Google Chrome ಗೆ Windows Vista ಅಥವಾ Windows XP with SP2 ಅಥವಾ ಹೆಚ್ಚಿನದರ ಅಗತ್ಯವಿರುತ್ತದೆ. ಈ ಸಂದರ್ಭದಲ್ಲಿ, ನಿಮ್ಮ ಬ್ರೌಸರ್ ಹೋಗಲು ಪ್ರಯತ್ನಿಸಿದ ವೆಬ್‌ಸೈಟ್‌ನ ವಿಳಾಸಕ್ಕೆ ಪ್ರಮಾಣಪತ್ರದಲ್ಲಿ ಪಟ್ಟಿ ಮಾಡಲಾದ ವಿಳಾಸವು ಹೊಂದಾಣಿಕೆಯಾಗುವುದಿಲ್ಲ. ಇದಕ್ಕಾಗಿ ಒಂದು ಸಂಭವನೀಯ ಕಾರಣವೆಂದರೆ ನಿಮ್ಮ ಸಂವಹನಗಳನ್ನು ದಾಳಿಕೋರರಿಂದ ತಡೆಯುಂಟು ಮಾಡಲಾಗುತ್ತಿದೆ, ಇವರು ಬೇರೆಯ ವೆಬ್‌ಸೈಟ್‌ಗೆ ಪ್ರಮಾಣಪತ್ರವನ್ನು ಪ್ರದರ್ಶಿಸುತ್ತಿದ್ದಾರೆ, ಇದರಿಂದಾಗಿ ವ್ಯತ್ಯಾಸಕ್ಕೆ ಕಾರಣವಾಗಿದೆ. ಮತ್ತೊಂದು ಸಂಭವನೀಯ ಕಾರಣವೆಂದರೆ ನೀವು ಭೇಟಿ ಮಾಡಲು ಪ್ರಯತ್ನಿಸುತ್ತಿರುವುದು ಸೇರಿದಂತೆ, ಆ ಎಲ್ಲ ವೆಬ್‌ಸೈಟ್‌ಗಳಿಗೂ ಪ್ರಮಾಣಪತ್ರವು ಮಾನ್ಯವಾಗಿಲ್ಲದಿದ್ದರೂ ಸಹ ಸರ್ವರ್ ಅನ್ನು ಬಹು ವೆಬ್‌ಸೈಟ್‌ಗಳಿಗಾಗಿ ಹೊಂದಿಸಲಾಗಿದೆ. ನೀವು <strong></strong> ಅನ್ನು ತಲುಪಿರುವಿರಿ ಎಂದು Google Chrome ಖಚಿತವಾಗಿ ಹೇಳಬಹುದಾಗಿದೆ, ಆದರೆ ಇದು ತಲುಪಬೇಕೆಂದಿರುವ <strong></strong> ಸೈಟ್‌ನಂತಿದೆಯೇ ಎಂದು ಪರಿಶೀಲಿಸಲಾಗುತ್ತಿಲ್ಲ. ನೀವು ಮುಂದುವರಿದಲ್ಲಿ, Chrome ಯಾವುದೇ ಇನ್ನಷ್ಟು ಹೆಸರು ಹೊಂದಾಣಿಕೆಯಾಗದಿರುವುದಕ್ಕೆ ಪರಿಶೀಲಿಸುವುದಿಲ್ಲ. Google Chrome ಕ್ಯಾನರಿ (mDNS-In) ನಿಮ್ಮ ಡೇಟಾವನ್ನು Chrome OS ಗೆ ಸಿಂಕ್ ಮಾಡಲು ಸಾಧ್ಯವಾಗಲಿಲ್ಲ. ನಿಮ್ಮ ಸಿಂಕ್ ಪಾಸ್‌ಫ್ರೇಸ್ ಅನ್ನು ನವೀಕರಿಸಿ. ನಿಮ್ಮ ಪ್ರಾಶಸ್ತ್ಯಗಳ ಫೈಲ್ ದೋಷಪೂರಿತವಾಗಿದೆ ಅಥವಾ ಅಮಾನ್ಯವಾಗಿದೆ. ನಿಮ್ಮ ಸೆಟ್ಟಿಂಗ್‌ಗಳನ್ನು ಮರುಪಡೆದುಕೊಳ್ಳುವಲ್ಲಿ Google Chrome ವಿಫಲಗೊಂಡಿದೆ. ಇಂಟರ್ನೆಟ್ ಅನ್ನು ಪ್ರವೇಶಿಸಿ Google Chrome ಹಿನ್ನೆಲೆಯಲ್ಲಿ ರನ್ ಆಗುತ್ತಿದೆ. ನಿಮ್ಮನ್ನು Chrome ಗೆ ಸೇರಿಸಿಕೊಳ್ಳಿ Google Chrome ನವೀಕರಿಸುವುದನ್ನು ನಿಲ್ಲಿಸಿದೆ ಹಾಗೂ ನಿಮ್ಮ ಆಪರೇಟಿಂಗ್ ಸಿಸ್ಟಮ್‌ನ ಈ ಆವೃತ್ತಿಯನ್ನು ಇನ್ನೂ ಮುಂದೆ ಬೆಂಬಲಿಸುವುದಿಲ್ಲ. Google Chrome ಹಿನ್ನೆಲೆಯಲ್ಲಿ ಚಾಲನೆಗೊಳ್ಳಲು ಅನುಮತಿಸಿ ಹೌದು, Chrome ನಿರ್ಗಮಿಸಿ Chrome ಅಪ್ಲಿಕೇಶನ್‌ಗಳು, ವಿಸ್ತರಣೆಗಳು ಮತ್ತು ವೆಬ್‌ಸೈಟ್‌ಗಳಿಂದ ನಿಮ್ಮ ಎಲ್ಲ ಅಧಿಸೂಚನೆಗಳನ್ನು ನೀವು ಇಲ್ಲಿನಿಂದಲೇ ವೀಕ್ಷಿಸಬಹುದು. ನಿಮ್ಮ ಅಸ್ತಿತ್ವದಲ್ಲಿರುವ Chrome ಡೇಟಾವನ್ನು ಪ್ರತ್ಯೇಕವಾಗಿ ಇರಿಸಿಕೊಳ್ಳಲು ನೀವು ಬಯಸುವುದಾದರೆ, ಗಾಗಿ ನೀವು ಹೊಸ Chrome ಬಳಕೆದಾರರನ್ನು ರಚಿಸಬಹುದು. ದಯವಿಟ್ಟು ಎಲ್ಲಾ Google Chrome ವಿಂಡೋಗಳನ್ನು ಮುಚ್ಚಿ ಹಾಗೂ ಮತ್ತೆ ಪ್ರಯತ್ನಿಸಿ. Chrome ನಿಮ್ಮ ಮಾಹಿತಿಯನ್ನು ಸುಭದ್ರವಾಗಿ ಸಂಗ್ರಹಿಸಿಕೊಳ್ಳುತ್ತದೆ ಇದರಿಂದಾಗಿ ನೀವು ಮತ್ತೆ ಅದನ್ನು ಟೈಪ್ ಮಾಡಬೇಕಾಗಿಲ್ಲ, ಆದರೂ ನೀವು ಭವಿಷ್ಯದ ಪಾವತಿಗಳಿಗಾಗಿ ಈಗಲೂ ನಿಮ್ಮ ಕಾರ್ಡ್‌ನ ಭದ್ರತೆ ಕೋಡ್ ಅನ್ನು ಪರಿಶೀಲಿಸಬೇಕಾಗುತ್ತದೆ. ಡೀಫಾಲ್ಟ್ ಬ್ರೌಸರ್ ಅನ್ನು ಇದ್ಕಕೆ ಬದಲಿಸಿ: ನೀವು Chrome ಪ್ರಾರಂಭಿಸಿದಾಗ ತೋರಿಸಬೇಕಾದ ಪುಟವನ್ನು ವಿಸ್ತರಣೆಯೊಂದು ಬದಲಾಯಿಸಿದೆ. ಲಭ್ಯವಿರುವಾಗ ಹಾರ್ಡ್‌ವೇರ್ ಆಕ್ಸಲರೇಶನ್ ಬಳಸಿ ನಿಮ್ಮ ಪ್ರಾಶಸ್ತ್ಯಗಳನ್ನು ಓದಲಾಗುವುದಿಲ್ಲ. ಕೆಲವು ವೈಶಿಷ್ಟ್ಯಗಳು ಲಭ್ಯವಿಲ್ಲದಿರಬಹುದು ಮತ್ತು ಆದ್ಯತೆಗಳ ಬದಲಾವಣೆಗಳನ್ನು ಉಳಿಸಲಾಗುವುದಿಲ್ಲ. Google Chrome ನ ಹೊಸ ಆವೃತ್ತಿ ಲಭ್ಯವಿದೆ. ಅತಿಥಿಗಳು ಏನನ್ನೂ ಉಳಿಸದೇ Chrome ಬಳಸಬಹುದು. Google Chrome ಹಿನ್ನೆಲೆಯಲ್ಲಿ ಚಾಲನೆಯಾಗಲು ಅನುಮತಿಸಿ ಇದು ನಿಮ್ಮ Chrome ಹೊಸ Chrome ಪ್ರಯತ್ನಿಸಿದ್ದಕ್ಕೆ ಧನ್ಯವಾದಗಳು. ಮುಂದುವರಿಯುವ ಮೊದಲು ನೀವು ಯಾವುದೇ ತೆರೆದ ಕಾರ್ಯವನ್ನು ಉಳಿಸಿರುವಿರಾ ಎಂಬುದನ್ನು ಖಚಿತಪಡಿಸಿಕೊಳ್ಳಲು Chrome ಅನ್ನು ಮರು ಪ್ರಾರಂಭಿಸಬೇಕಾಗುತ್ತದೆ. Chrome ಉತ್ತಮಗೊಳಿಸುವಲ್ಲಿ ಸಹಾಯ ಮಾಡಿ. Chrome ಅಪ್ಲಿಕೇಶನ್‌ಗಳನ್ನು ಪ್ರಾರಂಭಿಸಿ On Mac ನಲ್ಲಿ, ಪಾಸ್‌ವರ್ಡ್‌‌ಗಳನ್ನು ನಿಮ್ಮ ಕೀಚೈನ್‌ನಲ್ಲಿ ಉಳಿಸಲಾಗಿದೆ ಹಾಗೂ ಈ OS X ಖಾತೆಯನ್ನು ಹಂಚಿಕೊಂಡಿರುವ ಬೇರೊಬ್ಬ ಬಳಕೆದಾರರು ಇದನ್ನು ಪ್ರವೇಶಿಸಬಹುದು ಅಥವಾ ಅದನ್ನು ಸಿಂಕ್‌ ಕೂಡ ಮಾಡಬಹುದು. mDNS ಟ್ರಾಫಿಕ್‌ಗೆ ಅನುಮತಿಸುವ ನಿಟ್ಟಿನಲ್ಲಿ Google Chrome ಕ್ಯಾನರಿಗೆ ಒಳಬರುವ ನಿಯಮ. Google Chrome ಅನ್ನು ನಿಮ್ಮ ಡೀಫಾಲ್ಟ್ ಬ್ರೌಸರ್‌ ರೂಪದಲ್ಲಿ ಹೊಂದಿಸಿ ಇದೀಗ ನೀವು Chrome ಗೆ ಸೈನ್ ಇನ್ ಆಗಿರುವಿರಿ! ನಿಮ್ಮ ನಿರ್ವಾಹಕರಿಂದ ಸಿಂಕ್ ಅನ್ನು ನಿಷ್ಕ್ರಿಯಗೊಳಿಸಲಾಗಿದೆ. ನಿಮ್ಮ ಡೊಮೇನ್‌ನಲ್ಲಿ ಸಿಂಕ್ ಮಾಡುವ ಸೌಲಭ್ಯವಿಲ್ಲದ ಕಾರಣ ನಿಮ್ಮ ಡೇಟಾವನ್ನು ಸಿಂಕ್ ಮಾಡಲು Chrome OS ಗೆ ಸಾಧ್ಯವಾಗುತ್ತಿಲ್ಲ. ನೀವು ಮುಂದಿನ ಬಾರಿ Google Chrome ಮರುಪ್ರಾರಂಭಿಸಿದಾಗ ನಿಮ್ಮ ಬದಲಾವಣೆಗಳು ಕಾರ್ಯಗತಗೊಳ್ಳುತ್ತವೆ. Chrome OS ಅನ್ನು ಬಳಸಿಕೊಳ್ಳುವುದರೊಂದಿಗೆ ಸಹಾಯವನ್ನು ಪಡೆಯಿರಿ ಈ ಸಾಧನವನ್ನು ಬಳಸುವ ಮೊದಲು ಕೆಳಗಿನ ಸೇವಾ ನಿಯಗಳನ್ನು ನೀವು ಓದುವ ಹಾಗೂ ಸಮ್ಮತಿಸುವ ಅವಶ್ಯಕತೆ ಇದೆ. ಈ ನಿಯಮಗಳನ್ನು ವಿಸ್ತರಿಸಲು, ಮಾರ್ಪಡಿಸಲು, ಅಥವಾ Chromium OS ನಿಯಮಗಳನ್ನು ಮಿತಿಗೊಳಿಸಲು ಆಗುವುದಿಲ್ಲ. (Chrome ಮರುಪ್ರಾರಂಭ ಅಗತ್ಯವಿದೆ) ನಿಮ್ಮ ಸಾಧನವನ್ನು ಚಾನಲ್‌ಗೆ ನವೀಕರಿಸಲಾಗುತ್ತಿದೆ... Chrome ನಿಂದ ನಿಮ್ಮ ಖಾತೆಯನ್ನು ತೆಗೆದುಹಾಕಿದ ನಂತರ, ಪರಿಣಾಮಕಾರಿಯಾಗಲು ನಿಮ್ಮ ತೆರೆದ ಟ್ಯಾಬ್‌ಗಳನ್ನು ನೀವು ಮರುಲೋಡ್‌ ಮಾಡುವ ಅಗತ್ಯವಿದೆ. ಈ ಕಂಪ್ಯೂಟರ್ Google Chrome ಕಾಂಪೊನೆಂಟ್‌ಗಳ ಹೆಚ್ಚಿನ ಇತ್ತೀಚಿನ ಆವೃತ್ತಿಯನ್ನು ಈಗಾಗಲೇ ಹೊಂದಿದೆ. ದಯವಿಟ್ಟು ಹೆಚ್ಚಿನ ಇತ್ತೀಚಿನ ಸ್ಥಾಪಕವನ್ನು ಬಳಸಿ. ದಯವಿಟ್ಟು ಎಲ್ಲಾ Google Chrome ವಿಂಡೋಗಳನ್ನು ಮುಚ್ಚಿರಿ (Windows 8 ಮೋಡ್ ಸೇರಿದಂತೆ) ಹಾಗೂ ಮತ್ತೆ ಪ್ರಯತ್ನಿಸಿ. Chrome ಮೆನು ಅಥವಾ ಬುಕ್‌ಮಾರ್ಕ್‌ಗಳ ಪಟ್ಟಿಯಲ್ಲಿ ನಿಮ್ಮ ಬುಕ್‌ಮಾರ್ಕ್‌ಗಳನ್ನು ಕಂಡುಕೊಳ್ಳಿ. Google Chrome ನ ಹೊಸ ಆವೃತ್ತಿ ಲಭ್ಯವಿದೆ, ಮತ್ತು ಇದು ಎಂದಿಗಿಂತಲೂ ವೇಗವಾಗಿದೆ. ಅನಿರ್ದಿಷ್ಟ ದೋಷದಿಂದಾಗಿ ಸ್ಥಾಪನೆ ವಿಫಲವಾಗಿದೆ. Google Chrome ಪ್ರಸ್ತುತ ಚಲಿಸುತ್ತಿದ್ದರೆ, ದಯವಿಟ್ಟು ಇದನ್ನು ಮುಚ್ಚಿ ಮತ್ತು ಮತ್ತೊಮ್ಮೆ ಪ್ರಯತ್ನಿಸಿ. Google Chrome ಮುಚ್ಚಿದಾಗ ಚಾಲನೆಯಲ್ಲಿರುವ ಹಿನ್ನೆಲೆ ಅಪ್ಲಿಕೇಶನ್‌ಗಳನ್ನು ಮುಂದುವರಿಸಿ ಆರ್ಕೈವ್ ಅನ್ನು ವಿಕಸನ ಮಾಡಲು ಇನ್ಸ್ಟಾಲರ್ ವಿಫಲವಾಗಿದೆ. ದಯವಿಟ್ಟು ಮತ್ತೊಮ್ಮೆ Google Chrome ಅನ್ನು ಡೌನ್ಲೋಡ್ ಮಾಡಿ. ಈ ಕಂಪ್ಯೂಟರ್‌ ಶೀಘ್ರದಲ್ಲೇ Google Chrome ನವೀಕರಣಗಳನ್ನು ಸ್ವೀಕರಿಸುವುದನ್ನು ನಿಲ್ಲಿಸುತ್ತದೆ. ಏಕೆಂದರೆ ಅದರ ಹಾರ್ಡ್‌ವೇರ್ ಇನ್ನು ಮುಂದೆ ಬೆಂಬಲಿಸುವುದಿಲ್ಲ. Google Chrome ನವೀಕರಿಸಲಾಗಿದೆ, ಆದರೆ ನೀವು ಕನಿಷ್ಠ 30 ದಿನಗಳವರೆಗಾದರೂ ಇದನ್ನು ಬಳಸಿರಲಿಕ್ಕಿಲ್ಲ. Google Chrome ಅಪ್ಲಿಕೇಶನ್ ಲಾಂಚರ್ Google Chrome ಗೆ ಇದರ ಡೇಟಾ ಡೈರೆಕ್ಟರಿಯನ್ನು ಓದಲಾಗುವುದಿಲ್ಲ ಮತ್ತು ಬರೆಯಲಾಗುವುದಿಲ್ಲ: ಲಿಂಕ್‌ಗಳನ್ನು ನಿರ್ವಹಿಸಲು Google Chrome ಬಾಹ್ಯ ಅಪ್ಲಿಕೇಶನ್ ಅನ್ನು ಪ್ರಾರಂಭಿಸುವುದು ಅವಶ್ಯಕವಾಗಿದೆ. ವಿನಂತಿಸಿದ ಲಿಂಕ್‌ ಆಗಿದೆ. ಓಹ್! Google Chrome ಕ್ರ‍್ಯಾಶ್‌ ಆಗಿದೆ.ಇದೀಗ ಮರುಪ್ರಾರಂಭಿಸುವುದೆ? ಇದನ್ನೊಮ್ಮೆ ಪ್ರಯತ್ನಿಸಿ, ಇದನ್ನು ಈಗಾಗಲೇ ಸ್ಥಾಪಿಸಲಾಗಿದೆ Google Chrome ಸೇವಾ ನಿಯಮಗಳು Chrome ಅನ್ನು ಬಳಸಿಕೊಳ್ಳುವುದರೊಂದಿಗೆ ಸಹಾಯವನ್ನು ಪಡೆಯಿರಿ ನಂತೆ Chrome ಅನ್ನು ನೀವು ಸೈನ್ ಇನ್ ಮಾಡಿರುವಿರಿ. ದಯವಿಟ್ಟು ಮತ್ತೆ ಸೈನ್ ಇನ್ ಮಾಡಲು ಅದೇ ಖಾತೆಯನ್ನು ಬಳಸಿ. ನಿಮ್ಮ ಬಿಲ್ಲಿಂಗ್ ವಿವರಗಳನ್ನು Chrome ನಲ್ಲಿ ಉಳಿಸಲಾಗಿದೆ. Google Chrome ನಿಮ್ಮ ಮೈಕ್ರೋಫೋನ್ ಅನ್ನು ಬಳಸುತ್ತಿದೆ. Google Chrome ಅನ್ನು ಕಸ್ಟಮೈಸ್ ಮಾಡಿ ಮತ್ತು ನಿಯಂತ್ರಿಸಿ ನೀವು <strong></strong> ಅನ್ನು ತಲುಪಲು ಪ್ರಯತ್ನಿಸಿರುವಿರಿ, ಆದರೆ ಸರ್ವರ್ ಅವಧಿ ಮುಗಿದ ಪ್ರಮಾಣಪತ್ರವನ್ನು ಸಲ್ಲಿಸಿದೆ. ತನ್ನ ವಾಯಿದೆ ಮುಗಿದಾಗಿನಿಂದಲೂ ಆ ಪ್ರಮಾಣಪತ್ರಕ್ಕೆ ಧಕ್ಕೆಯುಂಟಾಗಿದೆಯೇ ಎಂಬುದನ್ನು ಸೂಚಿಸುವ ಮಾಹಿತಿ ಲಭ್ಯವಿಲ್ಲ. ಇದರರ್ಥವೇನೆಂದರೆ ನೀವು <strong></strong> ನೊಂದಿಗೆ ಸಂವಹಿಸುತ್ತಿರುವಿರಿ ಮತ್ತು ಆಕ್ರಮಣಾಕಾರನಲ್ಲ ಎಂಬುದಕ್ಕೆ Google Chrome ಭರವಸೆ ನೀಡುವುದಿಲ್ಲ. ನಿಮ್ಮ ಕಂಪ್ಯೂಟರ್‌ನ ಗಡಿಯಾರವನ್ನು ಪ್ರಸ್ತುತ ಗೆ ಹೊಂದಿಸಿದೆ. ಇದು ಸರಿ ಎಂದು ತೋರುತ್ತಿದೆಯೇ? ಸರಿಯಲ್ಲದಿದ್ದರೆ, ಈ ಪುಟವನ್ನು ರಿಫ್ರೆಶ್‌ ಮಾಡಿ ಯಾವುದೇ ದೋಷವನ್ನು ನೀವು ಸರಿಪಡಿಸಿ. ನಿಮ್ಮ ಸಾಧನವನ್ನು ನವೀಕರಿಸಲಾಗಿದೆ. Google Chrome ಪಾಸ್‌ವರ್ಡ್‌ಗಳನ್ನು ಪ್ರದರ್ಶಿಸಲು ಪ್ರಯತ್ನಿಸುತ್ತಿದೆ. ಇದಕ್ಕೆ ಅನುಮತಿಸಲು ನಿಮ್ಮ Windows ಪಾಸ್‌ವರ್ಡ್‌ ಟೈಪ್ ಮಾಡಿ. Google Chrome ಅನ್ಇನ್‌ಸ್ಟಾಲ್ ಮಾಡಿ Chrome ಕ್ಯಾನರಿ ಅಪ್ಲಿಕೇಶನ್‌ಗಳು ಸುಮಾರು ನವೀಕರಿಸಿದೆ! ನವೀಕರಿಸುವುದನ್ನು ಮುಗಿಸಲು ನಿಮ್ಮ ಸಾಧನವನ್ನು ಮರುಪ್ರಾರಂಭಿಸಿ. - Google Chrome Chrome - ಅಧಿಸೂಚನೆಗಳು ಹೊಸ ವಿಂಡೊ Chrome ಗೆ ಸೈನ್ ಇನ್ ಮಾಡಿ ಹೊಸದಾದ, ಸುರಕ್ಷಿತವಾದ Google Chrome ನ ಆವೃತ್ತಿ ಲಭ್ಯವಿದೆ. ಈ ಬದಲಾವಣೆಯು ಕಾರ್ಯಗತಗೊಳ್ಳಲು ದಯವಿಟ್ಟು ಎಲ್ಲ Google Chrome ವಿಂಡೊಗಳನ್ನು ಮುಚ್ಚಿ ಹಾಗೂ ಅದನ್ನು ಮರುಪ್ರಾರಂಭಿಸಿ. Chrome ಅಪ್ಲಿಕೇಶನ್‌ಗಳಿಗಾಗಿ Google Chrome ಅಪ್ಲಿಕೇಶನ್ ಸ್ಟ್ಯಾಂಡಲೋನ್ ಪ್ಲ್ಯಾಟ್‌ಫಾರ್ಮ್ ಆಗಿದೆ. ಸ್ವಾಗತ ನೀವು <strong></strong> ಅನ್ನು ತಲುಪಲು ಪ್ರಯತ್ನಿಸಿರುವಿರಿ, ಆದರೆ ಸರ್ವರ್ ಇನ್ನೂ ಮಾನ್ಯವಾಗಿರದ ಪ್ರಮಾಣಪತ್ರವನ್ನು ಸಲ್ಲಿಸಿದೆ. ಪ್ರಮಾಣಪತ್ರವು ವಿಶ್ವಾಸಾರ್ಹವಾಗಿರಬಹುದೆ ಎಂಬುದನ್ನು ಸೂಚಿಸಲು ಯಾವುದೇ ಮಾಹಿತಿ ಲಭ್ಯವಿಲ್ಲ. Google Chrome ನೀವು ಆಕ್ರಮಣಕಾರನಲ್ಲದ, <strong></strong> ನೊಂದಿಗೆ ಸಂವಹಿಸುತ್ತಿದ್ದೀರೆಂದು ವಿಶ್ವಸನೀಯವಾಗಿ ಭರವಸೆ ನೀಡುವುದಿಲ್ಲ. ನಿಮ್ಮ ಕಂಪ್ಯೂಟರ್ ಗಡಿಯಾರವನ್ನು ಪ್ರಸ್ತುತ ಗೆ ಹೊಂದಿಸಿದೆ. ಇದು ಸರಿ ಎಂದು ತೋರುತ್ತಿದೆಯೇ? ಸರಿಯಲ್ಲದಿದ್ದರೆ, ನಿಮ್ಮ ಸಿಸ್ಟಂನ ಗಡಿಯಾರವನ್ನು ನೀವು ಮೊದಲು ಸರಿಪಡಿಸಬೇಕು ನಂತರ ಈ ಪುಟವನ್ನು ರಿಫ್ರೆಶ್‌ಮಾಡಿ. http://support.google.com/chrome/?p=ib_chromeframe Chrome ಅಪ್ಲಿಕೇಶನ್‌ಗಳು ದೋಷಪೂರಿತವಾಗಿದೆ, ಮತ್ತು Chrome ಇದನ್ನು ನಿರ್ಬಂಧಿಸಿದೆ. ಹೆಚ್ಚುವರಿ ತೆರೆದ ಮೂಲ ಸಾಫ್ಟ್‌ವೇರ್ ನಿಂದ Chrome OS ಮಾಡಲು ಸಾಧ್ಯ. ನಿಮ್ಮ ವೈಯಕ್ತಿಕಗೊಳಿಸಿದ ಬ್ರೌಸರ್ ವೈಶಿಷ್ಟ್ಯಗಳನ್ನು ವೆಬ್‍ಗೆ ಉಳಿಸಲು ಮತ್ತು ಅವುಗಳನ್ನು Google Chrome ನಿಂದ ಯಾವುದೇ ಕಂಪ್ಯೂಟರ್‌ನಲ್ಲಿ ಪ್ರವೇಶಿಸಲು ಸಿಂಕ್ ಅನ್ನು ಹೊಂದಿಸಿ. Chrome OS Chrome ನ ಅವಧಿ ಮುಗಿದಿದೆ ನವೀಕರಣ Google Chrome ಸರಿಯಾಗಿ ಶಟ್‌ಡೌನ್‌ ಆಗಿಲ್ಲ. ನೀವು ತೆರೆದ ಪುಟವನ್ನು ಮತ್ತೊಮ್ಮೆ ತೆರೆಯಲು, ಮರುಸ್ಥಾಪನೆ ಕ್ಲಿಕ್ ಮಾಡಿ. Chrome ಈಗ ತಾನೇ ಉತ್ತಮಗೊಂಡಿದೆ! ಹೊಸ ಆವೃತ್ತಿ ಲಭ್ಯವಿದೆ. Chrome ಸುರಕ್ಷಿತವಾಗಿರಿಸುವಂತೆ ಮಾಡಲು, ನಲ್ಲಿ ಪಟ್ಟಿ ಮಾಡಲಾದ ಕೆಲವು ವಿಸ್ತರಣೆಗಳನ್ನು ನಾವು ನಿಷ್ಕ್ರಿಯಗೊಳಿಸಿದ್ದೇವೆ ಮತ್ತು ಅವುಗಳನ್ನು ನಿಮ್ಮ ಅರಿವಿಲ್ಲದೆ ಸೇರಿಸಿರಬಹುದು. ನಿಮ್ಮ ಕಂಪ್ಯೂಟರ್ ಆರಂಭಿಸಿದಾಗ ಸ್ವಯಂಚಾಲಿತವಾಗಿ Chromium ಪ್ರಾರಂಭವಾಗುವಂತೆ ಮಾಡಿ Google Chrome ಪಾಸ್‌ವರ್ಡ್‌ಗಳನ್ನು ತೋರಿಸಲು ಪ್ರಯತ್ನಿಸುತ್ತಿದೆ. ಪ್ರಸ್ತುತ ಚಾಲನೆಯಲ್ಲಿರುವ ಅದೇ Google Chrome ಆವೃತ್ತಿಯನ್ನು ಸ್ಥಾಪಿಸಲಾಗುವುದಿಲ್ಲ. ದಯವಿಟ್ಟು Google Chrome ಮುಚ್ಚಿ ಹಾಗೂ ಮತ್ತೆ ಪ್ರಯತ್ನಿಸಿ. Chrome ಅಧಿಸೂಚನೆ ಕೇಂದ್ರ Google Chrome ನವೀಕರಿಸಲಾಗುತ್ತಿದೆ... ನಿಮ್ಮ ಡೊಮೇನ್‌ನಲ್ಲಿ ಸಿಂಕ್‌ ಮಾಡುವ ಸೌಲಭ್ಯವಿಲ್ಲದ ಕಾರಣ Google Chrome ಗೆ ನಿಮ್ಮ ಡೇಟಾವನ್ನು ಸಿಂಕ್ ಮಾಡಲು ಸಾಧ್ಯವಾಗಲಿಲ್ಲ. ಸ್ಥಾಪಕಕ್ಕೆ ತಾತ್ಕಾಲಿಕ ಡೈರೆಕ್ಟರಿಯನ್ನು ರಚಿಸಲಾಗಲಿಲ್ಲ. ಸಾಫ್ಟ್ವೇರ್ ಸ್ಥಾಪನೆ ಮಾಡಲು ಮುಕ್ತ ಡಿಸ್ಕ್ ಜಾಗ ಮತ್ತು ಅನುಮತಿಗಾಗಿ ದಯವಿಟ್ಟು ಪರಿಶೀಲಿಸಿ. ನೀವು <strong></strong> ಅನ್ನು ತಲುಪಲು ಪ್ರಯತ್ನಿಸಿದ್ದೀರಿ, ಆದರೆ ನಿಮ್ಮ ಕಂಪ್ಯೂಟರ್ ಆಪರೇಟಿಂಗ್ ಸಿಸ್ಟಂನಿಂದ ವಿಶ್ವಾಸಾರ್ಹವಿಲ್ಲದ ಅಸ್ತಿತ್ವದಿಂದ ನೀಡಿದ ಪ್ರಮಾಣಪತ್ರವನ್ನು ಸರ್ವರ್ ಪ್ರಸ್ತುತಪಡಿಸಿದೆ. Chrome ಗುರುತಿನ ಮಾಹಿತಿಗಾಗಿ ಅವಲಂಬಿತವಾಗದೆ ಇರುವಂತಹ ಸರ್ವರ್ ತನ್ನದೇ ಆದಂತಹ ಸ್ವಂತ ಭದ್ರತಾ ರುಜುವಾತುಗಳನ್ನು ರಚಿಸಿದೆ ಎಂದರ್ಥವಾಗಿರಬಹುದು, ಅಥವಾ ನಿಮ್ಮ ಸಂವಹನಗಳನ್ನು ಆಕ್ರಮಣಕಾರರು ತಡೆಯಲು ಪ್ರಯತ್ನಿಸುತ್ತಿರಬಹುದು. ನಿಮ್ಮ ಪ್ರೊಫೈಲ್ Google Chrome ನ ಹೊಸ ಆವೃತ್ತಿಯಿಂದ ಆಗಿರುವ ಕಾರಣ ಅದನ್ನು ಬಳಸಲಾಗುವುದಿಲ್ಲ. ಕೆಲವು ವೈಶಿಷ್ಟ್ಯಗಳು ಲಭ್ಯವಿಲ್ಲದಿರಬಹುದು. ದಯವಿಟ್ಟು ಬೇರೆಯ ಪ್ರೊಫೈಲ್ ಡೈರೆಕ್ಟರಿಯನ್ನು ನಿರ್ದಿಷ್ಟಪಡಿಸಿ ಅಥವಾ Chrome ನ ಹೊಸ ಆವೃತ್ತಿಯನ್ನು ಬಳಸಿ. Chrome - ಅಧಿಸೂಚನೆಗಳು ( ಓದದಿರುವುದು) ಇದಕ್ಕೆ ಹೋಗಿ Chrome ಮೆನು > > > ಮತ್ತು ನಿಮ್ಮ ಕಾನ್ಫಿರಗೇಶನ್ ಅನ್ನು "ಯಾವುದೇ ಪ್ರಾಕ್ಸಿ ಇಲ್ಲ" ಅಥವಾ "ನೇರವಾಗಿ" ಹೊಂದಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಸಾಧನವನ್ನು ನವೀಕರಿಸಲಾಗುತ್ತಿದೆ... ಅಸ್ಥಾಪಿಸು ಸೈನ್ ಇನ್ ಮಾಡುವಲ್ಲಿ ದೋಷವಿರುವ ಕಾರಣ ನಿಮ್ಮ ಡೇಟಾವನ್ನು ಸಿಂಕ್ ಮಾಡಲು Chrome OS ಗೆ ಸಾಧ್ಯವಿಲ್ಲ. ಈ ಕಂಪ್ಯೂಟರ್‌ ಇನ್ನು ಮುಂದೆ Google Chrome ನವೀಕರಣಗಳನ್ನು ಸ್ವೀಕರಿಸುವುದಿಲ್ಲ. ಏಕೆಂದರೆ ಅದರ ಹಾಡ್‌ವೇರ್‌ ಇನ್ನು ಮುಂದೆ ಬೆಂಬಲಿಸುವುದಿಲ್ಲ. ನೀವು ಸುರಕ್ಷಿತ Google Chrome ಪುಟವನ್ನು ವೀಕ್ಷಿಸುತ್ತಿರುವಿರಿ. Chrome ಗೆ ಅನ್ನು ಸೇರಿಸಲಾಗಿದೆ. ನೀವು <strong></strong> ಅನ್ನು ತಲುಪಲು ಪ್ರಯತ್ನಿಸಿದ್ದೀರಿ, ಆದರೆ Google Chrome ನಿಂದ ವಿಶ್ವಾಸಾರ್ಹವಲ್ಲದ ಅಸ್ತಿತ್ವದಿಂದ ನೀಡಿದ ಪ್ರಮಾಣಪತ್ರವನ್ನು ಸರ್ವರ್ ಪ್ರಸ್ತುತಪಡಿಸಿದೆ. ಸರ್ವರ್ ತನ್ನದೇ ಆದಂತಹ ಸ್ವಂತ ಭದ್ರತಾ ರುಜುವಾತುಗಳನ್ನು ರಚಿಸಿದೆ ಎಂದರ್ಥವಾಗಿರಬಹುದು, ಅಥವಾ ನಿಮ್ಮ ಸಂವಹನಗಳನ್ನು ಆಕ್ರಮಣಾಕಾರರು ತಡೆಯಲು ಪ್ರಯತ್ನಿಸುತ್ತಿರಬಹುದು. Chrome ಮುಕ್ತ ಮೂಲ ಪರವಾನಗಿಗಳು ಈ ಕಂಪ್ಯೂಟರ್‌ನಲ್ಲಿ Chrome ಗೆ ಯಾರೋ ಈ ಹಿಂದೆಯೇ ಹೆಸರಿನಲ್ಲಿ ಸೈನ್ ಇನ್ ಮಾಡಿದ್ದಾರೆ. ಅದು ನಿಮ್ಮ ಖಾತೆಯಲ್ಲವಾದರೆ ನಿಮ್ಮ ಮಾಹಿತಿಯನ್ನು ಪ್ರತ್ಯೇಕವಾಗಿ ಇರಿಸಿಕೊಳ್ಳಲು ಹೊಸ Chrome ಬಳಕೆದಾರರನ್ನು ರಚಿಸಿ. ಸೈನ್‌ ಇನ್ ಮಾಡುವುದು ಬುಕ್‌ಮಾರ್ಕ್‌ಗಳು, ಇತಿಹಾಸ, ಹಾಗೂ ಇತರ ಸೆಟ್ಟಿಂಗ್‌ಗಳಂತಹ Chrome ಮಾಹಿತಿಯನ್ನು ಗೆ ಹೇಗಿದ್ದರೂ ವಿಲೀನಗೊಳಿಸುತ್ತದೆ. ಎಚ್ಚರಿಕೆ: Google Chrome ನಿಮ್ಮ ಬ್ರೌಸಿಂಗ್ ಇತಿಹಾಸವನ್ನು ರೆಕಾರ್ಡ್ ಮಾಡುವುದರಿಂದ ತಡೆಯುವುದಿಲ್ಲ. ಅಜ್ಞಾತ ಮೋಡ್‌ನಲ್ಲಿ ಈ ವಿಸ್ತರಣೆಯನ್ನು ನಿಷ್ಕ್ರಿಯಗೊಳಿಸಲು ಈ ಆಯ್ಕೆಯನ್ನು ಆರಿಸಬೇಡಿ. Chrome Chrome OS ಮುಕ್ತ ಮೂಲ ಪರವಾನಗಿಗಳು Google API ಕೀಗಳು ಕಾಣೆಯಾಗಿವೆ. Google Chrome ನ ಕೆಲವು ಕಾರ್ಯವನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. Chrome ನಲ್ಲಿ ವಿವರಣೆಗಳನ್ನು ಉಳಿಸಿ ನಿಮ್ಮ ಬ್ರೌಸಿಂಗ್ ಡೇಟಾವನ್ನು ಸಹ ಅಳಿಸುವುದೇ? ಹೊಸ Chrome ಪೂರ್ವವೀಕ್ಷಿಸು ನಿಮ್ಮ ಕಂಪ್ಯೂಟರ್‌ನಲ್ಲಿ ಚಾಲನೆಯಾಗುತ್ತಿರುವ ಸಾಫ್ಟ್‌ವೇರ್ Google Chrome ನೊಂದಿಗೆ ಹೊಂದಾಣಿಕೆಯಾಗುವುದಿಲ್ಲ. ನೀವು Google ಗೆ ಸಂಭಾವ್ಯ ಸುರಕ್ಷತೆಗೆ ಸಂಬಂಧಿಸಿದ ಘಟನೆಗಳ ವಿವರಗಳನ್ನು ಸ್ವಯಂಚಾಲಿತವಾಗಿ ವರದಿ ಮಾಡುವ ಮೂಲಕ Chrome ಅನ್ನು ಸುರಕ್ಷಿತಗೊಳಿಸಲು ಮತ್ತು ಬಳಕೆಗೆ ಸುಲಭಗೊಳಿಸಲು ಸಹಾಯ ಮಾಡಬಹುದು. Chrome ಅನ್ನು ಮರು ಸ್ಥಾಪಿಸು Google Chrome ಟೂಲ್ಬಾರ್ ಸಿಸ್ಟಂ ಮಟ್ಟದ ಸ್ಥಾಪನೆಗಾಗಿ ನೀವು ಸರಿಯಾದ ಹಕ್ಕುಗಳನ್ನು ಹೊಂದಿಲ್ಲ. ನಿರ್ವಾಹಕರಂತೆ ಮತ್ತೆ ಸ್ಥಾಪಕವನ್ನು ಚಲಿಸಲು ಪ್ರಯತ್ನಿಸಿ. Chromium ತೆರೆದ ಮೂಲ ಪ್ರಾಜೆಕ್ಟ್ ಮತ್ತು ಇತರ ತೆರೆದ ಮೂಲ ಸಾಫ್ಟ್ವೇರ್ ನಿಂದ Google Chrome ಅನ್ನು ಸಾಧ್ಯವಾಗಿಸಲಾಗಿದೆ. ನಿಮ್ಮ ಬ್ರೌಸಿಂಗ್ ಅನುಭವವನ್ನು ಇನ್ನಷ್ಟು ಸುಧಾರಿಸಲು Google Chrome ವೆಬ್ ಸೇವೆಗಳನ್ನು ಬಳಸಬಹುದು. Google Chrome ಗೆ Windows XP ಅಥವಾ ನಂತರದ್ದು ಅಗತ್ಯವಿದೆ. ಕೆಲವು ಲಕ್ಷಣಗಳು ಕೆಲಸ ಮಾಡುವುದಿಲ್ಲ. ಚಾನಲ್ ಬದಲಾಗಿದೆ. ಬದಲಾವಣೆಗಳನ್ನು ಅನ್ವಯಿಸಲು ನಿಮ್ಮ ಸಾಧನವನ್ನು ಮರುಪ್ರಾರಂಭಿಸಿ. ನಿಮ್ಮ Chrome ಡೇಟಾಗೆ ಸಂಬಂಧಿಸಿದ ಪ್ರಮುಖ ಮಾಹಿತಿ ನನ್ನನ್ನು ಬಗ್ ಮಾಡಬೇಡ ನೀವು ಖಚಿತವಾಗಿ Google Chrome ಸ್ಥಾಪನೆಯನ್ನು ತೆಗೆಯಲು ಬಯಸುತ್ತೀರಾ? ಡೌನ್‌ಲೋಡ್ ಪ್ರಸ್ತುತ ಪ್ರಗತಿಯಲ್ಲಿದೆ. Google Chrome ನಿಂದ ನಿರ್ಗಮಿಸಲು ಮತ್ತು ಡೌನ್‌ಲೋಡ್ ಅನ್ನು ರದ್ದುಗೊಳಿಸಲು ನೀವು ಬಯಸಿರುವಿರಾ? ನಿಮ್ಮ ಕಂಪ್ಯೂಟರ್ ಅನ್ನು ನೀವು ಪ್ರಾರಂಭಿಸಿದಾಗ ಸ್ವಯಂಚಾಲಿತವಾಗಿ ಪ್ರಾರಂಭಿಸಲು Google Chrome ಅನ್ನು ಕಾನ್ಫಿಗರ್ ಮಾಡಲಾಗಿದೆ. &Chrome OS ಬಗ್ಗೆ Google Chrome Binaries Google Chrome ಅನ್ನು ಡೀಫಾಲ್ಟ್ ಬ್ರೌಸರ್ ಆಗಿ ಮಾಡಿ ನಿಮ್ಮ ಸಂಪರ್ಕಗಳಲ್ಲಿರುವ ವಿವರಗಳು Chrome ನಲ್ಲಿ ಹೆಚ್ಚು ತ್ವರಿತವಾಗಿ ಫಾರ್ಮ್‌ಗಳನ್ನು ತುಂಬಲು ನಿಮಗೆ ನೆರವಾಗಬಹುದು. ಮತ್ತೊಂದು ಕಂಪ್ಯೂಟರ್‌ನಲ್ಲಿ () ಇನ್ನೊಂದು Google Chrome ಪ್ರಕ್ರಿಯೆಯ () ಮೂಲಕ ಬಳಸುತ್ತಿರುವಂತೆ ಪ್ರೊಫೈಲ್ ಕಂಡುಬರುತ್ತಿದೆ. ಪ್ರೊಫೈಲ್ ದೋಷಪೂರಿತವಾಗದಂತೆ Chrome ಅದನ್ನು ಲಾಕ್ ಮಾಡಿದೆ. ಬೇರೆ ಯಾವುದೇ ಪ್ರಕ್ರಿಯೆಗಳು ಈ ಪ್ರೊಫೈಲ್ ಬಳಸುತ್ತಿಲ್ಲವೆಂದು ನಿಮಗೆ ಖಚಿತವಾಗಿದ್ದರೆ, ನೀವು ಪ್ರೊಫೈಲ್ ಅನ್ನು ಅನ್‌ಲಾಕ್ ಮಾಡಬಹುದು ಮತ್ತು Chrome ಅನ್ನು ಮರುಪ್ರಾರಂಭಿಸಬಹುದು. Chrome ಅಪ್ಲಿಕೇಶನ್ ಲಾಂಚರ್ ಅಪ್ಲಿಕೇಶನ್‌ಗಳನ್ನು ಬಳಸಲು ನೀವು Chrome ಗೆ ಸೈನ್ ಇನ್ ಮಾಡಬೇಕಾಗುತ್ತದೆ. ಸಾಧನಗಳಾದ್ಯಾಂತ ನಿಮ್ಮ ಅಪ್ಲಿಕೇಶನ್‌ಗಳು, ಬುಕ್‌ಮಾರ್ಕ್‌ಗಳು, ಇತಿಹಾಸ, ಪಾಸ್‌ವರ್ಡ್‌ಗಳು ಮತ್ತು ಇತರ ಸೆಟ್ಟಿಂಗ್‌ಗಳನ್ನು ಸಿಂಕ್ ಮಾಡಲು Chrome ಗೆ ಇದು ಅವಕಾಶ ಮಾಡಿಕೊಡುತ್ತದೆ. Google Chrome Canary Google Chrome ನೀವು ವೆಬ್‌ನಲ್ಲಿ ಫೋನ್ ಸಂಖ್ಯೆಯನ್ನು ಕ್ಲಿಕ್ ಮಾಡಲು ಅವಕಾಶ ಮಾಡುತ್ತದೆ ಮತ್ತು Skype ನೊಂದಿಗೆ ಕರೆ ಮಾಡುತ್ತದೆ! Google Chrome ಅಪ್ಲಿಕೇಶನ್ ಲಾಂಚರ್ ಅನ್ನು ಅಸ್ಥಾಪಿಸಿ ಒಂದೇ ಹೆಸರಿರುವ ಮಾಡ್ಯುಲ್ ಮತ್ತು Google Chrome ನೊಂದಿಗೆ ಘರ್ಷಣೆ ಆಗಬಹುದು. Google ಗೆ ಕ್ರ್ಯಾಶ್ ವರದಿಗಳನ್ನು ಮತ್ತು ಕಳುಹಿಸುವುದರಿಂದ Google Chrome ಅನ್ನು ಉತ್ತಮಗೊಳಿಸಲು ಸಹಾಯ ಮಾಡಿ Chrome ತೆರೆಯಲು ಮತ್ತು ಬ್ರೌಸ್ ಮಾಡುವುದನ್ನು ಪ್ರಾರಂಭಿಸಲು ನಿಮ್ಮ ಹೆಸರನ್ನು ಕ್ಲಿಕ್ ಮಾಡಿ. ನಿಮ್ಮ ಇನ್ನೊಂದು Google ಖಾತೆಯನ್ನು ನೀವು ಸೇರಿಸಬಹುದು ಮತ್ತು ಕೆಳಗೆ ನಿಮ್ಮ Chromium ಅನ್ನು ಲಾಕ್ ಮಾಡಬಹುದು. ನಿಮ್ಮ ಬ್ರೌಸಿಂಗ್ ಅನುಭವಕ್ಕೆ ಹಾನಿಯುಂಟುಮಾಡುವ ಕಾರಣ, Chrome ಅದನ್ನು ನಿರ್ಬಂಧಿಸಿದೆ. ಇದಕ್ಕೆ ಹೋಗಿ Chrome ಮೆನು > > ಮತ್ತು "" ಆಯ್ಕೆ ರದ್ದುಪಡಿಸಿ. ಒಂದು ವೇಳೆ ಇದು ಈ ಸಮಸ್ಯೆಯನ್ನು ಪರಿಹರಿಸದಿದ್ದರೆ, ಸುಧಾರಿತ ಕಾರ್ಯಾಚರಣೆಗಾಗಿ ಮತ್ತೊಮ್ಮೆ ಈ ಆಯ್ಕೆಯನ್ನು ಆಯ್ಕೆ ಮಾಡುವಂತೆ ನಾವು ಶಿಫಾರಸು ಮಾಡುತ್ತೇವೆ. mDNS ಟ್ರಾಫಿಕ್‌ಗೆ ಅನುಮತಿಸುವ ನಿಟ್ಟಿನಲ್ಲಿ Google Chrome ಗೆ ಒಳಬರುವ ನಿಯಮ. &Chrome OS ನವೀಕರಿಸಿ Google Chrome ನಲ್ಲಿ ನಿಮ್ಮ ಡೇಟಾವನ್ನು ಸಿಂಕ್ ಮಾಡಲು ಸಾಧ್ಯವಾಗಲಿಲ್ಲ. ದಯವಿಟ್ಟು ನಿಮ್ಮ ಸಿಂಕ್ ಪಾಸ್‌ಫ್ರೇಸ್ ಅನ್ನು ನವೀಕರಿಸಿ. ನಿಮ್ಮ ಖಾತೆಯ ಸೈನ್ ಇನ್ ವಿವರಗಳು ಹಳೆಯದಾಗಿರುವ ಕಾರಣ ನಿಮ್ಮ ಡೇಟಾವನ್ನು ಸಿಂಕ್ ಮಾಡಲು Chrome OS ಗೆ ಸಾಧ್ಯವಾಗುತ್ತಿಲ್ಲ. Chrome ಅಪ್ಲಿಕೇಶನ್ ಲಾಂಚರ್ ಕ್ಯಾನರಿ Chrome ನಿಂದ ತೆಗೆದುಹಾಕು ನೀವೀಗ Chrome ಗೆ ಸೈನ್ ಇನ್ ಆಗಿರುವಿರಿ! ನೀವು ಕಂಪ್ಯೂಟರ್ ಅನ್ನು ಹಂಚಿಕೊಂಡರೆ, ಸ್ನೇಹಿತರು ಮತ್ತು ಕುಟುಂಬದವರು ಪ್ರತ್ಯೇಕವಾಗಿ ಬ್ರೌಸ್ ಮಾಡಬಹುದು ಮತ್ತು Chrome ಅನ್ನು ಅವರ ಅಗತ್ಯಕ್ಕೆ ತಕ್ಕಂತೆ ಹೊಂದಿಸಿಕೊಳ್ಳಬಹುದು. Google Chrome ಗೆ ಸ್ವಾಗತ ನಿರ್ವಹಿಸಲಾದ ಖಾತೆ ಮತ್ತು ನಿಮ್ಮ Google Chrome ಪ್ರೊಫೈಲ್‌ನಾದ್ಯಂತ ಅದರ ನಿರ್ವಾಹಕ ನಿಯಂತ್ರಣವನ್ನು ನೀಡುವುದರ ಮೂಲಕ ನೀವು ಸೈನ್ ಇನ್ ಮಾಡುತ್ತಿರುವಿರಿ. ನಿಮ್ಮ ಅಪ್ಲಿಕೇಶನ್‌ಗಳು, ಬುಕ್‌ಮಾರ್ಕ್‌ಗಳು, ಇತಿಹಾಸ, ಪಾಸ್‌ವರ್ಡ್‌ಗಳು ಹಾಗೂ ಇತರ ಸೆಟ್ಟಿಂಗ್‌ಗಳಂತಹ ನಿಮ್ಮ Chrome ಡೇಟಾವನ್ನು ಅವರಿಗೆ ಶಾಶ್ವತವಾಗಿ ಬಂಧಿಸಲಾಗುತ್ತದೆ. Google ಖಾತೆಗಳ ಡ್ಯಾಶ್‌ಬೋರ್ಡ್ ಮೂಲಕ ಈ ಡೇಟಾವನ್ನು ಅಳಿಸಲು ನಿಮಗೆ ಸಾಧ್ಯ, ಆದರೆ ಬೇರೊಂದು ಖಾತೆಯೊಂದಿಗೆ ಈ ಡೇಟಾವನ್ನು ಸಂಯೋಜಿಸಲು ನಿಮಗೆ ಸಾಧ್ಯವಾಗುವುದಿಲ್ಲ. Google ನವೀಕರಣ ಗುಂಪಿನ ನೀತಿಯ ಸೆಟ್ಟಿಂಗ್‌ಗಳ ಅಸಮಂಜಸತೆಯ ಕಾರಣ Google Chrome ಅನ್ನು ನವೀಕರಿಸಲಾಗುವುದಿಲ್ಲ. Google Chrome Binaries ಅಪ್ಲಿಕೇಶನ್‌ಗಾಗಿ ನೀತಿಯ ಅತಿಕ್ರಮಿಸುವಿಕೆಯ ನವೀಕರಣವನ್ನು ಹೊಂದಿಸಲು ಗುಂಪು ನೀತಿಯ ಸಂಪಾದಕವನ್ನು ಬಳಸಿ ಹಾಗೂ ಮತ್ತೆ ಪ್ರಯತ್ನಿಸಿ; ವಿವರಗಳಿಗಾಗಿ http://goo.gl/uJ9gV ವೀಕ್ಷಿಸಿ. Google Wallet ಬಳಸಲು ನೀವು Chrome ಅಪ್‌ಗ್ರೇಡ್‌ ಮಾಡಬೇಕು []. ಇದಕ್ಕೆ ಹೋಗಿ ಅಪ್ಲಿಕೇಶನ್‌ಗಳು > ಸಿಸ್ಟಂ ಪ್ರಾಶಸ್ತ್ಯಗಳು > ನೆಟ್‌ವರ್ಕ್ > ಸುಧಾರಿತ > ಪ್ರಾಕ್ಸಿಗಳು ಮತ್ತು ಆಯ್ಕೆ ಮಾಡಿದ ಯಾವುದೇ ಪ್ರಾಕ್ಸಿಗಳ ಆಯ್ಕೆಯನ್ನು ರದ್ದುಮಾಡಿ. Google Chrome ಸಹಾಯಕ &Google Chrome ನವೀಕರಿಸಿ ನಿಮ್ಮ ಸಾಧನವನ್ನು ನೀವು ಮುಂದಿನ ಬಾರಿ ಮರುಪ್ರಾರಂಭಿಸಿದಾಗ ನಿಮ್ಮ ಬದಲಾವಣೆಗಳು ಕಾರ್ಯಗತಗೊಳ್ಳುತ್ತವೆ. Chrome OS ನೊಂದಿಗೆ ಪ್ರಾರಂಭಗೊಳಿಸಿ Google Chrome ನಿಮ್ಮ ಕ್ಯಾಮೆರಾ ಬಳಸುತ್ತಿದೆ. ಈ ಕಂಪ್ಯೂಟರ್ ಈಗಾಗಲೇ ತೀರಾ ಇತ್ತೀಚೆಗಿನ Google Chrome ಆವೃತ್ತಿಯನ್ನು ಹೊಂದಿದೆ. ಸಾಫ್ಟ್‌ವೇರ್ ಕಾರ್ಯ ನಿರ್ವಹಿಸದೆ ಇದ್ದರೆ, ದಯವಿಟ್ಟು Google Chrome ಅನ್ನು ಅಸ್ಥಾಪಿಸಿ ಹಾಗೂ ಮತ್ತೆ ಪ್ರಯತ್ನಿಸಿ. Chrome ಮೆನು ತೋರಿಸಿ ನೀವು ಕ್ರ‍್ಯಾಶ್‌‌ ವರದಿಮಾಡುವಿಕೆಯನ್ನು ಸಕ್ರಿಯಗೊಳಿಸಿದರೆ ನಿಮ್ಮ ಇತ್ತೀಚಿನ ಕ್ರ‍್ಯಾಶ್‌ಗಳಲ್ಲಿ ಮಾಹಿತಿಯನ್ನು ಈ ಪುಟ ತೋರಿಸುತ್ತದೆ. Google Chrome ಸ್ಪಂದಿಸುತ್ತಿಲ್ಲ. ಇದೀಗ ಮರುಪ್ರಾರಂಭಿಸುವುದೆ? ಸಿಸ್ಟಂ‌ನಲ್ಲಿ Google Chrome ಅನ್ನು ಸ್ಥಾಪಿಸುತ್ತಿರುವಾಗ ಸಂಘರ್ಷಣೆಯೊಂದು ಪತ್ತೆಯಾಗಿದೆ. ದಯವಿಟ್ಟು ಅಸ್ಥಾಪಿಸಿ ಹಾಗೂ ಪುನಃ ಪ್ರಯತ್ನಿಸಿ. ನೀವು ಹೊಸ Chrome ಪೂರ್ವವೀಕ್ಷಿಸುತ್ತಿರುವಿರಿ. ನಿಮ್ಮ ಪಾಸ್‌ವರ್ಡ್ ಅನ್ನು Google Chrome ಉಳಿಸಬೇಕೆಂದು ನೀವು ಬಯಸುವಿರಾ? ಈ ಸೈಟ್‌ಗಾಗಿ ನಿಮ್ಮ ಪಾಸ್‌ವರ್ಡ್ ಉಳಿಸಲು ನಿಮಗೆ Google Chrome ಅಗತ್ಯವಿದೆಯೇ? ಈ ಖಾತೆಗೆ ನಿಮ್ಮ Chrome ಡೇಟಾವನ್ನು ಲಿಂಕ್ ಮಾಡುವುದೇ? Chrome ತಾನಾಗಿಯೇ ಇತ್ತೀಚಿನ ಆವೃತ್ತಿಗೆ ನವೀಕರಣಗೊಳ್ಳುವುದಿಲ್ಲ, ಹೀಗಾಗಿ ನೀವು ಆಕರ್ಷಕ ಹೊಸ ವೈಶಿಷ್ಟ್ಯಗಳು ಮತ್ತು ಭದ್ರತಾ ಪರಿಹಾರಗಳನ್ನು ತಪ್ಪಿಸಿಕೊಳ್ಳುತ್ತಿರುವಿರಿ. ನೀವು Chrome ಅನ್ನು ಹಸ್ತಚಾಲಿತವಾಗಿ ಮರುಸ್ಥಾಪಿಸಬೇಕಾಗಿದೆ. ನಿಮ್ಮ ವೆಬ್, ಬುಕ್‌ಮಾರ್ಕ್‌ಗಳು ಮತ್ತು ಇತರ Chrome ವಿಷಯವು ಇಲ್ಲಿ ಲೈವ್ ಆಗುತ್ತವೆ. ಇಂಟರ್ನೆಟ್ ಬ್ರೌಸರ್ ನಿಮ್ಮ Google ಖಾತೆಯಲ್ಲಿ ಮತ್ತು ಹಂಚಿದ ಕಂಪ್ಯೂಟರ್‍‍ನಲ್ಲಿ Chrome ಬಳಸಲು ಹೊಸ ವಿಧಾನವನ್ನು ಪ್ರಯತ್ನಿಸಿ. Google Chrome (mDNS-In) Chrome ಇದೀಗ ಉತ್ತಮಗೊಂಡಿದೆ ಸೈನ್ ಇನ್ ಮಾಡುವಲ್ಲಿ ದೋಷವಿರುವ ಕಾರಣ ನಿಮ್ಮ ಡೇಟಾವನ್ನು ಸಿಂಕ್ ಮಾಡಲು Google Chrome ಗೆ ಸಾಧ್ಯವಾಗಲಿಲ್ಲ. Google Chrome ನಿಮ್ಮ ಕ್ಯಾಮೆರಾ ಮತ್ತು ಮೈಕ್ರೋಫೋನ್ ಅನ್ನು ಬಳಸುತ್ತಿದೆ. ಲಿಂಕ್‌ಗಳನ್ನು ನಿರ್ವಹಿಸಲು ಬಾಹ್ಯ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲು Google ChromeOS ಬೆಂಬಲಿಸುವುದಿಲ್ಲ. ವಿನಂತಿಸಿದ ಲಿಂಕ್‌ ಆಗಿದೆ. ನಿಮ್ಮ ಫೈರ್‌ವಾಲ್ ಮತ್ತು ಆಂಟಿವೈರಸ್ ಸೆಟ್ಟಿಂಗ್‌ಗಳಲ್ಲಿ ನೆಟ್‌ವರ್ಕ್ ಪ್ರವೇಶಿಸಲು Chrome ಗೆ ಅನುಮತಿಸಿ. ಈ ಫೈಲ್ ದೋಷಪೂರಿತವಾಗಿದೆ, ಮತ್ತು Chrome ಇದನ್ನು ನಿರ್ಬಂಧಿಸಿದೆ. ಸುರಕ್ಷತೆ ಮತ್ತು ಸ್ಥಿರತೆ ನವೀಕರಣಗಳನ್ನು ಇನ್ನು ಮುಂದೆ ಸ್ವೀಕರಿಸದಿರುವ ನಿವೃತ್ತ Chrome ಫ್ರೇಮ್ ಪ್ಲಗ್‌-ಇನ್‌ ಅನ್ನು ಈ ಸೈಟ್‌ ಬಳಸುತ್ತಿದೆ. ಅದನ್ನು ಅಸ್ಥಾಪಿಸಿ ಮತ್ತು ಆಧುನಿಕ ಬ್ರೌಸರ್‌ಗೆ ಅಪ್‌ಗ್ರೇಡ್‌ ಮಾಡಿ. ಐಚ್ಚಿಕ: Google ಗೆ ಬಳಕೆಯ ಅಂಕಿಅಂಶಗಳು ಮತ್ತು ಕ್ರ್ಯಾಷ್ ವರದಿ ಸ್ವಯಂಚಾಲಿತವಾಗಿ ಕಳುಹಿಸುವುದರಿಂದ Chrome OS ಅನ್ನು ಉತ್ತಮಗೊಳಿಸಲು ಸಹಾಯ ಮಾಡಿ. ಡೌನ್‌ಲೋಡ್‍‌ಗಳು ಪ್ರಸ್ತುತ ಪ್ರಗತಿಯಲ್ಲಿವೆ. Google Chrome ನಿಂದ ನಿರ್ಗಮಿಸಲು ಮತ್ತು ಡೌನ್‌ಲೋಡ್ ಅನ್ನು ರದ್ದುಗೊಳಿಸಲು ನೀವು ಬಯಸಿರುವಿರಾ? ನಿಮ್ಮ Google ಖಾತೆಯ ಮೂಲಕ ಮತ್ತು ಹಂಚಿದ ಕಂಪ್ಯೂಟರ್‌ಗಳಲ್ಲಿ Chrome ಬಳಕೆ ಈಗ ತುಂಬಾ ಸುಲಭವಾಗಿದೆ. ನಾನು ಇದನ್ನೇಕೆ ನೋಡುತ್ತಿದ್ದೇನೆ? Google Chrome ನಿಮ್ಮ ಡೀಫಾಲ್ಟ್ ಬ್ರೌಸರ್ ಅಲ್ಲ. ನಂತೆ ಸೈನ್ ಇನ್ ಮಾಡಿರುವಿರಿ. ನೀವು ಇದೀಗ ನಿಮ್ಮ ಎಲ್ಲಾ ಸೈನ್ ಇನ್ ಮಾಡಿರುವ ಸಾಧನಗಳಲ್ಲಿ ನಿಮ್ಮ ಬುಕ್‌ಮಾರ್ಕ್‌ಗಳು, ಇತಿಹಾಸ ಮತ್ತು ಇತರ ಸೆಟ್ಟಿಂಗ್‌ಗಳನ್ನು ಪ್ರವೇಶಿಸಬಹುದು. ಇದಕ್ಕೆ ಹೋಗಿ Chrome ಮೆನು > > > > LAN ಸೆಟ್ಟಿಂಗ್‌ಗಳು ಮತ್ತು "ನಿಮ್ಮ LAN ಗಾಗಿ ಪ್ರಾಕ್ಸಿ ಸರ್ವರ್ ಬಳಸಿ" ಆಯ್ಕೆ ರದ್ದುಮಾಡಿ. ನಿಮ್ಮ Chrome ವಿಷಯವನ್ನು ಸಿಂಕ್ ಮಾಡಲು ನೀವು ಅನ್ನು ಬಳಸುತ್ತಿರುವಿರಿ. Google ಖಾತೆಯಿಲ್ಲದೆ ನಿಮ್ಮ ಸಿಂಕ್ ಪ್ರಾಶಸ್ತ್ಯಗಳನ್ನು ನವೀಕರಿಸಲು ಅಥವಾ Chrome ಬಳಸಲು ಗೆ ಭೇಟಿ ನೀಡಿ. ಅನಿರ್ದಿಷ್ಟ ದೋಷದಿಂದಾಗಿ ಸ್ಥಾಪನೆ ವಿಫಲವಾಗಿದೆ. ದಯವಿಟ್ಟು ಮತ್ತೊಮ್ಮೆ Google Chrome ಅನ್ನು ಡೌನ್‌ಲೋಡ್ ಮಾಡಿ. ದಯವಿಟ್ಟು ಈ ಬದಲಾವಣೆಯು ಕಾರ್ಯಗತವಾಗಲು ಸೈನ್ ಔಟ್ ಮಾಡಿ ಹಾಗೂ ಮತ್ತೆ ಸೈನ್ ಇನ್ ಮಾಡಿ. ನೀವು Chrome ಪ್ರಾರಂಭಿಸಿದಾಗ ಕಾಣಿಸಿಕೊಳ್ಳುವ ಪುಟವನ್ನು ಕೂಡಾ ಇದು ನಿಯಂತ್ರಿಸುತ್ತದೆ. Google Chrome ನೊಂದಿಗಿನ ಈ ಮಾಡ್ಯೂಲ್‌‌ನ ಘರ್ಷಣೆ ಎಲ್ಲರಿಗೂ ತಿಳಿದಿರುವಂಥದ್ದು. Google Chrome OS Google Chrome ಅನ್ನು ನವೀಕರಿಸಿದೆ ವೆಬ್ ಫಾರ್ಮ್ ಅನ್ನು ಪೂರ್ಣಗೊಳಿಸುವುದಕ್ಕಾಗಿ ಈ ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ಉಳಿಸಲು ನಿಮಗೆ Chrome ಅಗತ್ಯವಿದೆಯೆ? Chrome ಗೆ ಸೇರಿಸಿ Chrome ಸಹಾಯಕ Chrome ನ ಅವಧಿ ಮುಗಿದಿದೆ ನಿಮ್ಮ ಖಾತೆಯ ಸೈನ್ ಇನ್ ವಿವರಗಳು ತೀರಾ ಹಳತಾಗಿರುವ ಕಾರಣ ನಿಮ್ಮ ಡೇಟಾವನ್ನು ಸಿಂಕ್ ಮಾಡಲು Google Chrome ಗೆ ಸಾಧ್ಯವಾಗಲಿಲ್ಲ. ಈ ಖಾತೆಗೆ ನನ್ನ Chrome ಡೇಟಾವನ್ನು ಲಿಂಕ್ ಮಾಡಿ Chrome ಗೆ ಸೇರಿಸಲಾಗುತ್ತಿದೆ... Chrome ನಿಂದ ಸಲಹೆ ಮಾಡಲಾಗಿದೆ ಅವರ ಸಂಪರ್ಕ ಕಡಿತಗೊಳಿಸುವುದರಿಂದ ನಿಮ್ಮ ಇತಿಹಾಸ, ಬುಕ್‌ಮಾರ್ಕ್‌ಗಳು, ಸೆಟ್ಟಿಂಗ್‌ಗಳು ಮತ್ತು ಈ ಸಾಧನದಲ್ಲಿ ಸಂಗ್ರಹವಾಗಿರುವ ಇತರ Chrome ಡೇಟಾವನ್ನು ತೆರವುಗೊಳಿಸಲಾಗುತ್ತದೆ. ನಿಮ್ಮ Google ಖಾತೆಯಲ್ಲಿ ಸಂಗ್ರಹವಾಗಿರುವ ಡೇಟಾವನ್ನು ತೆರವುಗೊಳಿಸಲಾಗುತ್ತದೆ ಮತ್ತು Google ಡ್ಯಾಶ್‌ಬೋರ್ಡ್‌ನಲ್ಲಿ ನಿರ್ವಹಿಸಬಹುದಾಗಿದೆ. ಸ್ಥಾಪಕ ಆರ್ಕೈವ್ ದೋಷಪೂರಿತವಾಗಿದೆ ಅಥವಾ ಅಮಾನ್ಯವಾಗಿದೆ. ದಯವಿಟ್ಟು ಮತ್ತೊಮ್ಮೆ Google Chrome ಅನ್ನು ಡೌನ್ಲೋಡ್ ಮಾಡಿ. ಬಿಲ್ಟ್ ಇನ್ PDF ವೀಕ್ಷಣೆಯು ಕಾಣೆಯಾಗಿರುವಾಗ Google Chrome ಮುದ್ರಣ ಪೂರ್ವವೀಕ್ಷಣೆಯನ್ನು ತೋರಿಸುವುದಿಲ್ಲ. ದುಃಖಕರವೆಂದರೆ, ಆ ಬ್ರೌಸರ್ ರನ್ ಆಗುತ್ತಿರುವಾಗ ನಿಮ್ಮ Mozilla Firefox ಸೆಟ್ಟಿಂಗ್ಸ್ ಲಭ್ಯವಿರುವುದಿಲ್ಲ. ಆ ಸೆಟ್ಟಿಂಗ್ಸ್ ಅನ್ನು Google Chrome ಗೆ ಆಮದು ಮಾಡಲು, ನಿಮ್ಮ ಕೆಲಸವನ್ನು ಉಳಿಸಿ ಮತ್ತು ಎಲ್ಲಾ Firefox ವಿಂಡೋಗಳನ್ನು ಮುಚ್ಚಿ. ಮತ್ತೆ ಮುಂದುವರಿಸಿ ಕ್ಲಿಕ್ ಮಾಡಿ. ನೀವು ನಿರ್ವಹಿಸಲಾದ ಖಾತೆಯೊಂದಿಗೆ ಸೈನ್ ಇನ್ ಮಾಡುತ್ತಿರುವಿರಿ ಮತ್ತು ನಿಮ್ಮ Google Chrome ಪ್ರೊಫೈಲ್ ಮೂಲಕ ಅದರ ನಿರ್ವಾಹಕ ನಿಯಂತ್ರಣವನ್ನು ನೀಡುತ್ತಿರುವಿರಿ. ನಿಮ್ಮ ಅಪ್ಲಿಕೇಶನ್‌ಗಳು, ಬುಕ್‌ಮಾರ್ಕ್‌ಗಳು, ಇತಿಹಾಸ, ಪಾಸ್‌ವರ್ಡ್‌ಗಳು, ಹಾಗೂ ಇತರ ಸೆಟ್ಟಿಂಗ್‌ಗಳಂತಹ ನಿಮ್ಮ Chrome ಡೇಟಾವನ್ನು ಅವರಿಗೆ ಶಾಶ್ವತವಾಗಿ ಬಂಧಿಸಲಾಗುತ್ತದೆ. Google ಖಾತೆಗಳ ಡ್ಯಾಶ್‌ಬೋರ್ಡ್ ಮೂಲಕ ಈ ಡೇಟಾವನ್ನು ಅಳಿಸಲು ನಿಮಗೆ ಸಾಧ್ಯವಾಗುತ್ತದೆ, ಆದರೆ ಬೇರೊಂದು ಖಾತೆಯೊಂದಿಗೆ ಈ ಡೇಟಾವನ್ನು ಸಂಯೋಜಿಸಲು ನಿಮಗೆ ಸಾಧ್ಯವಾಗುವುದಿಲ್ಲ. ನಿಮ್ಮ ಅಸ್ತಿತ್ವದಲ್ಲಿರುವ Chrome ಡೇಟಾವನ್ನು ಪ್ರತ್ಯೇಕವಾಗಿ ಇರಿಸಿಕೊಳ್ಳಲು ನೀವು ಐಚ್ಛಿಕವಾಗಿ ಹೊಸ ಪ್ರೊಫೈಲ್ ಅನ್ನು ರಚಿಸಬಹುದು. ನೀವು Chrome ಪ್ರಾರಂಭಿಸಿದಾಗ ಅಥವಾ ಓಮ್ನಿಬಾಕ್ಸ್ ನಿಂದ ಹುಡುಕಿದಾಗ ತೋರಿಸಬೇಕಾದ ಪುಟವನ್ನು ಕೂಡಾ ಇದು ನಿಯಂತ್ರಿಸುತ್ತದೆ. Google Chrome ಹಕ್ಕುಸ್ವಾಮ್ಯ Google Inc. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. Google Chrome ವೆಬ್ ಆಧಾರಿತ ಬ್ರೌಸರ್ ಆಗಿದ್ದು, ಅದು ಮಿಂಚಿನ ವೇಗದಲ್ಲಿ ವೆಬ್ ಪುಟಗಳು ಮತ್ತು ಅಪ್ಲಿಕೇಶನ್‌ಗಳನ್ನು ಚಾಲನೆ ಮಾಡುತ್ತದೆ. ಅದು ವೇಗ, ದೃಢ ಮತ್ತು ಬಳಸಲು ಸುಲಭವಾಗಿದೆ. Google Chrome ನೊಳಗೆ ರಚಿತವಾಗಿರುವ ಮಾಲ್ವೇರ್ ಮತ್ತು ಫಿಶಿಂಗ್ ರಕ್ಷಣೆಯೊಂದಿಗೆ ವೆಬ್ ಅನ್ನು ಹೆಚ್ಚು ಸುರಕ್ಷಿತವಾಗಿ ಬ್ರೌಸ್ ಮಾಡಿ. ನಿರ್ವಹಿಸಲಾದ ಖಾತೆ ಮತ್ತು ನಿಮ್ಮ Google Chrome ಪ್ರೊಫೈಲ್‌ನಾದ್ಯಂತ ಅದರ ನಿರ್ವಾಹಕ ನಿಯಂತ್ರಣವನ್ನು ನೀಡುವುದರ ಮೂಲಕ ನೀವು ಸೈನ್ ಇನ್ ಮಾಡಿರುವಿರಿ. ನಿಮ್ಮ ಅಪ್ಲಿಕೇಶನ್‌ಗಳು, ಬುಕ್‌ಮಾರ್ಕ್‌ಗಳು, ಇತಿಹಾಸ, ಪಾಸ್‌ವರ್ಡ್‌ಗಳು, ಹಾಗೂ ಇತರ ಸೆಟ್ಟಿಂಗ್‌ಗಳಂತಹ ನಿಮ್ಮ Chrome ಡೇಟಾವನ್ನು ಅವರಿಗೆ ಶಾಶ್ವತವಾಗಿ ಬಂಧಿಸಲಾಗುತ್ತದೆ. Google ಖಾತೆಗಳ ಡ್ಯಾಶ್‌ಬೋರ್ಡ್ ಮೂಲಕ ಈ ಡೇಟಾವನ್ನು ಅಳಿಸಲು ನಿಮಗೆ ಸಾಧ್ಯ, ಆದರೆ ಬೇರೊಂದು ಖಾತೆಯೊಂದಿಗೆ ಈ ಡೇಟಾವನ್ನು ಸಂಯೋಜಿಸಲು ನಿಮಗೆ ಸಾಧ್ಯವಾಗುವುದಿಲ್ಲ. ಈ ಸಿಸ್ಟಮ್ನಲ್ಲಿ ನಿರ್ವಾಹಕರು Google Chrome ಅನ್ನು ಸ್ಥಾಪನೆ ಮಾಡಿದ್ದಾರೆ, ಮತ್ತು ಇದು ಎಲ್ಲ ಬಳಕೆದಾರರಿಗೆ ಲಭ್ಯವಿದೆ. ನಿಮ್ಮ ಬಳಕೆದಾರರ ಮಟ್ಟದ ಸ್ಥಾಪನೆಯನ್ನು ಸಿಸ್ಟಮ್ ಮಟ್ಟದ Google Chrome ಇದೀಗ ಬದಲಿ ಇರಿಸುತ್ತದೆ. Chrome ತಾನಾಗಿಯೇ ಇತ್ತೀಚಿನ ಆವೃತ್ತಿಗೆ ನವೀಕರಣಗೊಳ್ಳುವುದಿಲ್ಲ. ಹೀಗಾಗಿ ನೀವು ಆಕರ್ಷಕವಾದ ಹೊಸ ವೈಶಿಷ್ಟ್ಯಗಳು ಮತ್ತು ಭದ್ರತಾ ಪರಿಹಾರಗಳನ್ನು ತಪ್ಪಿಸಿಕೊಳ್ಳುತ್ತಿರುವಿರಿ. ನೀವು Chrome ಅನ್ನು ನವೀಕರಿಸಬೇಕಾಗಿದೆ. ನೀವು <strong></strong> ಅನ್ನು ತಲುಪಲು ಪ್ರಯತ್ನಿಸಿದ್ದೀರಿ, ಆದರೆ ಸರ್ವರ್ ಒದಗಿಸಿದ ಪ್ರಮಾಣಪತ್ರವು ದೋಷಗಳಿಂದ ಕೂಡಿದೆ. Google Chrome ದೋಷಗಳೊಂದಿಗೆ ಪ್ರಮಾಣಪತ್ರವನ್ನು ಬಳಸುವುದಿಲ್ಲ ಮತ್ತು ಇದಕ್ಕೆ ಸಂಪರ್ಕಿಸಲು ನೀವು ಪ್ರಯತ್ನಿಸುತ್ತಿರುವ ಸೈಟ್‌ನ ಗುರುತಿಸುವಿಕೆಯನ್ನು ಮೌಲ್ಯೀಕರಿಸುವುದಿಲ್ಲ. Google Inc. ಬಹಳಷ್ಟನ್ನು ನವೀಕರಿಸಲಾಗಿದೆ! ನವೀಕರಣವನ್ನು ಮುಗಿಸಲು Google Chrome ಅನ್ನು ಮರುಪ್ರಾರಂಭಿಸಿ. ನೀವು Chrome ಪ್ರಾರಂಭಿಸಿದಾಗ ಅಥವಾ ಮುಖಪುಟ ಬಟನ್ ಕ್ಲಿಕ್ ಮಾಡಿದಾಗ ತೋರಿಸಬೇಕಾದ ಪುಟವನ್ನು ಕೂಡಾ ಇದು ನಿಯಂತ್ರಿಸುತ್ತದೆ. ಕಾರ್ಯ ನಿರ್ವಾಹಕ - Google Chrome ಸ್ಥಾಪನೆ ವೇಳೆ ಆಪರೇಟಿಂಗ್ ಸಿಸ್ಟಮ್ ದೋಷವು ಸಂಭವಿಸಿದೆ. ದಯವಿಟ್ಟು Google Chrome ಅನ್ನು ಮತ್ತೊಮ್ಮೆ ಡೌನ್ಲೋಡ್ ಮಾಡಿ. ನವೀಕರಿಸಲು Google Chrome ನ ಯಾವುದೇ ಸ್ಥಾಪನೆಯು ಕಂಡುಬಂದಿಲ್ಲ. ಮಾಡ್ಯೂಲ್‌ಗಳನ್ನು Google Chrome ನಲ್ಲಿ ಲೋಡ್ ಮಾಡಲಾಗಿದೆ &Google Chrome ಬಗ್ಗೆ