುವರಿಯುವ ಅವಶ್ಯಕತೆಯಿಲ್ಲ.
ನಿಮ್ಮ ಇನ್ಸ್ಟಾಲ್ ಅನ್ನು ಪೂರ್ಣಗೊಳಿಸಲು Google Chrome ಸಿದ್ದವಾಗಿದೆ.
Google Chrome ಅದರ ಡೇಟಾ ಡೈರೆಕ್ಟರಿ ಅನ್ನು ಓದಲು ಅಥವಾ ಬರೆಯಲು ಸಾಧ್ಯವಿಲ್ಲ:\n\n
Google Chrome ಅನ್ನು ಡೀಫಾಲ್ಟ್ ಬ್ರೌಸರ್ ಆಗಿ ಮಾಡಿ
ಈ ಸಂದರ್ಭದಲ್ಲಿ, ಪ್ರಮಾಣಪತ್ರದಲ್ಲಿ ಪಟ್ಟಿಯಾದ ವಿಳಾಸ ನಿಮ್ಮ ಬ್ರೌಸರ್ ಹೋಗಲು ಪ್ರಯತ್ನಿಸಿದ ವೆಬ್ಸೈಟ್ನ ವಿಳಾಸಕ್ಕೆ ಹೊಂದಿಕೆಯಾಗುವುದಿಲ್ಲ. ಹೊಂದಾಣಿಕೆ ಇಲ್ಲದಿರುವುದಕ್ಕೆ ಕಾರಣವಾಗುವ ವಿವಿಧ ವೆಬ್ಸೈಟ್ಗೆ ಪ್ರಮಾಣಪತ್ರ ನೀಡುವ ಆಕ್ರಮಣಕಾರರಿಂದ ನಿಮ್ಮ ಸಂವಹನಗಳನ್ನು ಪ್ರತಿಬಂಧಿಸಲಾಗುವುದು ಒಂದು ಸಾಧ್ಯವಾಗಬಹುದಾದ ಕಾರಣ. ಮತ್ತೊಂದು ಸಾಧ್ಯವಾಗಬಹುದಾದ ಕಾರಣವೆಂದರೆ ನೀವು ಸಂದರ್ಶಿಸಲು ಪ್ರಯತ್ನಿಸುವುದನ್ನು ಒಳಗೊಂಡು, ಆ ಪ್ರಮಾಣಪತ್ರಗಳು ಆ ಎಲ್ಲಾ ವೆಬ್ಸೈಟ್ಗಳಿಗೆ ಮಾನ್ಯವಿಲ್ಲದಿದ್ದರೂ ಸಹ ಅನೇಕ ವೆಬ್ಸೈಟ್ಗಳಿಗೆ ಅದೇ ಪ್ರಮಾಣಪತ್ರ ಹಿಂದಿರುಗುವಂತೆ ಸರ್ವರ್ ಅನ್ನು ಹೊಂದಿಸಿರುವುದು. ನೀವು  ಅನ್ನು ತಲುಪಿದ್ದೀರಿ ಎಂದು Google Chrome ಖಚಿತತೆಗಾಗಿ ಹೇಳಬಹುದು, ಆದರೆ ನೀವು ತಲುಪಲು ಉದ್ಧೇಶಿಸಿದ ಸೈಟ್  ಇದೇ ಅದು ಎಂದು ಅದು ಪರಿಶೀಲಿಸಲು ಸಾಧ್ಯವಿಲ್ಲ. ನೀವು ಮುಂದುವರಿಸಿದರೆ, Chrome ಯಾವುದೇ ಮುಂದಿನ ಹೆಸರು ಹೊಂದಿಕೆಯಾಗದಕ್ಕಾಗಿ ಪರೀಕ್ಷಿಸುವುದಿಲ್ಲ. ಸಾಮಾನ್ಯವಾಗಿ, ಇನ್ನು ಮುಂದುವರೆಸದೆ ಇರುವುದು ಉತ್ತಮವಾಗಿದೆ.
Google Chrome ಗೆ ಸ್ವಾಗತ
Google Chrome ಇದು Windows 2000 ಅನ್ನು ಬೆಂಬಲಿಸುವುದಿಲ್ಲ. ಕೆಲವು ವೈಶಿಷ್ಟ್ಯಗಳು ಕೆಲಸ ಮಾಡುವುದಿಲ್ಲ.
ನೀವು Google Chrome ಅನ್ನು ಅನ್ಇನ್ಸ್ಟಾಲ್ ಮಾಡಲು ಖಚಿತವಾಗಿ ನಿರ್ಧರಿಸಿರುವಿರಾ? (ನಾವು ಹೇಳಿದ್ದು ಏನಾದರೂ ಹೌದೇ?)
Chrome ಅನ್ನು ನಿರ್ಗಮಿಸಿ
ದಯವಿಟ್ಟು ಎಲ್ಲಾ Chrome ವಿಂಡೋಗಳನ್ನು ಮುಚ್ಚಿ ಮತ್ತು ಈ ಬದಲಾವಣೆಯ ಪರಿಣಾಮವು ಉಂಟಾಗಲು Chrome ಅನ್ನು ಮರುಪ್ರಾರಂಭಿಸಿ.
Google Chrome ಅನ್ನು ಬೆಂಬಲಿಸುವುದಿಲ್ಲ
ದಯವಿಟ್ಟು ಎಲ್ಲಾ Chrome ವಿಂಡೋಗಳನ್ನು ಮುಚ್ಚಿ ಹಾಗೂ ಮತ್ತೆ ಪ್ರಯತ್ನಿಸಿ.
ದುಃಖಕರವೆಂದರೆ, ಆ ಬ್ರೌಸರ್ ರನ್ ಆಗುತ್ತಿರುವಾಗ ನಿಮ್ಮ Mozilla Firefox ಸೆಟ್ಟಿಂಗ್ಸ್ ಲಭ್ಯವಿರುವುದಿಲ್ಲ. ಆ ಸೆಟ್ಟಿಂಗ್ಸ್ ಅನ್ನು Google Chrome ಗೆ ಆಮದು ಮಾಡಲು, ನಿಮ್ಮ ಕೆಲಸವನ್ನು ಉಳಿಸಿ ಮತ್ತು ಎಲ್ಲಾ Firefox ವಿಂಡೋಗಳನ್ನು ಮುಚ್ಚಿ. ಮತ್ತೆ ಮುಂದುವರಿಸಿ ಕ್ಲಿಕ್ ಮಾಡಿ.
Google Chrome
Google Inc.
Google Chrome ಮೆನುಗಳಲ್ಲಿ, ಸಂವಾದ ಪೆಟ್ಟಿಗೆಗಳಲ್ಲಿ, ಮತ್ತು ಸಾಧನಸಲಹೆಗಳಲ್ಲಿ ಬಳಸುವ ಭಾಷೆಯನ್ನು ಬದಲಿಸಿ.
ನೀವು  ಅನ್ನು ತಲುಪಲು ಪ್ರಯತ್ನಿಸಿದ್ದೀರಿ, ಆದರೆ ಸರ್ವರ್ ನೀಡಿದ ಪ್ರಮಾಣಪತ್ರದ ಅವಧಿ ಮುಗಿದಿದೆ. ಆ ಪ್ರಮಾಣಪತ್ರ ಅದರ ಮುಕ್ತಾಯದ ಕಾರಣದಿಂದ ಹೊಂದಾಣಿಕೆಯಾಗಿದೆಯೇ ಎಂಬುದನ್ನು ಕಂಡುಹಿಡಿಯಲು ಯಾವುದೇ ಮಾಹಿತಿ ಲಭ್ಯವಿಲ್ಲ. ನೀವು  ದೊಂದಿಗೆ ಸಂವಹನ ಮಾಡುತ್ತಿದ್ದೀರಿ ಮತ್ತು ಆಕ್ರಮಣಕಾರರೊಂದಿಗೆ ಅಲ್ಲ ಎಂದು Google Chrome ವಿಶ್ವಾಸಾರ್ಹವಾಗಿ ಖಾತರಿ ನೀಡುವುದಿಲ್ಲ. ನೀವು ಮುಂದುವರಿಯಬಾರದು.
ಕಾರ್ಯ ನಿರ್ವಾಹಕ - Google Chrome
Google Chrome ಈಗ ನಿಂದ ಕೆಳಗಿನ ವಿಷಯವನ್ನು ಆಮದು ಮಾಡಿಕೊಳ್ಳುತ್ತಿದೆ:
ನಿಮ್ಮ ಡೆಸ್ಕ್ಟಾಪ್ಗೆ, ಶೀಘ್ರ ಕಾರ್ಯಗತಗೊಳಿಸುವ ಬಾರ್ಗೆ, ಮತ್ತು ಆರಂಭ ಮೆನುವಿಗೆ Google Chrome ಶಾರ್ಟ್ಕಟ್ಗಳನ್ನು ಸೇರಿಸಿ.
ನೀವು  ಅನ್ನು ತಲುಪಲು ಪ್ರಯತ್ನಿಸಿದ್ದೀರಿ, ಆದರೆ ನಿಮ್ಮ ಕಂಪ್ಯೂಟರ್ನ ಆಪರೇಟಿಂಗ್ ಸಿಸ್ಟಮ್ನಿಂದ ವಿಶ್ವಾಸಾರ್ಹಗೊಂಡಿರದ ಅಸ್ತಿತ್ವದಿಂದ ನೀಡಿದ ಪ್ರಮಾಣಪತ್ರವನ್ನು ಸರ್ವರ್ ಪ್ರಸ್ತುತಪಡಿಸಿದೆ. ಗುರುತು ಮಾಹಿತಿಗಾಗಿ Google Chrome ಅವಲಂಬಿಸದ ಅದರ ಸ್ವಂತ ಭದ್ರತೆ ಆಧಾರಗಳನ್ನು ಸರ್ವರ್ ನಿರ್ಮಿಸಿದೆ, ಅಥವಾ ಆಕ್ರಮಣಕಾರವಾದುದೊಂದು ನಿಮ್ಮ ಸಂವಹನವನ್ನು ಪ್ರತಿಬಂಧಿಸಲು ಪ್ರಯತ್ನಿಸುತ್ತಿರಬಹುದು ಎಂಬುದು ಇದರ ಅರ್ಥವಾಗಿರಬಹುದು. ವಿಶೇಷವಾಗಿ ನೀವು ಈ ಸೈಟ್ಗಾಗಿ ಈ ಎಚ್ಚರಿಕೆಯನ್ನು ಮೊದಲು ನೋಡಿಲ್ಲದಿದ್ದರೆ, ನೀವು ಮುಂದುವರಿಸಬೇಡಿ.