1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36
37
38
39
40
41
42
43
44
45
46
47
48
49
50
51
52
53
54
55
56
57
58
59
60
61
62
63
64
65
66
67
68
69
70
71
72
73
74
75
76
77
78
79
80
81
82
83
84
85
86
87
88
89
90
91
92
93
94
95
96
97
98
99
100
101
102
103
104
105
106
107
108
109
110
111
112
113
114
115
116
117
118
119
120
121
122
123
124
125
126
127
128
129
130
131
132
133
134
135
136
137
138
139
140
141
142
143
144
145
146
147
148
149
150
151
152
153
154
155
156
157
158
159
160
161
162
163
164
165
166
167
168
169
170
171
172
173
174
175
176
177
178
179
180
181
182
183
184
185
186
187
188
189
190
191
192
193
194
195
|
<?xml version="1.0" ?>
<!DOCTYPE translationbundle>
<translationbundle lang="kn">
<translation id="6676384891291319759">ಇಂಟರ್ನೆಟ್ ಅನ್ನು ಪ್ರವೇಶಿಸಿ</translation>
<translation id="6373523479360886564">Chromium ಅಸ್ಥಾಪಿಸಲು ನೀವು ಖಚಿತವಾಗಿ ಬಯಸುವಿರಾ?</translation>
<translation id="6510925080656968729">Chromium ಅಸ್ಥಾಪಿಸಿ</translation>
<translation id="6893813176749746474">Chromium ನವೀಕರಿಸಲಾಗಿದೆ, ಆದರೆ ನೀವು ಕನಿಷ್ಠ 30 ದಿನಗಳವರೆಗಾದರೂ ಇದನ್ನು ಬಳಸಿರಲಿಕ್ಕಿಲ್ಲ.</translation>
<translation id="2770231113462710648">ಡೀಫಾಲ್ಟ್ ಬ್ರೌಸರ್ ಅನ್ನು ಇದ್ಕಕೆ ಬದಲಿಸಿ:</translation>
<translation id="6613594504749178791">ನೀವು ಮುಂದಿನ ಬಾರಿ Chromium ಅನ್ನು ಮರುಪ್ರಾರಂಭಿಸಿದಾಗ ನಿಮ್ಮ ಬದಲಾವಣೆಗಳು ಕಾರ್ಯಗತಗೊಳ್ಳುತ್ತವೆ.</translation>
<translation id="3748537968684000502">ನೀವು ಸುರಕ್ಷಿತ Chromium ಪುಟವನ್ನು ವೀಕ್ಷಿಸುತ್ತಿರುವಿರಿ.</translation>
<translation id="8971920611044657379">Chromium Frame</translation>
<translation id="1065672644894730302">ನಿಮ್ಮ ಪ್ರಾಶಸ್ತ್ಯಗಳನ್ನು ಓದಲಾಗುವುದಿಲ್ಲ. ಕೆಲವು ವೈಶಿಷ್ಟ್ಯಗಳು ಲಭ್ಯವಿಲ್ಲದಿರಬಹುದು ಮತ್ತು ಆದ್ಯತೆಗಳ ಬದಲಾವಣೆಗಳನ್ನು ಉಳಿಸಲಾಗುವುದಿಲ್ಲ.</translation>
<translation id="4222661289444749267">Chromium Frame ನವೀಕರಣ.</translation>
<translation id="2843244238218937196">Chromium ರೆಂಡರರ್</translation>
<translation id="7128196614940529818">Chromium Frame ಈಗಾಗಲೇ ಸ್ಥಾಪಿಸಲಾಗಿದೆ ಮತ್ತು ಈ ಕಂಪ್ಯೂಟರ್‌ನ ಎಲ್ಲಾ ಬಳಕೆದಾರರಿಗೆ ಲಭ್ಯವಿದೆ. ಬಳಕೆದಾರ ಮಟ್ಟದಲ್ಲಿ ನೀವು Chromium Frame ಅನ್ನು ಸ್ಥಾಪಿಸಲು ಬಯಸಿದರೆ, ನಿರ್ವಾಹಕನಿಂದ ಸ್ಥಾಪಿಸಲ್ಪಟ್ಟ ಸಿಸ್ಟಂ-ಮಟ್ಟ ಆವೃತ್ತಿಯನ್ನು ನೀವು ಮೊದಲು ಅಸ್ಥಾಪಿಸಬೇಕು.</translation>
<translation id="731644333568559921">&Chromium OS ಅನ್ನು ನವೀಕರಿಸಿ</translation>
<translation id="7421823331379285070">Chromium ಗೆ Windows XP ಅಥವಾ ನಂತರದ್ದು ಅಗತ್ಯವಿದೆ. ಕೆಲವು ವೈಶಿಷ್ಟ್ಯಗಳು ಕೆಲಸ ಮಾಡುವುದಿಲ್ಲ.</translation>
<translation id="4330297532943865716">Chromium ಅಥವಾ Chromium Frame ನ ಸಂಘರ್ಷಯುಕ್ತ ಸ್ಥಾಪನೆ ಸಿಸ್ಟಮ್‌ನಲ್ಲಿ ಕಂಡುಬರುತ್ತಿದೆ. ದಯವಿಟ್ಟು ಅದನ್ನು ಅಸ್ಥಾಪಿಸಿ ಮತ್ತು ಪುನಃ ಪ್ರಯತ್ನಿಸಿ.</translation>
<translation id="6953661834318318668">Chromium ಪರಿಕರ ಪಟ್ಟಿ</translation>
<translation id="7097100943370017396">ನಿಮ್ಮ ಆಪರೇಟಿಂಗ್ ಸಿಸ್ಟಂ ಚೆನ್ನಾಗಿರುವುದರ ಕಾರಣ Chromium ಇನ್ನು ಮುಂದೆ ನವೀಕರಿಸುವುದಿಲ್ಲ.</translation>
<translation id="4285930937574705105">ಅನಿರ್ದಿಷ್ಟ ದೋಷದಿಂದಾಗಿ ಸ್ಥಾಪನೆಯು ವಿಫಲಗೊಂಡಿದೆ. Chromium ಪ್ರಸ್ತುತ ಚಾಲನೆಯಲ್ಲಿದ್ದರೆ, ದಯವಿಟ್ಟು ಅದನ್ನು ಮುಚ್ಚಿರಿ ಮತ್ತು ಪುನಃ ಪ್ರಯತ್ನಿಸಿ.</translation>
<translation id="2589479092236095792">Chromium ಸ್ವಯಂತುಂಬುವಿಕೆ ಸೆಟ್ಟಿಂಗ್‌ಗಳು</translation>
<translation id="3555616473548901994">ಅಸ್ಥಾಪನೆ ಪೂರ್ಣಗೊಂಡಿದೆ.</translation>
<translation id="3674409928058572366">Chromium ಅಪ್ಲಿಕೇಶನ್ ಹೋಸ್ಟ್</translation>
<translation id="2886012850691518054">ಐಚ್ಚಿಕ: Google ಗೆ ಬಳಕೆಯ ಅಂಕಿಅಂಶಗಳು ಮತ್ತು ಕ್ರ್ಯಾಷ್ ವರದಿ ಸ್ವಯಂಚಾಲಿತವಾಗಿ ಕಳುಹಿಸುವುದರಿಂದ Chromium ಅನ್ನು ಉತ್ತಮಗೊಳಿಸಲು ಸಹಾಯ ಮಾಡಿ.</translation>
<translation id="3848258323044014972"><ph name="PAGE_TITLE"/> - Chromium</translation>
<translation id="1989424089625731201">ನೀವು <strong><ph name="DOMAIN"/></strong> ಅನ್ನು ತಲುಪಲು ಪ್ರಯತ್ನಿಸಿದ್ದೀರಿ, ಆದರೆ ಸರ್ವರ್ ಒದಗಿಸಿದ ಪ್ರಮಾಣಪತ್ರವು ದೋಷಗಳಿಂದ ಕೂಡಿದೆ. Chromium ದೋಷಗಳೊಂದಿಗೆ ಪ್ರಮಾಣಪತ್ರವನ್ನು ಬಳಸುವುದಿಲ್ಲ ಮತ್ತು ಇದಕ್ಕೆ ಸಂಪರ್ಕಿಸಲು ನೀವು ಪ್ರಯತ್ನಿಸುತ್ತಿರುವ ಸೈಟ್‌ನ ಗುರುತಿಸುವಿಕೆಯನ್ನು ಮೌಲ್ಯೀಕರಿಸುವುದಿಲ್ಲ.</translation>
<translation id="3103660991484857065">ಆರ್ಕೈವ್ ಅನ್ನು ಸಂಕ್ಷೇಪ ಮಾಡದಿರಲು ಸ್ಥಾಪಕ ವಿಫಲಗೊಂಡಿದೆ. ದಯವಿಟ್ಟು Chromium ಅನ್ನು ಪುನಃ ಡೌನ್‌ಲೋಡ್ ಮಾಡಿ.</translation>
<translation id="872034308864968620">Chromium ಹಿನ್ನೆಲೆಯಲ್ಲಿ ಚಾಲನೆಗೊಳ್ಳಲು ಅನುಮತಿಸಿ</translation>
<translation id="5109068449432240255">ಹೌದು, Chromium ನಿರ್ಗಮಿಸಿ</translation>
<translation id="4320129595801648679">Chromium ನ ಹೊಸ ಟ್ಯಾಬ್ ಪುಟವನ್ನು ಮರುವಿನ್ಯಾಸಮಾಡಲಾಗಿದೆ. ಈ ಲೇಬಲ್‌ಗಳನ್ನು ಕ್ಲಿಕ್ ಮಾಡುವುದರ ಮೂಲಕ ಈ ಲೇಬಲ್‌ಗಳ ನಡುವೆ ಸರಾಗವಾಗಿ ಚಲಿಸಿ. ಮುಂದಿನ ದಿನಗಳಲ್ಲಿ Chromium ನಿಮ್ಮ ಪ್ರಾಶಸ್ತ್ಯಗಳನ್ನು ನೆನಪಿನಲ್ಲಿರಿಸಿಕೊಳ್ಳುತ್ತದೆ.</translation>
<translation id="3032787606318309379">Chromium ಗೆ ಸೇರಿಸಲಾಗುತ್ತಿದೆ...</translation>
<translation id="4207043877577553402"><ph name="BEGIN_BOLD"/>ಎಚ್ಚರಿಕೆ:<ph name="END_BOLD"/> Chromium ನಿಮ್ಮ ಬ್ರೌಸಿಂಗ್ ಇತಿಹಾಸದಲ್ಲಿ ರೆಕಾರ್ಡಿಂಗ್‌ನಿಂದ ವಿಸ್ತರಣೆಗಳನ್ನು ತಡೆಯುವುದಿಲ್ಲ. ಅಜ್ಞಾತ ಮೋಡ್‌ನಲ್ಲಿ ಈ ವಿಸ್ತರಣೆಯನ್ನು ನಿಷ್ಕ್ರಿಯಗೊಳಿಸಲು ಈ ಆಯ್ಕೆಯನ್ನು ಆರಿಸಬೇಡಿ.</translation>
<translation id="985602178874221306">Chromium ಲೇಖಕರು</translation>
<translation id="8628626585870903697">ಕಾರ್ಯಾಚರಣೆ ನಡೆಸಲು ಮುದ್ರಣ ಪೂರ್ವವೀಕ್ಷಣೆಗೆ ಅಗತ್ಯವಿರುವಂತಹ PDF ವೀಕ್ಷಕರನ್ನು Chromium ಒಳಗೊಂಡಿಲ್ಲ.</translation>
<translation id="7138853919861947730">ನಿಮ್ಮ ಬ್ರೌಸಿಂಗ್ ಅನುಭವವನ್ನು ಸುಧಾರಿಸಲು Chromium ವೆಬ್ ಸೇವೆಗಳನ್ನು ಬಳಸಬಹುದು.</translation>
<translation id="466053073629175099">ಇದೀಗ ನೀವು Chromium ಗೆ ಸೈನ್ ಇನ್ ಆಗಿರುವಿರಿ! ನಿಮ್ಮ Google ಖಾತೆಗೆ ನಿಮ್ಮ ಬುಕ್‌ಮಾರ್ಕ್‌ಗಳು, ಇತಿಹಾಸ, ಮತ್ತು ಇತರ ಸೆಟ್ಟಿಂಗ್‌ಗಳನ್ನು ಸಿಂಕ್ ಮಾಡಲಾಗುತ್ತದೆ.</translation>
<translation id="4179848566211676653">Chromium ನಿಂದ ನಿರ್ಗಮಿಸಿ</translation>
<translation id="3849925841547750267">ದುಃಖಕರವಾಗಿ, ಆ ಬ್ರೌಸರ್ ಚಾಲನೆಯಲ್ಲಿರುವಾಗ ನಿಮ್ಮ Mozilla Firefox ಸೆಟ್ಟಿಂಗ್‌ಗಳು ಲಭ್ಯವಿಲ್ಲ. Chromium ಗೆ ಆ ಸೆಟ್ಟಿಂಗ್‌ಗಳನ್ನು ಆಮದು ಮಾಡಿಕೊಳ್ಳಲು, ನಿಮ್ಮ ಕಾರ್ಯವನ್ನು ಉಳಿಸಿ ಮತ್ತು ಎಲ್ಲಾ Firefox ವಿಂಡೋಗಳನ್ನು ಮುಚ್ಚಿರಿ. ನಂತರ ಮುಂದುವರಿಸಿ ಅನ್ನು ಕ್ಲಿಕ್ ಮಾಡಿ.</translation>
<translation id="7771626876550251690">ಈ ಸಂದರ್ಭದಲ್ಲಿ, ನಿಮ್ಮ ಬ್ರೌಸರ್ ಹೋಗಲು ಪ್ರಯತ್ನಿಸಿದ ವೆಬ್‌ಸೈಟ್‌ನ ವಿಳಾಸಕ್ಕೆ ಪ್ರಮಾಣಪತ್ರದಲ್ಲಿ ಪಟ್ಟಿ ಮಾಡಲಾದ ವಿಳಾಸವು ಹೊಂದಾಣಿಕೆಯಾಗುವುದಿಲ್ಲ. ಇದಕ್ಕಾಗಿ ಒಂದು ಸಂಭವನೀಯ ಕಾರಣವೆಂದರೆ ನಿಮ್ಮ ಸಂವಹನಗಳನ್ನು ದಾಳಿಕೋರರಿಂದ ತಡೆಯುಂಟು ಮಾಡಲಾಗುತ್ತಿದೆ, ಇವರು ಬೇರೆಯ ವೆಬ್‌ಸೈಟ್‌ಗೆ ಪ್ರಮಾಣಪತ್ರವನ್ನು ಪ್ರದರ್ಶಿಸುತ್ತಿದ್ದಾರೆ, ಇದರಿಂದಾಗಿ ವ್ಯತ್ಯಾಸಕ್ಕೆ ಕಾರಣವಾಗಿದೆ. ಮತ್ತೊಂದು ಸಂಭವನೀಯ ಕಾರಣವೆಂದರೆ ನೀವು ಭೇಟಿ ಮಾಡಲು ಪ್ರಯತ್ನಿಸುತ್ತಿರುವುದು ಸೇರಿದಂತೆ, ಆ ಎಲ್ಲ ವೆಬ್‌ಸೈಟ್‌ಗಳಿಗೂ ಪ್ರಮಾಣಪತ್ರವು ಮಾನ್ಯವಾಗಿಲ್ಲದಿದ್ದರೂ ಸಹ ಸರ್ವರ್ ಅನ್ನು ಬಹು ವೆಬ್‌ಸೈಟ್‌ಗಳಿಗಾಗಿ ಹೊಂದಿಸಲಾಗಿದೆ. ನೀವು <strong><ph name="DOMAIN2"/></strong> ಅನ್ನು ತಲುಪಿರುವಿರಿ ಎಂದು Chromium ಖಚಿತವಾಗಿ ಹೇಳಬಹುದಾಗಿದೆ, ಆದರೆ ಇದು ತಲುಪಬೇಕೆಂದಿರುವ <strong><ph name="DOMAIN"/></strong> ಸೈಟ್‌ನಂತಿದೆಯೇ ಎಂದು ಪರಿಶೀಲಿಸಲಾಗುತ್ತಿಲ್ಲ. ನೀವು ಮುಂದುವರಿದಲ್ಲಿ, Chromium ಯಾವುದೇ ಇನ್ನಷ್ಟು ಹೆಸರು ಹೊಂದಾಣಿಕೆಯಾಗದಿರುವುದಕ್ಕೆ ಪರಿಶೀಲಿಸುವುದಿಲ್ಲ.</translation>
<translation id="2401271577450445716"><ph name="BEGIN_BOLD"/>
Chromium ಮೆನು >
<ph name="SETTINGS_TITLE"/>
> ಗೆ ಹೋಗಿ
<ph name="ADVANCED_TITLE"/>
>
<ph name="PROXIES_TITLE"/>
>
LAN ಸೆಟ್ಟಿಂಗ್‌ಗಳು
<ph name="END_BOLD"/>
ಮತ್ತು "ನಿಮ್ಮ LAN ಗಾಗಿ ಪ್ರಾಕ್ಸಿ ಸರ್ವರ್ ಬಳಸಿ" ಚೆಕ್‌ಬಾಕ್ಸ್ ಆಯ್ಕೆ ರದ್ದುಪಡಿಸಿ.</translation>
<translation id="4330585738697551178">Chromium ನೊಂದಿಗಿನ ಈ ಮಾಡ್ಯೂಲ್‌ನ ಘರ್ಷಣೆ ಎಲ್ಲರಿಗೂ ತಿಳಿದಿರುವಂಥದ್ದು.</translation>
<translation id="3190315855212034486">ಓಹ್! Chromium ಕ್ರ್ಯಾಶ್ ಆಗಿದೆ. ಮತ್ತೊಮ್ಮೆ ಪ್ರಾರಂಭಿಸುವುದೇ?</translation>
<translation id="6714487516757221107">ನವೀಕರಿಸಲು Chromium ಅಥವಾ Chromium Frame ನ ಯಾವುದೇ ಸ್ಥಾಪನೆಯು ಕಂಡುಬಂದಿಲ್ಲ.</translation>
<translation id="3197823471738295152">ನಿಮ್ಮ ಸಾಧನವನ್ನು ನವೀಕರಿಸಲಾಗಿದೆ.</translation>
<translation id="8551886023433311834">ಸುಮಾರು ನವೀಕರಿಸಿದೆ! ನವೀಕರಿಸುವುದನ್ನು ಮುಗಿಸಲು ನಿಮ್ಮ ಸಾಧನವನ್ನು ಮರುಪ್ರಾರಂಭಿಸಿ.</translation>
<translation id="8353224596138547809">ಈ ಸೈಟ್‌ಗಾಗಿ Chromium ನಿಮ್ಮ ಪಾಸ್‌ವರ್ಡ್ ಅನ್ನು ಉಳಿಸಬೇಕೆಂದು ಬಯಸುತ್ತೀರಾ?</translation>
<translation id="3026202950002788510"><ph name="BEGIN_BOLD"/> ಅಪ್ಲಿಕೇಶನ್‌ಗಳು > ಸಿಸ್ಟಂ ಆದ್ಯತೆಗಳು > ನೆಟ್‌ವರ್ಕ್ > ಸುಧಾರಿತ > ಪ್ರಾಕ್ಸಿಗಳು
<ph name="END_BOLD"/> ಗೆ ಹೋಗಿ
ಮತ್ತು ಆಯ್ಕೆ ಮಾಡಿದ ಯಾವುದೇ ಪ್ರಾಕ್ಸಿಗಳ ಆಯ್ಕೆಯನ್ನು ರದ್ದುಮಾಡಿ.</translation>
<translation id="4124681358536363708">Chromium ಸ್ಥಾಪನೆ ಡೈರಕ್ಟರಿಯು ಬಳಕೆಯಲ್ಲಿರುವಂತೆ ಕಾಣುತ್ತಿದೆ. ದಯವಿಟ್ಟು ನಿಮ್ಮ ಕಂಪ್ಯೂಟರ್ ಅನ್ನು ರಿಬೂಟ್ ಮಾಡಿ ಮತ್ತು ಪುನಃ ಪ್ರಯತ್ನಿಸಿ.</translation>
<translation id="8770560772173120024">Chromium ಇದೀಗ ಮೆಚ್ಚಿನವುಗಳು/ಬುಕ್‌ಮಾರ್ಕ್‌ಗಳನ್ನು ಆಮದುಮಾಡುತ್ತಿದೆ.</translation>
<translation id="225614027745146050">ಸ್ವಾಗತ</translation>
<translation id="9191268552238695869">ಈ ಸಿಸ್ಟಂನಲ್ಲಿ ನಿರ್ವಾಹಕ Chromium ಅನ್ನು ಸ್ಥಾಪಿಸಿದ್ದಾರೆ, ಮತ್ತು ಎಲ್ಲಾ ಬಳಕೆದಾರರಿಗೆ ಇದು ಲಭ್ಯವಿದೆ. ಸಿಸ್ಟಂ-ಹಂತ Chromium ನಿಮ್ಮ ಬಳಕೆದಾರ-ಹಂತ ಸ್ಥಾಪನೆಯನ್ನು ಇದೀಗ ಸ್ಥಳಾಂತರಿಸುತ್ತದೆ.</translation>
<translation id="3509308970982693815">ದಯವಿಟ್ಟು ಎಲ್ಲಾ Chromium ವಿಂಡೋಗಳನ್ನು ಮುಚ್ಚಿರಿ ಹಾಗೂ ಮತ್ತೆ ಪ್ರಯತ್ನಿಸಿ.</translation>
<translation id="4077262827416206768">ಎಲ್ಲಾ Chromium ವಿಂಡೋಗಳನ್ನು ದಯವಿಟ್ಟು ಮುಚ್ಚಿರಿ ಮತ್ತು ಈ ಬದಲಾವಣೆಯು ಪರಿಣಾಮವನ್ನು ಬೀರುವುದಕ್ಕಾಗಿ Chromium ಅನ್ನು ಮರುಸ್ಥಾಪಿಸಿ.</translation>
<translation id="9119843944749246249">ಹಕ್ಕುಸ್ವಾಮ್ಯ © 2006-2012 Chromium ಲೇಖಕರು. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.</translation>
<translation id="6944967875980567883">ಮಾಡ್ಯೂಲ್‌ಗಳನ್ನು Chromium ನಲ್ಲಿ ಲೋಡ್ ಮಾಡಲಾಗಿದೆ</translation>
<translation id="118298050220780080">ನೀವು <strong><ph name="DOMAIN"/></strong> ಅನ್ನು ತಲುಪಲು ಪ್ರಯತ್ನಿಸಿರುವಿರಿ, ಆದರೆ ನಿಮ್ಮ ಕಂಪ್ಯೂಟರ್‌ನ ಅಪರೇಟಿಂಗ್ ಸಿಸ್ಟಮ್‌ನ ಮೂಲಕ ವಿಶ್ವಾಸಾರ್ಹವಲ್ಲದಂತಹ ಅಸ್ತಿತ್ವದ ಮೂಲಕ ಬಿಡುಗಡೆ ಮಾಡಲಾದ ಪ್ರಮಾಣಪತ್ರವನ್ನು ಸರ್ವರ್ ಪ್ರಸ್ತುತಪಡಿಸಿದೆ. ಸರ್ವರ್ ತನ್ನದೇ ಆದ ಭದ್ರತಾ ಮಾಹಿತಿಗಳನ್ನು ರಚಿಸಿದೆ, ಗುರುತು ಮಾಹಿತಿಗಾಗಿ Chromium ಭರವಸೆ ಇಡಲು ಸಾಧ್ಯವಿಲ್ಲದಂತಹ, ಅಥವಾ ನಿಮ್ಮ ಸಂವಹನಗಳನ್ನು ಅಡ್ಡಿಪಡಿಸಲು ಆಕ್ರಮಣಕಾರರು ಪ್ರಯತ್ನಿಸುತ್ತಿರಬಹುದು ಎಂಬುದು ಇದರರ್ಥವಾಗಿದೆ.</translation>
<translation id="4561681684759837226"><ph name="PAGE_TITLE"/></translation>
<translation id="3296368748942286671">Chromium ಮುಚ್ಚಿದಾಗ ಚಾಲನೆಯಲ್ಲಿರುವ ಹಿನ್ನೆಲೆ ಅಪ್ಲಿಕೇಶನ್‌ಗಳನ್ನು ಮುಂದುವರಿಸಿ</translation>
<translation id="473775607612524610">ನವೀಕರಣ</translation>
<translation id="6055895534982063517">Chromium ನ ಹೊಸ ಆವೃತ್ತಿ ಲಭ್ಯವಿದೆ, ಮತ್ತು ಇದು ಎಂದಿಗಿಂತಲೂ ವೇಗವಾಗಿದೆ.</translation>
<translation id="2407806170074302369">Chromium Frame ಕುರಿತು...</translation>
<translation id="5405650547142096840">Chromium ನಿಂದ ತೆಗೆದುಹಾಕಿ</translation>
<translation id="7747138024166251722">ಸ್ಥಾಪಕಕ್ಕೆ ತಾತ್ಕಾಲಿಕ ಡೈರೆಕ್ಟರಿಯನ್ನು ರಚಿಸಲಾಗಲಿಲ್ಲ. ಸಾಫ್ಟ್ವೇರ್ ಸ್ಥಾಪನೆ ಮಾಡಲು ಮುಕ್ತ ಡಿಸ್ಕ್ ಜಾಗ ಮತ್ತು ಅನುಮತಿಗಾಗಿ ದಯವಿಟ್ಟು ಪರಿಶೀಲಿಸಿ.</translation>
<translation id="3258596308407688501">Chromium ಗೆ ಇದರ ಡೇಟಾ ಡೈರೆಕ್ಟರಿಯನ್ನು ಓದಲಾಗುವುದಿಲ್ಲ ಮತ್ತು ಬರೆಯಲಾಗುವುದಿಲ್ಲ: <ph name="USER_DATA_DIRECTORY"/></translation>
<translation id="4932687624772039103">Chromium <ph name="OS_NAME"/> ಅನ್ನು ಬೆಂಬಲಿಸುವುದಿಲ್ಲ.</translation>
<translation id="8738921060445980047">ಅಜ್ಞಾತ ಆವೃತ್ತಿ.</translation>
<translation id="6970811910055250180">ನಿಮ್ಮ ಸಾಧನವನ್ನು ನವೀಕರಿಸಲಾಗುತ್ತಿದೆ...</translation>
<translation id="2485422356828889247">ಅಸ್ಥಾಪಿಸು</translation>
<translation id="85843667276690461">Chromium ಅನ್ನು ಬಳಸುತ್ತಿರುವುದರ ಜೊತೆಗೆ ಸಹಾಯವನ್ನು ಪಡೆಯಿರಿ</translation>
<translation id="263863604136125912">Chromium ಪ್ರಾರಂಭಿಸಿ</translation>
<translation id="2881203820889150661">ಪ್ರಸ್ತುತ ಡೆಸ್ಕ್‌ಟಾಪ್ ಪರಿಸರವನ್ನು ಕಂಡುಹಿಡಿಯಲು ಸಾಧ್ಯವಿಲ್ಲದ ಕಾರಣ Chromium ಗೆ ಅಪ್ಲಿಕೇಶನ್ ಶಾರ್ಟ್‌ಕಟ್ ಅನ್ನು ರಚಿಸಲಾಗುವುದಿಲ್ಲ.</translation>
<translation id="4886158514168859177">ಈ ಕಂಪ್ಯೂಟರ್ Chromium Frame ನ ಇತ್ತೀಚಿನ ಹೆಚ್ಚಿನ ಆವೃತ್ತಿಯನ್ನು ಹೊಂದಿದೆ. ಸಾಫ್ಟ್‌ವೇರ್ ಕಾರ್ಯನಿರ್ವಹಿಸದಿದ್ದರೆ, ದಯವಿಟ್ಟು Chromium Frame ಅನ್ನು ಅಸ್ಥಾಪಿಸಿ ಮತ್ತು ಪುನಃ ಪ್ರಯತ್ನಿಸಿ.</translation>
<translation id="911206726377975832">ನಿಮ್ಮ ಬ್ರೌಸಿಂಗ್ ಡೇಟಾವನ್ನು ಸಹ ಅಳಿಸುವುದೇ?</translation>
<translation id="6734080038664603509">&Chromium ನವೀಕರಿಸಿ</translation>
<translation id="8862326446509486874">ಸಿಸ್ಟಂ ಮಟ್ಟದ ಸ್ಥಾಪನೆಗಾಗಿ ನೀವು ಸರಿಯಾದ ಹಕ್ಕುಗಳನ್ನು ಹೊಂದಿಲ್ಲ. ನಿರ್ವಾಹಕರಂತೆ ಮತ್ತೆ ಸ್ಥಾಪಕವನ್ನು ಚಲಿಸಲು ಪ್ರಯತ್ನಿಸಿ.</translation>
<translation id="1774152462503052664">Chromium ಹಿನ್ನೆಲೆಯಲ್ಲಿ ಚಾಲನೆಗೊಳ್ಳಲು ಅನುಮತಿಸಿ</translation>
<translation id="9022552996538154597">Chromium ಗೆ ಸೈನ್ ಇನ್ ಆಗಿ</translation>
<translation id="4365115785552740256"><ph name="BEGIN_LINK_CHROMIUM"/>Chromium<ph name="END_LINK_CHROMIUM"/> ತೆರೆದ ಮೂಲ ಯೋಜನೆ ಮತ್ತು ಇತರ <ph name="BEGIN_LINK_OSS"/>ತೆರೆದ ಮೂಲ ಸಾಫ್ಟ್‌ವೇರ್<ph name="END_LINK_OSS"/> ನಿಂದ Chromium ಅನ್ನು ಮಾಡಲು ಸಾಧ್ಯ.</translation>
<translation id="6248213926982192922">Chromium ಅನ್ನು ಡೀಫಾಲ್ಟ್ ಬ್ರೌಸರ್ ಮಾಡಿ</translation>
<translation id="7337881442233988129">Chromium</translation>
<translation id="3069161343438701711">Chromium ವರ್ಕರ್</translation>
<translation id="5820394555380036790">Chromium OS</translation>
<translation id="6757767188268205357">ನನ್ನನ್ನು ಬಗ್ ಮಾಡಬೇಡ</translation>
<translation id="7294284502435423183">ಈ ಹಂತಗಳನ್ನು ಅನುಸರಿಸುವುದರ ಮೂಲಕ ನೆಟ್‌ವರ್ಕ್ ಪೂರ್ವಸೂಚನೆಯನ್ನು ನಿಷ್ಕ್ರಿಯಗೊಳಿಸುವುದನ್ನು ಪ್ರಯತ್ನಿಸಿ:
<ph name="BEGIN_BOLD"/>
Chromium ಮೆನು >
<ph name="SETTINGS_TITLE"/>
> ಗೆ ಹೋಗಿ
<ph name="ADVANCED_TITLE"/>
<ph name="END_BOLD"/>
ಮತ್ತು "<ph name="NO_PREFETCH_DESCRIPTION"/>" ಆಯ್ಕೆ ರದ್ದುಪಡಿಸಿ.
ಸಮಸ್ಯೆಯನ್ನು ಇದು ಪರಿಹರಿಸದಿದ್ದರೆ, ನಾವು ಸುಧಾರಿತ ಕಾರ್ಯಚರಣೆಗಾಗಿ ಮತ್ತೊಮ್ಮೆ ಈ ಆಯ್ಕೆಯನ್ನು ಶಿಫಾರಸು ಮಾಡುತ್ತೇವೆ.</translation>
<translation id="275588974610408078">Chromium ನಲ್ಲಿ ಕ್ರ್ಯಾಶ್ ವರದಿ ಮಾಡುವಿಕೆ ಲಭ್ಯವಿಲ್ಲ.</translation>
<translation id="5909170354645388250">Chromium ನಲ್ಲಿ ಬಳಸಿಲ್ಲ. ಸಿಂಕ್‌ನಲ್ಲಿ ಸಂಪನ್ಮೂಲ ನಕ್ಷೆಗಳನ್ನು ಇರಿಸಲು Placeholder. ಇದು ಒಂದು ವಾದದವನ್ನು ಅಪೇಕ್ಷಿಸುತ್ತದೆ: $1.</translation>
<translation id="3582788516608077514">Chromium ಅನ್ನು ನವೀಕರಿಸಲಾಗುತ್ತಿದೆ...</translation>
<translation id="7223968959479464213">ಕಾರ್ಯನಿರ್ವಾಹಕ - Chromium</translation>
<translation id="3838208658251026018"><ph name="BROWSER_COMPONENT"/> ರಿಂದ Chromium ಈ ಮುಂದಿನ ಐಟಂಗಳನ್ನು ಇದೀಗ ಆಮದು ಮಾಡುತ್ತಿದೆ:</translation>
<translation id="6638567566961868659">Chromium ಮೆನು ಅಥವಾ ಬುಕ್‌ಮಾರ್ಕ್‌ಗಳ ಪಟ್ಟಿಯಲ್ಲಿ ನಿಮ್ಮ ಬುಕ್‌ಮಾರ್ಕ್‌ಗಳನ್ನು ಪಡೆದುಕೊಳ್ಳಿ.</translation>
<translation id="2673087257647337101">ಬಹಳವಾಗಿ ನವೀಕರಿಸಿದೆ! ನವೀಕರಣವನ್ನು ಮುಗಿಸಲು Chromium ಅನ್ನು ಮರುಪ್ರಾರಂಭಿಸಿ.</translation>
<translation id="5398878173008909840">Chromium ನ ಹೊಸ ಆವೃತ್ತಿ ಲಭ್ಯವಿದೆ.</translation>
<translation id="2648074677641340862">ಸ್ಥಾಪಿಸುತ್ತಿರುವಾಗ ಆಪರೇಟಿಂಗ್ ಸಿಸ್ಟಮ್ ದೋಷ ಸಂಭವಿಸಿದೆ. ದಯವಿಟ್ಟು Chromium ಅನ್ನು ಪುನಃ ಡೌನ್‌ಲೋಡ್ ಮಾಡಿ.</translation>
<translation id="5942520288919337908">Chromium ಗೆ <ph name="EXTENSION_NAME"/> ಅನ್ನು ಸೇರಿಸಲಾಗಿದೆ.</translation>
<translation id="8678787945719392857">ನಿಮ್ಮೆಲ್ಲಾ Chromium ಸಂಗತಿಯನ್ನು ಸಿಂಕ್ ಮಾಡಲು ಈ Google ಖಾತೆಯನ್ನು ಬಳಸುವುದೇ?</translation>
<translation id="8621669128220841554">ಅನಿರ್ದಿಷ್ಟ ದೋಷದಿಂದಾಗಿ ಸ್ಥಾಪನೆ ವಿಫಲವಾಗಿದೆ. ದಯವಿಟ್ಟು ಮತ್ತೊಮ್ಮೆ Chromium ಅನ್ನು ಡೌನ್‌ಲೋಡ್ ಮಾಡಿ.</translation>
<translation id="6717134281241384636">Chromium ನ ಹೊಸ ಆವೃತ್ತಿಯಾಗಿರುವುದರಿಂದ ನಿಮ್ಮ ಪ್ರೊಫೈಲ್ ಅನ್ನು ಬಳಸಲಾಗುವುದಿಲ್ಲ. ಕೆಲವೊಂದು ವೈಶಿಷ್ಟ್ಯಗಳು ಲಭ್ಯವಿಲ್ಲದಿರಬಹುದು. ದಯವಿಟ್ಟು ಬೇರೆ ಒಂದು ಪೊಫೈಲ್ ಡೈರೆಕ್ಟರಿ ಅನ್ನು ನಿರ್ದಿಷ್ಟಪಡಿಸಿ ಅಥವಾ Chromium ನ ಹೊಸ ಆವೃತ್ತಿಯನ್ನು ಬಳಸಿ.</translation>
<translation id="2712549016134575851">ಇನ್ನೊಂದು ಸ್ಥಾಪಿಸಿದ ಅಪ್ಲಿಕೇಶನ್‌ನೊಂದಿಗೆ ಘರ್ಷಣೆಯನ್ನು ಪತ್ತೆಹಚ್ಚಲಾಗಿದೆ.</translation>
<translation id="9013087743919948559">Chromium ಗೆ ಸೇರಿಸಿ</translation>
<translation id="6212496753309875659">ಈ ಕಂಪ್ಯೂಟರ್ Chromium ನ ಇತ್ತೀಚಿನ ಹೆಚ್ಚಿನ ಆವೃತ್ತಿಯನ್ನು ಹೊಂದಿದೆ. ಸಾಫ್ಟ್‌ವೇರ್ ಕಾರ್ಯನಿರ್ವಹಿಸದಿದ್ದರೆ, ದಯವಿಟ್ಟು Chromium ಅನ್ನು ಅಸ್ಥಾಪಿಸಿ ಮತ್ತು ಪುನಃ ಪ್ರಯತ್ನಿಸಿ.</translation>
<translation id="3014684866565908571">Chromium ಉಪಯುಕ್ತತೆ</translation>
<translation id="1298199220304005244">Chromium OS ಅನ್ನು ಬಳಸುತ್ತಿರುವುದರ ಜೊತೆಗೆ ಸಹಾಯವನ್ನು ಪಡೆಯಿರಿ</translation>
<translation id="1691304614444223855">Chromium Frame ಅನ್ನು ನವೀಕರಿಸಲಾಗಿದೆ. ದಯವಿಟ್ಟು ನಿಮ್ಮ ಬ್ರೌಸರ್ ಅನ್ನು ಮರುಸ್ಥಾಪಿಸಿ. Chromium ಆವೃತ್ತಿ: <ph name="TODO_0001"/>, Chromium Frame ಆವೃತ್ತಿ: <ph name="TODO_0002"/></translation>
<translation id="130631256467250065">ನಿಮ್ಮ ಸಾಧನವನ್ನು ನೀವು ಮುಂದಿನ ಬಾರಿ ಮರುಪ್ರಾರಂಭಿಸಿದಾಗ ನಿಮ್ಮ ಬದಲಾವಣೆಗಳು ಕಾರ್ಯಗತಗೊಳ್ಳುತ್ತವೆ.</translation>
<translation id="1105130903706696483">Chromium ಸರಿಯಾಗಿ ಶಟ್‌ಡೌನ್ ಮಾಡಲಿಲ್ಲ. ನೀವು ತೆರೆದಿರುವಂತಹ ಪುಟಗಳನ್ನು ಪುನಃ ತೆರೆಯಲು, ಮರುಸ್ಥಾಪನೆಯನ್ನು ಕ್ಲಿಕ್ ಮಾಡಿ.</translation>
<translation id="1929939181775079593">Chromium ಸ್ಪಂದಿಸುತ್ತಿಲ್ಲ. ಇದೀಗ ಮರುಪ್ರಾರಂಭಿಸುವುದೇ?</translation>
<translation id="6089587093203430357">ತತ್‌ಕ್ಷಣ</translation>
<translation id="2966088006374919794"><ph name="SCHEME"/> ಲಿಂಕ್‌ಗಳನ್ನು ನಿರ್ವಹಿಸಲು ಹೆಚ್ಚುವರಿ ಅಪ್ಲಿಕೇಶನ್ ಅನ್ನು ಸ್ಥಾಪಿಸುವ ಅಗತ್ಯ Chromium ಗಿದೆ. <ph name="PROTOLINK"/> ಲಿಂಕ್‌ನ ವಿನಂತಿಯಾಗಿದೆ.</translation>
<translation id="8046283042877435986">ಈ ಸೈಟ್ Chromium Frame ಅನ್ನು ಶಿಫಾರಸು ಮಾಡುತ್ತದೆ (ಈಗಾಗಲೇ ಸ್ಥಾಪನೆ ಮಾಡಲಾಗಿದೆ).</translation>
<translation id="6287463253129672858">ಪ್ರಸ್ತುತ ಚಾಲನೆಯಲ್ಲಿರುವ Chromium ನ ಅದೇ ಆವೃತ್ತಿಯನ್ನು ಸ್ಥಾಪಿಸಲು ಸಾಧ್ಯವಿಲ್ಲ. ದಯವಿಟ್ಟು Chromium Frame ಅನ್ನು ಮುಚ್ಚಿರಿ ಮತ್ತು ಪುನಃ ಪ್ರಯತ್ನಿಸಿ.</translation>
<translation id="2558235863893655150">Chromium ನಿಮ್ಮ ಪಾಸ್‌ವರ್ಡ್ ಅನ್ನು ಉಳಿಸಬೇಕು ಎಂದು ಬಯಸುತ್ತೀರಾ?</translation>
<translation id="3398522627033804247"><ph name="BEGIN_BOLD"/>
Chromium ಮೆನು >
<ph name="SETTINGS_TITLE"/>
> ಗೆ ಹೋಗಿ
<ph name="INTERNET_TITLE"/>
>
"<ph name="OPTIONS_BUTTON"/>"
<ph name="END_BOLD"/>
(ಪ್ರಸ್ತುತ ನೆಟ್‌ವರ್ಕ್ ಗಾಗಿ).
<ph name="BEGIN_BOLD"/>
"<ph name="PROXY_BUTTON"/>"
<ph name="END_BOLD"/>ಬಟನ್ (ಟ್ಯಾಬ್
<ph name="BEGIN_BOLD"/>
<ph name="NETWORK_TAB"/>
<ph name="END_BOLD"/>
ನಲ್ಲಿ) ಅಸ್ತಿತ್ವದಲ್ಲಿದ್ದರೆ, ಅದನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಕಾನ್ಫಿಗರೇಶನ್ "ನೇರವಾಗಿ" ಗೆ ಹೊಂದಿಸಲಾಗಿದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ.</translation>
<translation id="1231416733874080281">Chromium ಮೆನು ತೋರಿಸಿ</translation>
<translation id="1688750314291223739">ವೆಬ್‌ಗೆ ನಿಮ್ಮ ವೈಯಕ್ತಿಕಗೊಳಿಸಿದ ಬ್ರೌಸರ್ ವೈಶಿಷ್ಟ್ಯಗಳನ್ನು ಉಳಿಸಲು ಸಿಂಕ್ ಅನ್ನು ಹೊಂದಿಸಿ ಮತ್ತು ಯಾವುದೇ ಕಂಪ್ಯೂಟರ್‌ನಲ್ಲಿ Chromium ನಿಂದ ಅವುಗಳನ್ನು ಪ್ರವೇಶಿಸಿ.</translation>
<translation id="9171640504251796339">http://www.google.com/support/chrome/bin/answer.py?hl=<ph name="GRITLANGCODE_1"/>&answer=161796</translation>
<translation id="8865765905101981392">ಇಂಟರ್ನೆಟ್ ಬ್ರೌಸರ್</translation>
<translation id="6424492062988593837">Chrome ಈಗ ತಾನೇ ಉತ್ತಮಗೊಂಡಿದೆ! ಹೊಸ ಆವೃತ್ತಿ ಲಭ್ಯವಿದೆ.</translation>
<translation id="2910007522516064972">&Chromium ಕುರಿತು</translation>
<translation id="8453117565092476964">ಸ್ಥಾಪಕ ಆರ್ಕೈವ್ ದೋಷಪೂರಿತವಾಗಿದೆ ಅಥವಾ ಅಮಾನ್ಯವಾಗಿದೆ. ದಯವಿಟ್ಟು Chromium ಅನ್ನು ಪುನಃ ಡೌನ್‌ಲೋಡ್ ಮಾಡಿ.</translation>
<translation id="2162026298602630383"><ph name="BEGIN_BOLD"/>
Chromium ಮೆನು >
<ph name="SETTINGS_TITLE"/>
> ಗೆ ಹೋಗಿ
<ph name="ADVANCED_TITLE"/>
>
<ph name="PROXIES_TITLE"/>
<ph name="END_BOLD"/>
ಮತ್ತು ನಿಮ್ಮ ಕಾನ್ಫಿಗರೇಶನ್ ಅನ್ನು "ಯಾವುದೇ ಪ್ರಾಕ್ಸಿ ಇಲ್ಲ" ಅಥವಾ "ನೇರವಾಗಿ" ಹೊಂದಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ.</translation>
<translation id="3249425904492147663">ನೀವು <strong><ph name="DOMAIN"/></strong> ಅನ್ನು ತಲುಪಲು ಪ್ರಯತ್ನಿಸಿರುವಿರಿ, ಆದರೆ ಸರ್ವರ್ ಅವಧಿ ಮುಗಿದ ಪ್ರಮಾಣಪತ್ರವನ್ನು ಸಲ್ಲಿಸಿದೆ. ತನ್ನ ವಾಯಿದೆ ಮುಗಿದಲ್ಲಿಂದ ಆ ಪ್ರಮಾಣಪತ್ರಕ್ಕೆ ಧಕ್ಕೆಯುಂಟಾಗಿದೆಯೇ ಎಂಬುದನ್ನು ಸೂಚಿಸುವ ಮಾಹಿತಿ ಲಭ್ಯವಿಲ್ಲ. ಇದರರ್ಥವೇನೆಂದರೆ ನೀವು <strong><ph name="DOMAIN2"/></strong> ನೊಂದಿಗೆ ಸಂವಹಿಸುತ್ತಿರುವಿರಿ ಮತ್ತು ಆಕ್ರಮಣಕಾರನಲ್ಲ ಎಂಬುದಕ್ಕೆ Chromium ಭರವಸೆ ನೀಡುವುದಿಲ್ಲ. ನಿಮ್ಮ ಕಂಪ್ಯೂಟರ್‌ನ ಗಡಿಯಾರವನ್ನು ಪ್ರಸ್ತುತ <ph name="CURRENT_TIME"/> ಗೆ ಹೊಂದಿಸಿದೆ. ಇದು ಸರಿ ಎಂದು ತೋರುತ್ತಿದೆಯೇ? ಸರಿಯಲ್ಲದಿದ್ದರೆ, ನೀವು ದೋಷವನ್ನು ಸರಿಪಡಿಸಬೇಕು ಮತ್ತು ಈ ಪುಟವನ್ನು ರಿಫ್ರೆಶ್ ಮಾಡಿ.</translation>
<translation id="7196020411877309443">ನಾನು ಇದನ್ನೇಕೆ ನೋಡುತ್ತಿದ್ದೇನೆ?</translation>
<translation id="7483335560992089831">ಪ್ರಸ್ತುತ ಚಾಲನೆಯಲ್ಲಿರುವ Chromium ನ ಅದೇ ಆವೃತ್ತಿಯನ್ನು ಸ್ಥಾಪಿಸಲು ಸಾಧ್ಯವಿಲ್ಲ. ದಯವಿಟ್ಟು Chromium ಅನ್ನು ಮುಚ್ಚಿರಿ ಮತ್ತು ಪುನಃ ಪ್ರಯತ್ನಿಸಿ.</translation>
<translation id="7641113255207688324">Chromium ನಿಮ್ಮ ಡೀಫಾಲ್ಟ್ ಬ್ರೌಸರ್ ಅಲ್ಲ.</translation>
<translation id="4458285410772214805">ದಯವಿಟ್ಟು ಈ ಬದಲಾವಣೆಯು ಕಾರ್ಯಗತವಾಗಲು ಸೈನ್ ಔಟ್ ಮಾಡಿ ಹಾಗೂ ಮತ್ತೆ ಸೈನ್ ಇನ್ ಮಾಡಿ.</translation>
<translation id="2119636228670142020">&Chromium OS ಕುರಿತು</translation>
<translation id="1708666629004767631">ಹೊಸದಾದ, ಸುರಕ್ಷಿತವಾದ Chromium ನ ಆವೃತ್ತಿ ಲಭ್ಯವಿದೆ.</translation>
<translation id="8616882682724010661">Chromium ಗೆ ಸೈನ್ ಇನ್ ಮಾಡುವುದರಿಂದಾಗಬಹುದಾದ <ph name="BEGIN_LINK"/>ಇನ್ನಷ್ಟು ಲಾಭಗಳು<ph name="END_LINK"/> ವೀಕ್ಷಿಸಿ.</translation>
<translation id="378917192836375108">Chromium ನೀವು ವೆಬ್‌ನಲ್ಲಿ ಫೋನ್ ಸಂಖ್ಯೆಯನ್ನು ಕ್ಲಿಕ್ ಮಾಡಲು ಅವಕಾಶ ಮಾಡುತ್ತದೆ ಮತ್ತು Skype ನೊಂದಿಗೆ ಕರೆ ಮಾಡುತ್ತದೆ!</translation>
<translation id="8724049448828509830">ಡೌನ್‌ಲೋಡ್ ಪ್ರಸ್ತುತ ಪ್ರಗತಿಯಲ್ಲಿದೆ. Chromium ನಿಂದ ನಿರ್ಗಮಿಸಲು ಮತ್ತು ಡೌನ್‌ಲೋಡ್ ಅನ್ನು ರದ್ದುಗೊಳಿಸಲು ನೀವು ಬಯಸಿರುವಿರಾ?</translation>
<translation id="3360567213983886831">Chromium Binaries</translation>
<translation id="7503101070699687603">Chromium ಪ್ಲಗ್ ಇನ್ ಹೋಸ್ಟ್</translation>
<translation id="2739631515503418643">ಡೌನ್‌ಲೋಡ್‍ಗಳು ಪ್ರಸ್ತುತ ಪ್ರಗತಿಯಲ್ಲಿವೆ. Chromium ನಿಂದ ನಿರ್ಗಮಿಸಲು ಮತ್ತು ಡೌನ್‌ಲೋಡ್ ಅನ್ನು ರದ್ದುಗೊಳಿಸಲು ನೀವು ಬಯಸಿರುವಿರಾ?</translation>
<translation id="9013262824292842194">Chromium ಗೆ SP2 ಅಥವಾ ಹೆಚ್ಚಿನದರೊಂದಿಗೆ Windows Vista ಅಥವಾ Windows XP ಅಗತ್ಯವಿರುತ್ತದೆ.</translation>
<translation id="1967743265616885482">ಒಂದೇ ಹೆಸರಿರುವ ಮಾಡ್ಯುಲ್ ಮತ್ತು Chromium ಜೊತೆಗೆ ಘರ್ಷಣೆ ಆಗಬಹುದು.</translation>
<translation id="4224199872375172890">Chromium ಅನ್ನು ನವೀಕರಿಸಿದೆ.</translation>
<translation id="374481098568514319">ಈ ಕಂಪ್ಯೂಟರ್ ಈಗಾಗಲೇ ಹೆಚ್ಚಿನ Chromium ಕಾಂಪೊನೆಂಟ್‌ನ ಇತ್ತೀಚಿನ ಆವೃತ್ತಿಯನ್ನು ಹೊಂದಿದೆ. ದಯವಿಟ್ಟು ಇನ್ನಷ್ಟು ಇತ್ತೀಚಿನ ಸ್ಥಾಪಕವನ್ನು ಬಳಸಿ.</translation>
<translation id="6240281849816458190">ನೀವು strong><ph name="DOMAIN"/></strong> ಅನ್ನು ತಲುಪಲು ಪ್ರಯತ್ನಿಸಿರುವಿರಿ, ಆದರೆ ಸರ್ವರ್ ಇನ್ನೂ ಮಾನ್ಯವಲ್ಲದ ಪ್ರಮಾಣಪತ್ರವನ್ನು ಸಲ್ಲಿಸಿದೆ. ಪ್ರಮಾಣಪತ್ರವು ವಿಶ್ವಾಸಾರ್ಹವಾಗಿರಬಹುದೆ ಎಂಬುದನ್ನು ಸೂಚಿಸಲು ಯಾವುದೇ ಮಾಹಿತಿ ಲಭ್ಯವಿಲ್ಲ. <strong><ph name="DOMAIN2"/></strong> ನೊಂದಿಗೆ ಸಂವಹಿಸುತ್ತಿರುವಿರಿ ಮತ್ತು ದಾಳಿಕೋರರಿಂದ ಅಲ್ಲ ಎಂಬುದನ್ನು Chromium ವಿಶ್ವಸನೀಯವಾಗಿ ಭರವಸೆ ನೀಡಲು ಸಾಧ್ಯವಾಗುವುದಿಲ್ಲ. ನಿಮ್ಮ ಕಂಪ್ಯೂಟರ್ ಗಡಿಯಾರವನ್ನು ಪ್ರಸ್ತುತ <ph name="CURRENT_TIME"/> ಗೆ ಹೊಂದಿಸಲಾಗಿದೆ. ಇದು ಸರಿ ಎಂದು ತೋರುತ್ತಿದೆಯೇ? ಸರಿಯಲ್ಲದಿದ್ದರೆ, ನೀವು ಸಿಸ್ಟಂನ ಗಡಿಯಾರವನ್ನು ಸರಿಪಡಿಸಬೇಕು ತದನಂತರ ಈ ಪುಟವನ್ನು ರಿಫ್ರೆಶ್ ಮಾಡಿ.</translation>
<translation id="5498103559159810756">ಪ್ರಸ್ತುತ <ph name="PAGE_TITLE"/> ಗೆ ಹೊಂದಿಸಿದ, ನಿಮ್ಮ ಡೀಫಾಲ್ಟ್ ಹುಡುಕಾಟ ಎಂಜಿನ್ ಅನ್ನು Chromium ಬಳಸುತ್ತದೆ. ನಿಮ್ಮ ಡೀಫಾಲ್ಟ್ ಹುಡುಕಾಟ ಎಂಜಿನ್ ಅನ್ನು ಇರಿಸಿಕೊಳ್ಳಲು ಬಯಸುವಿರಾ?</translation>
<translation id="5862307444128926510">Chromium ಗೆ ಸುಸ್ವಾಗತ</translation>
<translation id="1622565934590470080">ಈ ಕಂಪ್ಯೂಟರ್ Chromium Frame ನ ಇತ್ತೀಚಿನ ಹೆಚ್ಚಿನ ಆವೃತ್ತಿ ಮತ್ತು Chromium Frame ಅನ್ನು ಹೊಂದಿದೆ. ಸಾಫ್ಟ್‌ವೇರ್ ಕಾರ್ಯನಿರತವಾಗದಿದ್ದರೆ, ದಯವಿಟ್ಟು Chromium ಮತ್ತು Chromium Frame ಎರಡನ್ನೂ ಅಸ್ಥಾಪಿಸಿ ಮತ್ತು ಪುನಃ ಪ್ರಯತ್ನಿಸಿ.</translation>
<translation id="7318036098707714271">ನಿಮ್ಮ ಪ್ರಾಶಸ್ತ್ಯಗಳ ಫೈಲ್ ದೋಷಪೂರಿತವಾಗಿದೆ ಅಥವಾ ಅಮಾನ್ಯವಾಗಿದೆ. ನಿಮ್ಮ ಸೆಟ್ಟಿಂಗ್‌ಗಳನ್ನು ಮರುಪಡೆದುಕೊಳ್ಳುವಲ್ಲಿ Chromium ವಿಫಲಗೊಂಡಿದೆ.</translation>
<translation id="7123348595797445166">ಇದನ್ನೊಮ್ಮೆ ಪ್ರಯತ್ನಿಸಿ (ಈಗಾಗಲೇ ಸ್ಥಾಪಿಸಲಾಗಿದೆ)</translation>
<translation id="6403826409255603130">Chromium ಒಂದು ವೆಬ್ ಬ್ರೌಸರ್ ಆಗಿದ್ದು ವೆಬ್‌ಪುಟಗಳನ್ನು ಮತ್ತು ಅಪ್ಲಿಕೇಶನ್‌ಗಳನ್ನು ವೇಗದೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದು ವೇಗವಾದ, ಸ್ಥಿರವಾದ, ಮತ್ತು ಬಳಸಲು ಸುಲಭವಾಗಿದೆ. ಮಾಲ್‌ವೇರ್‌ನೊಂದಿಗೆ ಹೆಚ್ಚು ಸುರಕ್ಷಿತವಾಗಿ ಹಾಗೂ Chromium ನಲ್ಲಿ ವಿನ್ಯಾಸಗೊಳಿಸಲಾದ ಫಿಶಿಂಗ್ ಸುರಕ್ಷೆಯೊಂದಿಗೆ ವೆಬ್ ಅನ್ನು ಬ್ರೌಸ್ ಮಾಡಿ.</translation>
<translation id="2927042866129133279">ಅಮಾನ್ಯ ವಾದಗಳು. Chromium ಸಹ ಸ್ಥಾಪಿಸುವುದನ್ನು ಹೊರತುಪಡಿಸಿ Chromium Frame ಸಿದ್ಧ ಮೋಡ್‌ನಲ್ಲಿ ಸ್ಥಾಪಿಸಲು ಸಾಧ್ಯವಿಲ್ಲ.</translation>
<translation id="2572494885440352020">Chromium ಸಹಾಯಕ</translation>
<translation id="442817494342774222">ನಿಮ್ಮ ಕಂಪ್ಯೂಟರ್ ಅನ್ನು ನೀವು ಪ್ರಾರಂಭಿಸುವಾಗ ಸ್ವಯಂಚಾಲಿತವಾಗಿ ಪ್ರಾರಂಭಿಸಲು Chromium ಕಾನ್ಫಿಗರ್ ಮಾಡಿದೆ.</translation>
<translation id="8974095189086268230">ಹೆಚ್ಚುವರಿ <ph name="BEGIN_LINK_CROS_OSS"/>ತೆರೆದ ಮೂಲ ಸಾಫ್ಟ್‌ವೇರ್<ph name="END_LINK_CROS_OSS"/> ನಿಂದ Chrome OS ಮಾಡಲು ಸಾಧ್ಯ.</translation>
<translation id="1221340462641866827"><ph name="SCHEME"/> ಲಿಂಕ್‌ಗಳನ್ನು ನಿರ್ವಹಿಸಲು ಹೆಚ್ಚುವರಿ ಅಪ್ಲಿಕೇಶನ್ ಅನ್ನು ಸ್ಥಾಪಿಸುವುದಕ್ಕೆ Chromium OS ಬೆಂಬಲ ನೀಡುತ್ತಿಲ್ಲ. <ph name="PROTOLINK"/> ಲಿಂಕ್‌ನ ವಿನಂತಿಯಾಗಿದೆ.</translation>
</translationbundle>
|